31143743_1675978209157792_5550462167455001923_n

ಬಂಟ್ವಾಳ: ತಾಲೂಕಿನ ಅಲೆತ್ತೂರು ಪಂಜುರ್ಲಿ ವಾರ್ಷಿಕ ನೇಮೋತ್ಸವ ಹಾಗೂ ಬ್ರಹ್ಮ ಮುಗೇರ್ಕಳ ದೈವಸ್ಥಾನ ನಿನ್ನಿಪಡ್ಪು ಇದರ  ನೇಮೋತ್ಸವ ಹಾಗೂ ಎರ್ಮಾಳ ಪದವುಕಲ್ಲುರ್ಟಿ ದೈವಸ್ಥಾನದ ಕೋಲೋತ್ಸವಕ್ಕೆ     ಬಂಟ್ವಾಳ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪ್ಪಾಡಿ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಪ್ರಭು, ಬಿಜೆಪಿ ನಾಯಕ ಉದಯಕುಮಾರ್‍ರಾವ್, ಗಣೇಶ್‍ರೈ ಮಾಣಿ ಮತ್ತು ಸ್ಥಳೀಯ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

31206334_1677110009044612_3879262210515488549_n (1)

31239343_1677108695711410_4591876839877953195_n

By suddi9

Leave a Reply

Your email address will not be published. Required fields are marked *