Month: January 2018

ಕಕ್ಯಬೀಡು: ಶ್ರೀ ಪಂಚದುರ್ಗಾಪರಮೇಶ್ವರೀ ದೇವಿ ಕ್ಷೇತ್ರ ವರ್ಷಾವಧಿ ಜಾತ್ರೆಗೆ ಚಾಲನೆ

ಬಂಟ್ವಾಳ: ಪಂಚ ದೈವ ಕಲಾಶಕ್ತಿಯಿಂದ ಕೂಡಿರುವ ಐವೆರ್ ಉಲ್ಲಾಕುಲು, ಐದು ದೈವಗಳು ಹಾಗೂ ಶ್ರೀ ಪಂಚದುರ್ಗಾಪರಮೇಶ್ವರಿ ಸೇರಿರುವ ಅತ್ಯಂತ ಕಾರಣಿಕ ಕ್ಷೇತ್ರವೆಂದು ಪ್ರಸಿದ್ಧಿ ಪಡೆದ ಬಂಟ್ವಾಳ ತಾಲೂಕು…

ಬಂಟ್ವಾಳ11ನೇ ವರ್ಷದ ಪ್ರತಿಭಾನ್ವೇಷಣಾ ಕಾರ್ಯಕ್ರಮ

ಬಂಟ್ವಾಳ: ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಗುರುತಿಸುವ ಸಾಮಥ್ರ್ಯ ಪೋಷಕರಲ್ಲಿರಬೇಕು.ಮಕ್ಕಳಲ್ಲಿ ಕಲಾಪ್ರಕಾರಗಳ ಮೇಲಿನ ಆಸಕ್ತಿಯನ್ನು ಬೆಳೆಸುವ ಕಾರ್ಯ ಮಾಡಬೇಕು. ನಿಷ್ಕಲ್ಮಶವಾದ ಮಕ್ಕಳ ಮನಸ್ಸನ್ನು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಲು ಪ್ರೋತ್ಸಾಹಿಸಿ…

ಬಂಟ್ವಾಳ: ಎಸ್‍ವಿಎಸ್ ಕಾಲೇಜಿನ ಸುವರ್ಣ ಮಹೋತ್ಸವ

ಬಂಟ್ವಾಳ:ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಯ ಆಧಾರಸ್ತಂಭವಾಗಿದ್ದು, ಸಾಧನೆ ಮೂಲಕ ಕೀರ್ತಿ ಪತಾಕೆ ಹಾರಿಸಲು ಸಾಧ್ಯವಿದೆ ಎಂದು ಮಂಗಳೂರಿನ ಶ್ರೀನಿವಾಸ್ ವಿಶ್ವವಿದ್ಯಾನಿಲಯ ಉಪ ಕುಲಪತಿ ಸಿ.ಎ.ರಾಘವೇಂದ್ರ ರಾವ್…

ಸಿನೆಮಾವೆಂಬ `ಬಣ್ಣದ ಲೋಕ’ದಲ್ಲಿ ಮುಂಡ್ಕೂರಿನ ಹುಡುಗ ರಾಜೇಶ್ ಮೂಲ್ಯ

ಸಿನೆಮಾ ಜಗತ್ತಿಗೆ ಹಲವು ಪ್ರತಿಭೆಗಳನ್ನು ಕೊಡುಗೆಯಾಗಿ ನೀಡಿರುವ ತುಳುನಾಡು ನಿಜಕ್ಕೂ ಧನ್ಯವೇ ಸರಿ. ಏಕೆಂದರೆ ಅಂತಹ ಪ್ರತಿಭೆಗಳು ಒಂದಲ್ಲ ಒಂದು ರೀತಿಯಲ್ಲಿ ತಮ್ಮ ನೆಲದ ಘನತೆ –…

ಅರಳ: 13 ದಿನಗಳ ಬಿಜೆಪಿ ಕಾಲ್ನಡಿಗೆ ಜಾಥಾಕ್ಕೆ ಚಾಲನೆ

ಕಾಂಗ್ರೆಸ್ ದಮನಕ್ಕೆ ಸಿದ್ಧರಾಮಯ್ಯ ಸಾಕು: ಸಂಸದ ನಳಿನ್ ಲೇವಡಿ ಬಂಟ್ವಾಳ:ದೇಶದೆಲ್ಲೆಡೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ‘ಕಮಲ ಪತಾಕೆ’ ಹಾರಿಸುವ ಮೂಲಕ ಕಾಂಗ್ರೆಸ್ ಮುಕ್ತಗೊಳಿಸುವಲ್ಲಿ…

ಬಿ.ಸಿ.ರೋಡ್: 16ರಂದು ಶ್ರದ್ಧಾಂಜಲಿ ಸಭೆ

ಬಂಟ್ವಾಳ:ತಾಲ್ಲೂಕಿನ ಲಯನ್ಸ್ ಕ್ಲಬ್ ವತಿಯಿಂದ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಇದೇ 16ರಂದು ಸಂಜೆ 7 ಗಂಟೆಗೆ ಕ್ಲಬ್ಬಿನ ಮಾಜಿ ಅಧ್ಯಕ್ಷ ದಿವಂಗತ ಎಂ.ದೇವಪ್ಪ ಶೆಟ್ಟಿ ಮಾವಂತೂರು…

ಅನಂತಕುಮಾರ್ ಹೆಗಡೆಯವರಿಗೆ ಮನವಿ

ಬಂಟ್ವಾಳ: ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಹಾಗೂ ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘದ ವತಿಯಿಂದ, ಕುಂಬಾರಿಕ ಗುಡಿ ಕೈಗಾರಿಕೆಯನ್ನು ಕೌಶಲ್ಯಾಭಿವೃದ್ಧಿ ಯೋಜನೆಯಲ್ಲಿ ಸೇರಿಸುವ ಬಗ್ಗೆ ಕೌಶಲ್ಯಾಭಿವೃದ್ಧಿ…

ಮನೆಯಂಗಳದ ಬದಲಿಗೆ ಗದ್ದೆಯಲ್ಲೇ, `ಪಡಿ’ ಇಟ್ಟು ಭತ್ತ ಬೇರ್ಪಡಿಸುವಿಕೆ

ಗುರುಪುರ : ಸುಮಾರು 25 ವರ್ಷಗಳ ಹಿಂದೆ ಗದ್ದೆಯಲ್ಲಿ ಬೆಳೆದ ಭತ್ತದ ತೆನೆಯನ್ನು ಕಟಾವು ಮಾಡಿ ಹೊತ್ತೊಯ್ದು ಮನೆಯಂಗಳಕ್ಕೆ ತಂದು ರಾಶಿ ಹಾಕಿದ ಮೇಲೆಯೇ `ಪಡಿ’ಗೆ(ಭತ್ತ ಬೇರ್ಪಡಿಸಲು…

ಎಡಪದವಿನಲ್ಲಿ ವಿವೇಕಾನಂದ ಶಿಲಾಮೂರ್ತಿ ಅನಾವರಣ ಸಮಾರಂಭ,ಮನೆಯೇ ಸಂಸ್ಕಾರ ಕೇಂದ್ರವಾದಲ್ಲಿ `ಲವ್ ಜಿಹಾದ್’ ಆಟವೇನೂ ನಡೆಯದು : ಎಂ ಬಿ ಪುರಾಣಿಕ್

ಕೈಕಂಬ : ಇಲ್ಲಿನ ಶಿಬ್ರಿಕೆರೆಯ ಜುವಂಕಾರ್ ಟ್ರಸ್ಟ್(ರಿ) ಮತ್ತು ವಿಶ್ವ ಹಿಂದೂ ಪರಿಷತ್(ವಿಹಿಂಪ), ಬಜರಂಗ ದಳ, ಮಾತೃ ಮಂಡಳಿ ಹಾಗೂ ದುರ್ಗಾವಾಹಿನಿ ಗುರುಪುರ ಪ್ರಖಂಡ ಜಂಟಿ ಆಶ್ರಯದಲ್ಲಿ…

