Month: June 2016

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ಸುದರ್ಶನ ಹೋಮ

ಕೈಕಂಬ:ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿಯ ಜೀಣೋದ್ಧಾರ ಹಾಗೂ ನವೀಕರಣದ ಬಗ್ಗೆ ಪ್ರಾಯಶ್ಚಿತ್ತಾದಿ ಪರಿಹಾರ ಕಾರ್ಯಕ್ರಮದ ಪ್ರಯುಕ್ತ ದೇವಳದಲ್ಲಿ ಜು.17 ರಂದು ಶುಕ್ರವಾರ “ಸುದರ್ಶನ ಹೋಮ” ಜರಗಿತು. ಕ್ಷೇತ್ರದ…

ಕರಿಯಂಗಳ ಗ್ರಾ.ಪಂ.ಗೆ ಪರಿಸರ ಪ್ರಶಸ್ತಿ ಪ್ರಧಾನ

ಕೈಕಂಬ:ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕರಿಯಂಗಳ ಗ್ರಾಮ ಪಂಚಾಯತ್‍ಗೆ ಘನ ತ್ಯಾಜ್ಯ ನಿರ್ವಹಣೆಯನ್ನು ಉತ್ತಮವಾಗಿ ನಿರ್ವಹಿಸಿದ್ದಕ್ಕಾಗಿ ಸನ್ಮಾನ್ಯ ಉಸ್ತುವಾರಿ ಸಚಿವ ರಮಾನಾಥ ರೈ”ಪರಿಸರ ಪ್ರಶಸ್ತಿ”ಯನ್ನು ನೀಡದರು. ಈ…

ಭಂಡಾರಿಬೆಟ್ಟು: ಗೂಡಂಗಡಿಗೆ ಬೆಂಕಿ, ಅಪಾರ ನಷ್ಟ

ಬಂಟ್ವಾಳ:ತಾಲ್ಲೂಕಿನ ಭಂಡಾರಿಬೆಟ್ಟು ಕಲಾಯಿ ರಸ್ತೆ ಬದಿ ಪುಟ್ಟ ಅಂಗಡಿಯೊಂದರಲ್ಲಿ ಶುಕ್ರವಾರ ತಡರಾತ್ರಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿಯಿಂದ ಅಪಾರ ನಷ್ಟ ಉಂಟಾದ ಘಟನೆ ನಡೆದಿದೆ. ಇಲ್ಲಿನ ನಿವಾಸಿ ಪ್ರಕಾಶ…

ನಲ್ಕೆಮಾರ್: ಡೆಂಗೆ ಜ್ವರ ಮಾಹಿತಿ ಅಭಿಯಾನ

ಬಂಟ್ವಾಳ:ನಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡದಿದ್ದಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ವಿವಿಧ ಜಾತಿಯ ಸೊಳ್ಳೆ ಉತ್ಪತ್ತಿಗೊಂಡು ಮಲೇರಿಯಾ, ಡೆಂಗೆ ಮತ್ತಿತರ ರೋಗ ಹರಡಲು ಕಾರಣವಾಗುತ್ತದೆ. ಇದಕ್ಕಾಗಿ…

ಫರಂಗಿಪೇಟೆ: 25 ಲೋಡ್ ಅಕ್ರಮ ಮರಳು ವಶಕ್ಕೆ

ಬಂಟ್ವಾಳ:ತಾಲ್ಲೂಕಿನ ಫರಂಗಿಪೇಟೆ ನೇತ್ರಾವತಿ ನದಿ ಬಳಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಒಟ್ಟು 25 ಲೋಡ್ ಮರಳು ಮತ್ತು ಒಂದು ಲಾರಿಯನ್ನು ಜಿಲ್ಲಾ ಗಣಿ ಮತ್ತು ಭೂವಿಜ್ಞಾನಿ ಗಿರೀಶ್ ಮೋಹನ್…

