Month: March 2018

ಇದನ್ನು ಈಗಲೇ ಫೇಸ್ಬುಕ್ ನಿಂದ ತೆಗೆದು ಬಿಡಿ..!

ಫೇಸ್ಬುಕ್ ನಲ್ಲಿ ಡೇಟಾ ಸೋರಿಕೆಯಾಗಿರುವುದನ್ನು ಸಂಸ್ಥಾಪಕ ಮಾರ್ಕ್ ಜ್ಯೂಕರ್ಬರ್ಗ್ ಒಪ್ಪಿಕೊಂಡಿದ್ದಾರೆ. ಬಳಕೆದಾರರು ಗೌಪ್ಯತೆ ಕಾಪಾಡಿಕೊಳ್ಳಲು ಕೆಲ ಕ್ರಮಕೈಗೊಳ್ಳುವಂತೆಯೂ ಸಲಹೆ ನೀಡಿದ್ದಾರೆ. ಫೇಸ್ಬುಕ್ ನಲ್ಲಿ ಮಾಹಿತಿ ಸೋರಿಕೆಯಾಗ್ತಿರುವುದ್ರಿಂದ ಕೆಲವೊಂದು…

ನವಜಾತ ಶಿಶುವನ್ನು ಜೀವಂತವಾಗಿ ಹೂತ ಪಾಪಿ!

ಚಿಕ್ಕಬಳ್ಳಾಪುರ: ನವಜಾತ ಗಂಡು ಶಿಶುವನ್ನು ಜೀವಂತವಾಗಿ ಹೂತು ಹಾಕಿದ ಅಮಾನವೀಯ ಘಟನೆ ಚಿಂತಾಮಣಿ ತಾಲೂಕಿನ ಗಡದಾಸನ ಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಹೊರವಲಯದ ರೇಷ್ಮೆ ತೋಟವೊಂದರಲ್ಲಿ ನವಜಾತು ಗಂಡು…

ಪುದು ಗ್ರಾ.ಪಂ. ಅಧ್ಯಕ್ಷರಾಗಿ ರಮ್ಲಾನ್ ಮಾರಿಪಳ್ಳ ಆಯ್ಕೆ

ಬಂಟ್ವಾಳ: ಭಾರೀ ಕುತೂಹಲ ಕೆರಳಿಸಿದ್ದ ತಾಲೂಕಿನ ಪುದು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದು ಎಲ್ಲರಿಗೂ ತಿಳಿದ ವಿಚಾರ. ಇದೀಗ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ…

ರಾಮ ಮಂದಿರ ನಿರ್ಮಾಣ ಮಾಡಿಯೇ ತಿರುತ್ತೇವೆ: ಮೋಹನ್​ ಭಾಗವತ್

ಛತ್ತರಪುರ್: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ನಮ್ಮ ಸಂಕಲ್ಪವಾಗಿದ್ದು, ಇದನ್ನು ಮಾಡಿಯೇ ತಿರುತ್ತೇವೆ ಎಂದು ಆರೆಸ್ಸೆಸ್ ​ ಮುಖ್ಯಸ್ಥ ಮೋಹನ್​ ಭಾಗವತ್​ ಪುನರುಚ್ಛರಿಸಿದ್ದಾರೆ. ನಗರದ ಮೌಸಹಾನಿಯಾದಲ್ಲಿ ಮೋಹನ್​…

ಕರಿಯಂಗಳ: ಬಹು ನಿರೀಕ್ಷಿತ ಪೊಳಲಿ-ಮಳಲಿ ಸಂಪರ್ಕಿಸುವ ಕಿಂಡಿ ಅಣೆಕಟ್ಟಿಗೆ ಸಚಿವ ರೈ ಶಿಲಾನ್ಯಾಸ

ಕರಿಯಂಗಳ: ಬಹು ನಿರೀಕ್ಷಿತ ಬೇಡಿಕೆಯಾಗಿದ್ದ ಪೊಳಲಿ-ಮಳಲಿ ಸಂಪರ್ಕಿಸುವ ಕಿಂಡಿ ಅಣೆಕಟ್ಟಿಗೆ ರಾಜ್ಯ ಸಣ್ಣ ನೀರಾವರಿ ಯೋಜನೆಯಡಿ ಸುಮಾರು 12 ಕೋಟಿ 50 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಕಾಮಗಾರಿಗೆ…

