Month: April 2018

ಮಂಗಳೂರು: ನೇತ್ರಾವತಿ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ

ಮಂಗಳೂರು: ಅಪರಿಚಿತ ವ್ಯಕ್ತಿಯೋರ್ವ ಮೃತದೇಹವೊಂದು ನದಿಯಲ್ಲಿ ಪತ್ತೆಯಾದ ಘಟನೆ ನಗರದ ನೇತ್ರಾವತಿ ನದಿಯಲ್ಲಿ ಗುರುವಾರ ನಡೆದಿದೆ. ಬೆಳ್ಳಂಬೆಳಗೆ ಮೃತದೇಹದ ಪತ್ತೆಯಾಗುತ್ತಿದ್ದಂತೆ ಸಾರ್ವಜನಿಕರು ಬೆಚ್ಚಿಬಿದ್ದಿದ್ದು, ಕುತೂಹಲದಿಂದ ಪ್ರಯಾಣಿಕರು ಸೇತುವೆಯಲ್ಲಿ…

ಕರ್ನಾಟಕದಲ್ಲಿ ರಂಗೇರಿದ ಚುನಾವಣೆ ಕಾವು: ಪ್ರಚಾರದಲ್ಲಿ ಕಾಣಿಸಿಕೊಂಡಿಲ್ಲವೇಕೆ ಪ್ರಧಾನಿ ಮೋದಿ?

ಮಂಗಳೂರು:ಲೋಕಸಭೆ ಚುನಾವಣೆಯಲ್ಲಿ ಭರ್ಜರಿಯಾಗಿ ಜಯಗಳಿಸಿ ಪ್ರಧಾನ ಮಂತ್ರಿಯಾದಾಗಿನಿಂದಲೂ ದೇಶದ ಯಾವುದೇ ಮೂಲೆಯಲ್ಲಿ ಚುನಾವಣೆ ಪ್ರಚಾರ ಮಾಡುತ್ತಿದ್ದ ಪ್ರಧಾನಿ, ದಕ್ಷಿಣ ಭಾರತದಲ್ಲಿಯೇ ಬಿಜೆಪಿಗೆ ಅತ್ಯಂತ ಪ್ರಮುಖವಾಗಿರುವ ಕರ್ನಾಟಕ ವಿಧಾನಸಭಾ…

ನರೇಂದ್ರ ಮೋದಿ ಫಲವಾಗಿ ಕಾರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ: ಸುದೇಶ್‌ ವರ್ಮ ವಿಶ್ವಾಸ

ಮಂಗಳೂರು: ಪ್ರಧಾನಿ ಮೋದಿಯವರ ಜನಪರ ಆಡಳಿತದ ಫಲವಾಗಿ ಕರ್ನಾಟಕದಲ್ಲಿ ಬಿಜೆಪಿ ಬಹುಮತದೊಂದಿಗೆ ಆಡಳಿತಕ್ಕೆ ಬರಲಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸುದೇಶ್‌ ವರ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಗರದ…

ಎ. 30ರಂದು ಮಂಗಳೂರಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಆಗಮನ

ಮಂಗಳೂರು: ಮಂಗಳೂರಿಗೆ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಎ. 29ರಂದು ಆಗಮಿಸಲಿದ್ದು, ಬೆಳಗ್ಗೆ 9.40ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದು ಬಳಿಕ ಅವರು ಹೆಲಿಕಾಪ್ಟರ್‌ ಮೂಲಕ ಕಾಸರಗೋಡಿಗೆ…

ಬಂಟ್ವಾಳ: ಮುಸ್ಲಿಮರ ಮತಕ್ಕಾಗಿ ಎಸ್‌ಡಿಪಿಐಯೊಂದಿಗೆ ಕಾಂಗ್ರೆಸ್  ಒಳಪ್ಪಂದ!

ಬಂಟ್ವಾಳ: ದಕ್ಷಿಣ ಕನ್ನಡದ ರಾಜಕೀಯ ಶಕ್ತಿ ಕೇಂದ್ರದಲ್ಲಿ ಬಂಟ್ವಾಳ ಕ್ಷೇತ್ರವೂ ಒಂದು. ಇಲ್ಲಿ ಬಿಲ್ಲವ ಮತಗಳಂತೆ ಮುಸ್ಲಿಂ ವೋಟುಗಳು ನಿರ್ಣಾಯಕ. ಮುಸ್ಲಿಂ ಮತದಾರರ ಮತಗಳಿಂದ ಕಾಂಗ್ರೆಸ್ ಪಕ್ಷದ…

ಬಿಜೆಪಿ ವಿರುದ್ಧ ನಡೆಯುವುದಿಲ್ಲ: ಸತ್ಯಜಿತ್ ಸುರತ್ಕಲ್

ಸುರತ್ಕಲ್: ಗುರುಪುರ ಸ್ವಾಮೀಜಿಗಳ ಮಾತಿಗೆ ಗೌರವ ನೀಡಿ ಸ್ವರ್ಧೆಯಿಂದ ಹಿಂದೆ ಸರಿದಿದ್ದೇನೆ. ಪಕ್ಷದ ವಿರುದ್ಧ ನಡೆದುಕೊಳ್ಳುವುದಿಲ್ಲ ಎಂದು ಬಿಜೆಪಿ ಹಿಂದುಳಿದ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್…