ನೆಲ-ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆ- ಡಾ ಹೆಗ್ಗಡೆ

ಸಾಲುಮರ ನಾಟಿಯೊಂದಿಗೆ ಪರಿಸರ ಸಂರಕ್ಷಣೆಯ ಸಂದೇಶ ಪಂಚಮಹಾಭೂತಗಳ ರಕ್ಷಣೆಯಅರಿವನ್ನು ಮಕ್ಕಳಲ್ಲಿ ಒಡಮೂಡಿಸಿ ಪರಿಸರ ಸಂರಕ್ಷಣೆಯಕಾರ್ಯಕ್ಕೆ ನಾವೆಲ್ಲಾಒಂದಾಗಬೇಕು. ಪಂಚ ಭೂತಗಳಲ್ಲಿ ನೀರು ಸಹ ಒಂದಾಗಿದ್ದು, ಕೆರೆ ಹೂಳೆತ್ತಿ ನೀರು…

ಅಂಕದ ಭಾಷೆ ಕೊಂಕಣಿ ಅನ್ನದ ಭಾಷೆಯಾಗಿ ಬೆಳೆಯಲಿ

ಕೊಂಕಣಿ ಜಾಗೃತಿ ಅಭಿಯಾನ ಸಮಾರೋಪದಲ್ಲಿ ಜೆ. ಆರ್. ಲೋಬೊ ಇಂದು ಕರ್ನಾಟಕದ ಶಾಲೆಗಳಲ್ಲಿ ತೃತೀಯ ಭಾಷೆಯಾಗಿ ಕಲಿಸಲ್ಪಡುವ ಕೊಂಕಣಿಯು ಹೆಚ್ಚು ಅಂಕಗಳನ್ನು ಪಡೆಯಲು ಸಹಕಾರಿಯಾಗಿದೆ. ಕೊಂಕಣಿಯಲ್ಲಿ ಐಎಎಸ್…

ಕಾರ್ಲ ಗೈಡ್ ಬೂಕ್ ಬಹೂಪಯೋಗಿ ಕೃತಿ ಬಿಡುಗಡೆ : ಡಾ| ವೀರಪ್ಪ ಮೊೈಲಿ

ಮುಂಬಯ್ : ಹಿರಿಯ ಪತ್ರಕರ್ತ ಶೇಖರ ಅಜೆಕಾರು ಅವರ “ಕಾರ್ಲ ಗೈಡ್ ಬೂಕ್” 2016 ತಾಲೂಕಿನ ಮಾಹಿತಿಗಳು, ಸಂಪರ್ಕ ಸಂಖ್ಯೆಗಳೊಂದಿಗೆ ಬಿಡುಗಡೆಗೆ ಸಿದ್ಧತೆಗಳು ನಡೆಯಿತ್ತಿದೆ. ಪುಸ್ತಕದ ಮಾಹಿತಿ…

`ಗೋ ಗ್ರೀನ್’ ಕಾರ್ಯಕ್ರಮದಡಿ ಗಿಡ ನಡೆಸುವ ಕಾರ್ಯಕ್ರಮ

ವಿಟ್ಲ: ಜೇಸಿಐ ವತಿಯಿಂದ `ಗೋ ಗ್ರೀನ್’ ಕಾರ್ಯಕ್ರಮದಡಿಯಲ್ಲಿ 21 ಜೇಸಿಐ ಸದಸ್ಯರ ಮನೆಯ ಪರಿಸರದಲ್ಲಿ ಗಿಡಗಳನ್ನು ನಡೆಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಜೇಸಿಐ ವಲಯ…

ಫರಂಗಿಪೇಟೆ: ಮರಳು ಸಾಗಾಟದ ಒಂದು ಲಾರಿ ವಶ

ಬಂಟ್ವಾಳ : ಪುದುಗ್ರಾಮದ ಫರಂಗಿಪೇಟೆ ರೈಲ್ವೇ ಟ್ರ್ಯಾಕ್ ಬಳಿಯ ಖಾಸಗಿ ಜಮೀನಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 25 ಲೋಡ್ ಮರಳು ಹಾಗೂ ಒಂದು ಲಾರಿಯನ್ನು ಗಣಿ ಮತ್ತು…

