1518934967-mohammed_haris_nalapad

ಬೆಂಗಳೂರು: ವಿದ್ವತ್ ಮೇಲೆ ಹಲ್ಲೆ ನಡೆಸಿದ  ಆರೋಪಕ್ಕೆ ಗುರಿಯಾಗಿ ಜೈಲು  ಸೇರಿರುವ ಮೊಹಮ್ಮದ್ ನಲಪಾಡ್ ಗೆ ಜಾಮೀನು ನೀಡದಿರುವಂತೆ ರಾಜ್ಯ ಸರಕಾರ ಸುಪ್ರೀಂ ಕೋರ್ಟಿಗೆ ಕೇವಿಯಟ್ ಸಲ್ಲಿಸಿದೆ.

ಹಲ್ಲೆ ಪ್ರಕರಣದಲ್ಲಿ ನಲಪಾಡ್ ಗೆ ಜಾಮೀನು ನೀಡಲು ರಾಜ್ಯ ಹೈಕೋರ್ಟ ನಿರಾಕರಿಸಿದ ನಂತರ ಸುಪ್ರೀಂ ಕೋರ್ಟ ಮೊರೆ ಹೋಗಲು ನಲಪಾಡ್ ಪರ ವಕೀಲರು ತೀರ್ಮಾನಿಸಿದ್ದರು.

ಆದರೆ, ಈ ಪ್ರಕರಣದಲ್ಲಿ ನಲಪಾಡ್ ಮತ್ತು ಇತರ  ಆರೋಪಿಗಳಿಗೆ ಜಾಮೀನು ನೀಡಬಾರದೆಂದು ಕೋರಿ ರಾಜ್ಯ ಸರಕಾರದ ವಕೀಲ ಸಂಜಯ ನೂಲಿ ಸುಪ್ರೀಂ ಕೋರ್ಟಿಗೆ  ಕೆವಿಯಟ್ ಸಲ್ಲಿಸಿದ್ದಾರೆ.

By suddi9

Leave a Reply

Your email address will not be published. Required fields are marked *