ಮಂಗಳೂರು: ಸಂತ್ರಸ್ತ ಬಾಲಕಿ ಹೆಸರು, ಗುರುತು ತೆರವಿಗೆ ಜಿಲ್ಲಾಧಿಕಾರಿ ಆದೇಶ

ಮಂಗಳೂರು: ಜಮ್ಮು ಕಾಶ್ಮೀರದ, ಕಥುವಾದಲ್ಲಿ 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸುವ ಭರದಲ್ಲಿ ಆ ಸಂತ್ರಸ್ತೆ ಬಾಲಕಿಯ ಹೆಸರು ಮತ್ತು ಭಾವಚಿತ್ರವನ್ನು…

ಬಂಟ್ವಾಳ: ವಿಜ್ರಂಭಣೆಯಿಂದ ನಡೆದ  ದೈವಗಳ ಒಲಸರಿ ಜಾತ್ರೆ

ಬಂಟ್ವಾಳ: ಗುಡ್ಡಚಾಮುಂಡೇಶ್ವರಿ ಪಂಜುರ್ಲಿ, ಮಲೆಕೊರತಿ ದೈವಗಳಿಗೆ ಮಿತ್ತಪೆರಾಜೆ ಚಾವಡಿಯಲ್ಲಿ ಒಲಸರಿ ಜಾತ್ರೆ ನಡೆಯಿತು. ಜಾತ್ರೆಯ ಪ್ರಯಕ್ತ ಚಾಮುಂಡೇಶ್ವರಿ ಸೇವಾ ಟ್ರಸ್ಟ್, ಮತ್ತು ಯುವ ವೇದಿಕೆ ವತಿಯಿಂದ ನಡೆದ…

ಪೆರಾಜೆ: ಗುಡ್ಡೆಚಾಮುಂಡಿ ವಲಸರಿ ಜಾತ್ರೆಗೆ ರಾಜೇಶ್ ನಾಯ್ಕ್ ಭೇಟಿ

ಬಂಟ್ವಾಳ: ಪೆರಾಜೆ ಶ್ರೀ ಗುಡ್ಡೆಚಾಮುಂಡಿ ವಲಸರಿ ಜಾತ್ರೆಗೆ ಬಂಟ್ವಾಳ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಗೋವಿಂದ ಪ್ರಭು,…

ಬಂಟ್ವಾಳ: ತಾಲೂಕಿನ ನಾನಾ ನೇಮೋತ್ಸವಕ್ಕೆ ರಾಜೇಶ್ ನಾಯ್ಕ್ ಭೇಟಿ

ಬಂಟ್ವಾಳ: ತಾಲೂಕಿನ ಅಲೆತ್ತೂರು ಪಂಜುರ್ಲಿ ವಾರ್ಷಿಕ ನೇಮೋತ್ಸವ ಹಾಗೂ ಬ್ರಹ್ಮ ಮುಗೇರ್ಕಳ ದೈವಸ್ಥಾನ ನಿನ್ನಿಪಡ್ಪು ಇದರ ನೇಮೋತ್ಸವ ಹಾಗೂ ಎರ್ಮಾಳ ಪದವುಕಲ್ಲುರ್ಟಿ ದೈವಸ್ಥಾನದ ಕೋಲೋತ್ಸವಕ್ಕೆ ಬಂಟ್ವಾಳ ಬಿಜೆಪಿ…

ಮಂಗಳೂರು: ಬೈಕ್ ಕಳವು ಪ್ರಕರಣ: ಇಬ್ಬರ ಬಂಧನ

ಮಂಗಳೂರು: ನಗರದ ಬಾವುಟಗುಡ್ಡೆ ಬಳಿ ಮಾ. 29 ರಂದು ಪಾರ್ಕ್ ಮಾಡಿದ್ದ ಬೈಕನ್ನು ಕಳವು ಮಾಡಿಕೊಂಡು ಹೋಗಿದ್ದ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಪಂಜಿಮೊಗರುವಿನ ಪ್ರವೀಣ್ ಮೋಂತೇರೋ…

ಮಂಗಳೂರು: ಯುವಕನ ಅಪಹರಣ ಪ್ರಕರಣ; ಐವರ ಬಂಧನ

ಮಂಗಳೂರು: ಯುವಕನನ್ನು ಅಪಹರಿಸಿ ಮೊಬೈಲ್ ಹಾಗೂ ಬೈಕ್ ಸುಲಿಗೆ ಮಾಡಿ ಹಣಕ್ಕಾಗಿ ಕೊಲೆ ಯತ್ನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕದ್ರಿ ಪೊಲೀಸರು ಐವರು ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳವಾರ…