Month: October 2016

ಕೋಲಾರ: ಮಾಲೂರು ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ರಾಘವೇಂದ್ರ ಆತ್ಮಹತ್ಯೆ

ಕೋಲಾರ: ಪೊಲೀಸ್ ಅಧಿಕಾರಿ ಗಣಪತಿ ಆತ್ಮಹತ್ಯೆ ಪ್ರಕರಣ ಹಸಿರಾಗಿರುವಾಗಲೇ ಕರ್ನಾಟಕದ ಕೋಲಾರ ಜಿಲ್ಲೆಯ ಮತ್ತೋರ್ವ ಪೊಲೀಸ್ ಅಧಿಕಾರಿ ಮಾಲೂರು ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ರಾಘವೇಂದ್ರ ಅವರು…

ಬಂಟ್ವಾಳ: ವಿಧಾನ ಸಭಾ ಕ್ಷೇತ್ರದ ಕಾರ್ಯಕಾರಿಣಿ ಸಭೆ

ಬಂಟ್ವಾಳ: ಪಕ್ಷ ನೀಡಿದ ಜವಾಬ್ದಾರಿಯ ಜೊತೆ ಸಂಘನಾತ್ಮಕವಾಗಿ ನಮ್ಮ ಗ್ರಾಮಗಳಲ್ಲಿ ಯಾವ ರೀತಿಯ ಕೆಲಸ ಕಾರ್ಯಗಳು ಆಗಬೇಕಾಗಿದೆ ಎನ್ನುವ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಂಡಾಗ ಮಾತ್ರ ಸಭೆಗೆ…

ಕಟೀಲು ದೇವಳದ ಅರ್ಚಕರ ಮನೆ ದರೋಡೆ ಪ್ರಕರಣ: ಐವರು ಆರೋಪಿಗಳ ಬಂಧನ

ಬಜಪೆ: ಅಕ್ಟೋಬರ್ 4ರಂದು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ವಾಸುದೇವ ಆಸ್ರಣ್ಣ ಅವರ ಮನೆಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಅ.17 ಸೋಮವಾರದಂದು ಬಂಧಿಸಲಾಗಿದೆ.…

ವರನಟ ಡಾ. ರಾಜ್ ಕುಮಾರ್ ಕುಟುಂಬದ ಪಿತ್ರಾರ್ಜಿತ ಆಸ್ತಿ ಹಂಚಿಕೆ

ಬೆಂಗಳೂರು: ರಾಜ್ಯದಲ್ಲಿ “ದೊಡ್ಮನೆ” ಎಂದೇ ಖ್ಯಾತಿಯಾಗಿದ್ದ ಅಣ್ಣಾವ್ರ ಆಸ್ತಿ ಪಾಲಾಗಿರುವ ಸುದ್ದಿ ಹೊರಬಿದ್ದಿದೆ. ವರನಟ ಡಾ. ರಾಜ್ ಕುಮಾರ್ ಅವರ ಕುಟುಂಬದ ಪಿತ್ರಾರ್ಜಿತ ಆಸ್ತಿಯನ್ನು ಮಕ್ಕಳಿಗೆ ಹಂಚಿಕೆ…

ಕೋಟಿ ಚೆನ್ನಯ ಖ್ಯಾತಿ ಸುಭಾಶ್ಚಂದ್ರ ಪಡಿವಾಳ್ ಇನ್ನಿಲ್ಲ

ಮೂಡುಬಿದಿರೆ: ಕೋಟಿ ಚೆನ್ನಯ(ಹಳೆಯ ಚಲನಚಿತ್ರ) ಕೋಟಿ ಪಾತ್ರಧಾರಿ, ಸಮಾಜ ಸೇವಕ, ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಮೂಡುಬಿದಿರೆ ಕಲ್ಲಮುಂಡ್ಕೂರಿನ ಮಾಲ್ದಬೆಟ್ಟುಗುತ್ತು ಸುಭಾಶ್ಚಂದ್ರ ಪಡಿವಾಳ್( 75) ಸೆ.17ರಂದು ರಾತ್ರಿ…

ಬಿ.ಸಿ.ರೋಡ್: ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

ಬಂಟ್ವಾಳ: ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ಮೂಡಿಸುವುದರ ಜೊತೆಗೆ ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ರಾಷ್ಟ್ರೀಯ ಸೇವಾಯೋಜನೆ ಮಹತ್ವದ ಪಾತ್ರ ವಹಿಸುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು…

ತುಂಬು ಯವ್ವನದ ಕಾಲವಿದು..

ತುಂಬು ಯವ್ವನದ ಕಾಲವಿದು ಬಚ್ಚಿಟ್ಟ ಕನಸೆಲ್ಲ ಎಚ್ಚೆತ್ತು, ಗರಿಗೆದರಿ ಹಾರಲು ಸಿದ್ದವಾದಂತೆ ಮುಗಿಲೆಡೆಗೆ.. ಕೈಯಲ್ಲಿ ಪುಸ್ತಕ, ಜೇಬಲ್ಲಿ ಲೇಖನಿ ಜಗವನ್ನೇ ಗೆಲ್ಲ ಹೊರಟ ಅಲೆಗ್ಸಾಂಡರ್ ನಾನು ಹಿಂಸೆ…

ಪೇಜಾವರಶ್ರೀ ವಿರುದ್ಧ ಹೇಳಿಕೆಗೆ ಖಂಡನೆ

ಬಂಟ್ವಾಳ: ಪರ್ಯಾಯ ಪೇಜಾವರ ಮಠಾಧೀಶ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಕಳೆದ 1967ರಲ್ಲಿ ಅಸ್ಪೃಶ್ಯತೆ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸ್ವತಃ ಪರಿಶಿಷ್ಟ ಕೇರಿಗೆ ತೆರಳಿ ಅವರಿಗೆ…

ಸಂಗಬೆಟ್ಟು: ಧರ್ಮಜಾಗೃತಿಗೆ ಕಾಲ್ನಡಿಗೆ ಭಜನಾ ಜಾಥಾ

ಬಂಟ್ವಾಳ: ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂಗಳ ಪವಿತ್ರ ಕಟೀಲು ಕ್ಷೇತ್ರ ಸಹಿತ ವಿವಿಧ ದೇವರನ್ನು ಅವಹೇಳನಕಾರಿಯಾಗಿ ಚಿತ್ರಿಸಿ ವಿಡಂಬಣೆಗೊಳಿಸಿದ ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಕೊಯಿಲ…

ಸಿದ್ಧಕಟ್ಟೆ: ಕಾರು ಚಾಲಕನಿಗೆ ಎಂಟು ಮಂದಿ ತಂಡ ಹಲ್ಲೆ

ಬಂಟ್ವಾಳ: ತಾಲ್ಲೂಕಿನ ಪಂಜಿಕಲ್ಲು ಎಂಬಲ್ಲಿನ ಕಾರು ಚಾಲಕರೊಬ್ಬರನ್ನು ಎಂಟು ಮಂದಿ ತಂಡವೊಂದು ಏಕಾಯೇಕಿ ಕಿಡ್ನಾಪ್ ಮಾಡಿ ಬಳಿಕ ಗಂಭೀರ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ಇಲ್ಲಿನ…

ಆರ್.ಎಸ್.ಎಸ್. ಕಾರ್ಯಕರ್ತನ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ

ಮಂಗಳೂರು: ದ.ಕ. ಜಿಲ್ಲಾ ಭಾರತೀಯ ಜನತಾ ಪಾರ್ಟಿ ಯುವಮೋರ್ಚಾವು ಆರ್.ಎಸ್.ಎಸ್. ಕಾರ್ಯಕರ್ತ ಎಸ್. ರುದ್ರೇಶ್ ರವರ ಹತ್ಯೆಯನ್ನು ಖಂಡಿಸಿ ರಾಜ್ಯ ಸರಕಾರದ ವಿರುದ್ಧ ಅ.17ರಂದು ಜಿಲ್ಲಾಧಿಕಾರಿ ಕಛೇರಿ…

ನೆಲ್ಲಿತೀರ್ಥ: ಗುಹಾ ಸ್ಥಾನ ಪ್ರಾರಂಭ

ಬಜಪೆ: ನಾಡಿನ ಪ್ರಸಿದ್ಧ ತೀರ್ಥಸ್ಥಾನಗಳಲ್ಲೊಂದಾದ ಶ್ರೀ ಕ್ಷೇತ್ರ ನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರ ಗುಹಾಲಯ ಇಲ್ಲಿ ಅ.17 ಸೋಮವಾರ ತುಲಾಸಂಕ್ರಮಣದ ಸಂದರ್ಭ ಗುಹಾಪ್ರವೇಶ ಹಾಗೂ ಗುಹಾ ತೀರ್ಥಸ್ನಾನಕ್ಕೆ ಧಾರ್ಮಿಕ…

ತುಳುನಾಡಿನ ನೆಲ, ಜಲ, ಭಾಷೆಯ ಉಳಿವು ಹಾಗೂ ರಕ್ಷಣೆ ನಮ್ಮ ಜವಾಬ್ದಾರಿ: ಅಜಿತ್ ಕುಮಾರ್ ರೈ

ಮಂಗಳೂರು: ಕೆಳಸ್ತರದಲ್ಲಿರುವ ಸಮಾಜ ಬಾಂಧವರನ್ನು ಮುಖ್ಯವಾಹಿನಿಗೆ ತರುವ ಜವಾಬ್ದಾರಿ ನಮ್ಮ ಮೇಲಿದೆ, ಹೊರನೋಟಕ್ಕೆ ನಮ್ಮದು ಜಾತಿ ಸಂಘಟನೆಯಾದರೂ ಇತರ ಸಮಾಜದೊಂದಿಗೆ ಸ್ನೇಹ- ಸೌಹಾರ್ದ ಮತ್ತು ಐಕ್ಯತೆಯಿಂದ ಇರಬೇಕು.…

ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಅಷ್ಟಮ ವಾರ್ಷಿಕ ಕಲಾಪರ್ವ ಸಂಪನ್ನ

ಬಜಪೆ: ‘ಯಕ್ಷಗಾನ ಕೇವಲ ಮನರಂಜನೆಗೆ ಸೀಮಿತವಾಗಿಲ್ಲ ಬದಲಾಗಿ ನಾಡಿನ ಸಂಸ್ಕೃತಿ, ಸಂಸ್ಕಾರ, ಭಾಷೆ, ಸಾಹಿತ್ಯ, ಸಂಗೀತ, ಲಲಿತಕಲೆಗಳ ಸಮಗ್ರತೆಯ ಸಾಕಾರ ಸ್ವರೂಪ. ಇಂತಹ ಪ್ರಕಾರದಲ್ಲಿ ಮಕ್ಕಳನ್ನು ಎಳೆಯಿಂದಲೇ…