ಸಿರಿ ಮತ್ತು ಕುಮಾರ ದೇವರ ದರ್ಶನ

ಕೈಕಂಬ : ಇಲ್ಲಿನ ಕುಕ್ಕದಕಟ್ಟೆಯ ಹತ್ತಿರವಿರುವ ಕೋಟ್ಯಾನ್ ಕುಟುಂಬಿಕರ ಮನೆಯಲ್ಲಿ ಭಾನುವಾರ ನಡೆದ ಸಿರಿ `ದಲ್ಯ’ದ ಒಂದು ದೃಶ್ಯ. `ಪಂಚ ದಲ್ಯ'(ಅಬ್ಬಗ, ದಾರಗ, ಸೊನ್ನೆ, ಗಿಂಡೆ, ಸಿರಿ)ಎಂದೂ…

ಕರಾವಳಿ ಜಿಲ್ಲೆಯ ಟಿಕೆಟ್ ಆಕಾಂಕ್ಷಿಗಳಿಗೆ ರಾಹುಲ್ ಗಾಂಧಿ ಅಭಯ

ಮಂಗಳೂರು: ಕರಾವಳಿ ಜಿಲ್ಲೆಯಲ್ಲಿ ಜನಾಶೀರ್ವಾದ ಸಮಾವೇಶದಲ್ಲಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬುಧವಾರ ಕರಾವಳಿ ಜಿಲ್ಲೆಯ ಕಾಂಗ್ರೆಸ್ ಮುಖಂಡರ ಜತೆ ಚರ್ಚೆ ನಡೆಸಿದ್ದಾರೆ. ಇಲ್ಲಿನ ಪ್ರವಾಸಿ…

ನಲಪಾಡ್ ಗೆ ಜಾಮೀನು ನೀಡಬೇಡಿ: ರಾಜ್ಯ ಸರಕಾರ ಸುಪ್ರೀಂ ಕೋರ್ಟಿಗೆ ಕೇವಿಯಟ್

ಬೆಂಗಳೂರು: ವಿದ್ವತ್ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಗುರಿಯಾಗಿ ಜೈಲು ಸೇರಿರುವ ಮೊಹಮ್ಮದ್ ನಲಪಾಡ್ ಗೆ ಜಾಮೀನು ನೀಡದಿರುವಂತೆ ರಾಜ್ಯ ಸರಕಾರ ಸುಪ್ರೀಂ ಕೋರ್ಟಿಗೆ ಕೇವಿಯಟ್ ಸಲ್ಲಿಸಿದೆ.…

ಕೈಕಂಬ: ಇಂದು ಯಕ್ಷ ಧ್ರುವ ಪಟ್ಲ ಫೌಂಡೇಶನ್‌ ನ  ಪೂರ್ವಭಾವಿ ಸಭೆ

ಕೈಕಂಬ: ಯಕ್ಷ ಧ್ರುವ ಪಟ್ಲ ಫೌಂಡೇಶನ್‌ ಪೊಳಲಿ ಘಟಕದ ವತಿಯಿಂದ ಮಾ.25ಕ್ಕೆ “ದ್ವಿತೀಯ ವರ್ಧಂತಿ ಉತ್ಸವ” ಕಾರ್ಯಕ್ರಮ ನಡೆಯಲಿದ್ದು, ಇದರ ಪೂರ್ವಭಾವಿ ಸಭೆಯು ಮಾ.21ರಂದು ಗುರುಪುರ-ಕೈಕಂಬ ದಲ್ಲಿ…

ಕಾರಿಂಜ: ಇಂದಿನಿಂದ ಕಾರಿಂಜೇಶ್ವರ ದೇವಸ್ಥಾನಲ್ಲಿ “ಅಷ್ಟಬಂಧ ಬ್ರಹ್ಮಕಲಶೋತ್ಸವ”