ಬಂಟ್ವಾಳ ಸೀತಾರಾಮ ಕಲ್ಯಾಣೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಬಂಟ್ವಾಳ:ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿ ಬಂಟ್ವಾಳ ತಾಲೂಕು ಇದರ ಆಶ್ರಯದಲ್ಲಿ ಪೆ.18ರಂದು ರವಿವಾರ ಬಿ.ಸಿ.ರೋಡಿನ ಗಾಣದ ಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಬಳಿ ಲೋಕಕಲ್ಯಾಣರ್ಥವಾಗಿ…

ಬಜ್ಪೆ ಯುವವಾಹಿನಿ ಘಟಕದ 4ನೇ ವರ್ಷದ ಪದಗ್ರಹಣ

ಬಜ್ಪೆ: ಇಂದಿನ ಯುವ ಸಮುದಾಯ ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿ ಸಮೃದ್ಧ ರಾಷ್ಟ್ರ ನಿರ್ಮಾಣಕ್ಕೆ ಇನ್ನಷ್ಟು ತಮ್ಮ ಶಕ್ತಿಯನ್ನು ವಿನಿಯೋಗಿಸಬೇಕೆಂದು ನಿವೃತ್ತ ಪೊಲೀಸ್ ಅಧಿಕಾರಿ…

ಪೊಳಲಿ ಶ್ರೀ ರಾಮಕೃಷ್ಣ ತಪೋವನದಲ್ಲಿ ವಿವೇಕಾನಂದರ ಜನ್ಮದಿನಾಚರಣೆ

ಕೈಕಂಬ: ಪೊಳಲಿ ಶ್ರೀ ರಾಮಕೃಷ್ಣ ತಪೋವನದಲ್ಲಿ ಮಹಾನ್ ದೇಶ ಭಕ್ತ ಸ್ವಾಮಿವಿವೇಕಾನಂದರ ಜನ್ಮದಿನಾಚರಣೆಯು ಜ.12ರಂದು ಜರುಗಿತು. ಪೊಳಲಿ ರಾಮಕೃಷ್ಣ ತಪೋವನದಿಂದ ಪೊಳಲಿ ದೇವಳದ ರಥಬೀದಿಯಲ್ಲಿ ಸಾಗಿ ವಿವೇಕಾನಂದ…

ಮೋದಿ ಬಳಿಕ ನಾನೇ ಪ್ರಧಾನಿ ; ಹುಚ್ಚ ವೆಂಕಟೇಶ

ಮಂಗಳೂರು:ಮೋದಿ ಬಳಿಕ ನಾನು ದೇಶದ ಪ್ರಧಾನಿಯಾಗುತ್ತೇನೆ. ಮುಂಬರುವ ಚುನಾವಣೆಯಲ್ಲಿ ಹುಚ್ಚ ವೆಂಕಟ ಸೇನೆ ಸ್ಪರ್ಧಿಸಲಿದೆ ಎಂದು ಬಿಗ್‍ಬಾಸ್ ಖ್ಯಾತಿಯ ಹುಚ್ಚ ವೆಂಕಟೇಶ್ ಹೇಳಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ…

ಅಶಾಂತಿ ಸೃಷ್ಟಿಸುವ ಅಮಿತ್ ಶಾ ಒಬ್ಬ ಶಕುನಿ: ಐವನ್ ಡಿ’ಸೋಜ

ಮಂಗಳೂರು: ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುವ ಅಮಿತ್ ಶಾ ಒಬ್ಬ ಶಕುನಿ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜ ಏಕವಚನದಲ್ಲಿ ವ್ಯಂಗ್ಯವಾಡಿದ್ದಾರೆ. ಗುರುವಾರ ನಗರದ ಕಾಂಗ್ರೆಸ್…