ಬಂಟ್ವಾಳ: ಪುರಸಭಾ ವ್ಯಾಪ್ತಿಯ ಪಲ್ಲಮಜಲು ಎಂಬಲ್ಲಿ ಸ್ವಚ್ಚ ಭಾರತ್ ಮಿಷನ್ ಅಭಿಯಾನದಡಿ ಗುರುವಾರ ನಡೆದ 29ನೇ ವಾರದ ಸ್ಚಚ್ಚತಾ ಕಾರ್ಯಕ್ರಮದಲ್ಲಿ ಇಲ್ಲಿನ 297 ಮನೆಗಳಿಗೆ ಒಣ ಮತ್ತು ಹಸಿ ಪ್ರತ್ಯೇಕ ತ್ಯಾಜ್ಯ ಸಂಗ್ರಹಣಾ ಬಕೆಟ್ಗಳನ್ನು ವಿತರಿಸಲಾಯಿತು. ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್, ಪುರಸಭಾ ಸದಸ್ಯೆ ಮಮ್ತಾಜ್, ರಫೀಕ್ ಮತ್ತಿತರರು ಇದ್ದರು.

17btl-Purasabhe

By suddi9

Leave a Reply

Your email address will not be published. Required fields are marked *