ಕಾರಿಂಜ: ಮಹಾತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನಲ್ಲಿ ಮಾ.21ರಿಂದ 26ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ. ಈ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಧರ್ಮಸ್ಥಳ ಧರ್ಮಾಧಿಕಾರಿ ಪದ್ಮವಿಭೂಷಣ ರಾಜರ್ಷಿ ಡಾ.…

ಬಿಜೆಪಿ ಮುಖಂಡನ ಕಾರಿನ ಮೇಲೆ ಪೆಟ್ರೋಲ್ ಬಾಂಬ್ ದಾಳಿ

ಚೆನ್ನೈ: ಬಿಜೆಪಿ ನಾಯಕನ ಕಾರಿನ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದಿರುವ ಘಟನೆ ಕೊಯಂಬತ್ತೂರಿನಲ್ಲಿ ನಡೆದಿದೆ. ಕೊಯಂಬತ್ತೂರು ಬಿಜೆಪಿ ಜಿಲ್ಲಾಧ್ಯಕ್ಷ ನಂದಕುಮಾರ್ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ…

ಮೋದಿಯವರೇ  ಮೊದಲು ನುಡಿದಂತೆ ನಡೆಯಿರಿ: ರಾಹುಲ್ ಗಾಂಧಿ

ಮಂಗಳೂರು: ಬಸವಣ್ಣ ,ನಾರಾಯಣಗುರುಗಳು,ಕೋಟಿ ಚೆನ್ನಯ,ರಾಣಿ ಅಬ್ಬಕ್ಕ ಹೇಳಿದಂತೆ ನಾವು ಸಾಗುತ್ತಿದ್ದೇವೆ. ಮೋದಿ ಬಸವಣ್ಣ ,ನಾರಾಯಣ ಗುರುಗಳ ಹೆಸರು ಹೇಳುತ್ತಾರೆ. ಆದರೆ ಅವರು ನೀಡಿದ ಸಂದೇಶದಂತೆ ನಡೆಯುದಿಲ್ಲ. ಮೋದಿಯವರೆ…

ರಾಜ್ಯದಲ್ಲಿ  ನರೇಂದ್ರ ಮೋದಿ, ಅಮಿತ್ ಶಾಗೆ  ನಿರಾಸೆ ಕಟ್ಟಿಟ್ಟ ಬುತ್ತಿ: ಸಿಎಂ ಸಿದ್ದರಾಮಯ್ಯ

ಮಂಗಳೂರು: ಬಿಜೆಪಿ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿರುವ ಪಕ್ಷ. ಬಿಜೆಪಿಯವರು ಜನರ ಪರವಾಗಿಲ್ಲ. ಬಿಜೆಪಿಯವರು ಅವಕಾಶ ವಂಚಿತರಾಗಿರುವವರ, ಸಾಮಾಜಿಕ ನ್ಯಾಯದ ಪರವಾಗಿರುವವರಲ್ಲ. ಜನರು ಬಿಜೆಪಿಯವರ ಬಣ್ಣದ ಮಾತಿಗೆ ಮರಳಾಗಬಾರದು…

ಕೈಕಂಬ: ಮಾ.25ರಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ನಿಂದ “ದ್ವಿತೀಯ ವರ್ಧಂತಿ ಉತ್ಸವ”

ಕೈಕಂಬ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪೊಳಲಿ ಘಟಕದ ವತಿಯಿಂದ ಮಾ.25ರಂದು “ದ್ವಿತೀಯ ವರ್ಧಂತಿ ಉತ್ಸವ” ಗುರುಪುರ-ಕೈಕಂಬದಲ್ಲಿ ಆಯೋಜಿಸಲಾಗಿದೆ. ಅಂದು ಸಂಜೆ 5ರಿಂದ 7ರವರೆಗೆ ಭಾಗವತರಾದ ಪದ್ಯಾಣ…