ಜೂ. 19ರಂದು ಉಚಿತ ಡೆಂಗ್ಯೂ ತಪಾಸಣಾ ಶಿಬಿರ

ಬಂಟ್ವಾಳ: ಶಿವಶಕ್ತಿ ಬ್ರದರ್ಸ್, ನಿಟಿಲಾಪುರ (ರಿ.)ಟ್ರಸ್ಟ್ ಹಾಗೂ ಯುವಶಕ್ತಿ ಸಂಘ(ರಿ)ನೆಟ್ಲ ಮತ್ತು ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇವರ ಸಹಬಾಗಿತ್ವದಲ್ಲಿ ಉಚಿತ ಡೆಂಗ್ಯೂ ತಪಾಸಣಾ ಶಿಬಿರ ಜೂನ್ 19ರಂದು…

ಯೆನಪೋಯ ವಿಶ್ವವಿದ್ಯಾನಿಲಯದ ಸೆಂಟರ್ ಫಾರ್ ಎಥಿಕ್ಸ್ ಹಾಗು ನೆಲ್ಲೂರಿನ ನಾರಾಯಣ ಡೆಂಟಲ್ ಮತ್ತು ನರ್ಸಿಂಗ್ ಕಾಲೇಜು ಮತ್ತು ಆಸ್ಪತ್ರೆ ನಡುವೆ ಪರಸ್ಪರ ತಿಳುವಳಿಕೆ ಒಪ್ಪಂದಕ್ಕೆ ಸಹಿ

ಮಂಗಳೂರು:ಯೆನಪೋಯ ವಿಶ್ವವಿದ್ಯಾನಿಲಯದ ಸೆಂಟರ್ ಫಾರ್ ಎಥಿಕ್ಸ್ ಹಾಗು ನೆಲ್ಲೂರಿನ ನಾರಾಯಣ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆ ಮತ್ತು ನಾರಾಯಣ ನರ್ಸಿಂ ಗ್ ಕಾಲೇಜು ನಡುವೆ ಪರಸ್ಪರ ತಿಳುವಳಿಕೆ…

ಸ್ವಚ್ಚ ಭಾರತ್ ಮಿಷನ್ ಅಭಿಯಾನದಡಿ ಬಕೆಟ್ ವಿತರಣೆ

ಬಂಟ್ವಾಳ: ಪುರಸಭಾ ವ್ಯಾಪ್ತಿಯ ಪಲ್ಲಮಜಲು ಎಂಬಲ್ಲಿ ಸ್ವಚ್ಚ ಭಾರತ್ ಮಿಷನ್ ಅಭಿಯಾನದಡಿ ಗುರುವಾರ ನಡೆದ 29ನೇ ವಾರದ ಸ್ಚಚ್ಚತಾ ಕಾರ್ಯಕ್ರಮದಲ್ಲಿ ಇಲ್ಲಿನ 297 ಮನೆಗಳಿಗೆ ಒಣ ಮತ್ತು…

ಬಿಸಿರೋಡಿನಲ್ಲಿ ಆನೆಗಳ ಸವಾರಿ…..

ಬಂಟ್ವಾಳ: ಬಿಸಿರೋಡಿಗೆ ಆನೆಗಳ ಜುತೆಯೊಂದಿಗೆ ಝಂಡಿ ಸ್ವಾಮೀಜಿಗಳ ತಂಡವೊಂದು ಜಿಲ್ಲೆಯ ವಿವಿಧೆಡೆ ಪಾದಯಾತ್ರೆ ನಡೆಸುತ್ತಿದ್ದು, ತಮ್ಮೂರಿನಲ್ಲಿ ನಡೆಯುವ ಕುಂಭಮೇಳಕ್ಕೆ ಹಣ ಸಂಗ್ರಹ ಮಾಡುತ್ತಿದ್ದಾರೆ. ಚಿತ್ರ;ಕಿಶೋರ್ ಪೆರಾಜ