ವಿಟ್ಲ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ಚಂದ್ರಮಾನ ಯುಗಾದಿಯಂದು ನೂತನ ವರ್ಷದ ಪಂಚಾಂಗ ಪಠಣ
ವಿಟ್ಲ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ಚಂದ್ರಮಾನ ಯುಗಾದಿಯಂದು ನೂತನ ವರ್ಷದ ಪಂಚಾಂಗ ಪಠಣ ಕಾರ್ಯಕ್ರಮ ನಡೆಯಿತು.
SUDDI9 MEDIA NETWORK
ವಿಟ್ಲ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ಚಂದ್ರಮಾನ ಯುಗಾದಿಯಂದು ನೂತನ ವರ್ಷದ ಪಂಚಾಂಗ ಪಠಣ ಕಾರ್ಯಕ್ರಮ ನಡೆಯಿತು.
ವಿಟ್ಲದ ಖಾಸಗಿ ಬಸ್ ನಿಲ್ದಾಣದಲ್ಲಿ ಮಂಗಳೂರು ಕುದ್ರೋಳಿ ಗಣೇಶ್ ನೇತೃತ್ವದಲ್ಲಿ ಸ್ವಚ್ಛತೆಗಾಗಿ ಜಾದು ಜಾಗೃತಿ ಕಾರ್ಯಕ್ರಮ ನಡೆಯಿತು.
ಬಂಟ್ವಾಳ: ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ವತಿಯಿಂದ ಸ್ವಚ್ಛ ಭಾರತ ಪ್ರಯುಕ್ತ ಅಂತರ್ ಕಾಲೇಜ್ ಮಟ್ಟದ ವಿದ್ಯಾರ್ಥಿಗಳ ಬೀದಿನಾಟಕ ನಡೆಯಿತು. ಅಳಿಕೆ…
ವಿಟ್ಲ: ವ್ಯವಸಾಯ ಸೇವಾ ಸಹಕಾರ ಸಂಘ ವಿಟ್ಲ ಇದ ವತಿಯಿಂದ ವಿಟ್ಲದ ಆಲಂಗಾರು ಕೊರಗರ ಕಾಲೊನಿಯ ತನಿಯ ಕೊರಗ ಇವರ ಕುಟುಂಬಕ್ಕೆ ಶೌಚಾಲಯ ನಿರ್ಮಿಸುವುದಕ್ಕೆ 7000 ರೂಪಾಯಿ…
ವಿಟ್ಲ: ಬಸವನಗುಡಿಯ ಶ್ರೀ ಬಸವನಗುಡಿ ಸೇವಾ ಟ್ರಸ್ಟ್ ವತಿಯಿಂದ ಶ್ರೀ ಕ್ಷೇತ್ರ ಬಸವನಗುಡಿಯ ಪ್ರತಿಷ್ಠಾ ವಾರ್ಷಿಕೋತ್ಸವವು 22-03-2017 ರಂದು ನಡೆಯಿತು.
ವಿಟ್ಲ: ವ್ಯವಸಾಯ ಸೇವಾ ಸಹಕಾರ ಸಂಘ ಇದರ ವತಿಯಿಂದ ಕುಂಡಡ್ಕ ಪಾದೆ ಅಂಗನವಾಡಿ ಕೇಂದ್ರಕ್ಕೆ ಗೋದ್ರೇಜ್ ಕಪಾಟು ನೀಡಲಾಯಿತು. ಕಪಾಟಿನ ಕೀಯನ್ನು ಅಂಗನವಾಡಿ ಕಾರ್ಯಕರ್ತೆ ಬಿ ದಮಯಂತಿ…
ವಿಟ್ಲ:ದ ಕ ಜಿಲ್ಲಾ ದಲಿತ್ ಸೇವಾ ಸಮಿತಿ ವಿಟ್ಲ ಇದರ ವತಿಯಿಂದ ಸಂಘಟನೆಯ ದಶಮಾನೋತ್ಸವ ಪ್ರಯುಕ್ತ ಮತ್ತು ಜಿಲ್ಲಾಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು ಹತ್ತು ವರ್ಷ…
ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯ ಇದರ ವಿಟ್ಲ ಎ ಒಕ್ಕೂಟದ ಸೇವಾಪ್ರತಿನಿಧಿಯಾಗಿ ನಾಲ್ಕೂವರೆ ವರ್ಷ ಸೇವೆ ಮಾಡಿದ ಜನಾರ್ಧನ ಪದ್ಮಶಾಲಿ ಇವರನ್ನು…
ವಿಟ್ಲ: ಕೆಂಪುಕಲ್ಲು ಪಾಯ ಮತ್ತು ಕೆಂಪುಕಲ್ಲು ಲಾರಿ ಮಾಲಕರ ಸಂಘ ವಿಟ್ಲ ವಲಯ ಇದರ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕ ಕಾರ್ಯಕ್ರಮ ವಿಟ್ಲ ಬೊಬ್ಬೆಕ್ಕೇರಿಯ…
ಭಾರತೀಯ ಮಜ್ದೂರ್ ಸಂಘ ವಿಟ್ಲ ಇದರ 2017-18 ನೇ ಸಾಲಿನ ಅಧ್ಯಕ್ಷರಾಗಿ ಹರೀಶ್ ಆಲಂಗಾರು, ಕಾರ್ಯದರ್ಶಿಯಾಗಿ ವಸಂತ ಶಿವಾಜಿನಗರ, ಗೌರವಾಧ್ಯಕ್ಷರಾಗಿ ಶಿವಪ್ರಸಾದ್ ಕೂಜಪ್ಪಾಡಿ, ಉಪಾಧ್ಯಕ್ಷರಾಗಿ ಹೈದರ್ ಮೇಗಿನಪೇಟೆ,…
ವಿಟ್ಲ: ಮಾರ್ಚ್ 14: “ಇಂದಿನ ಯಶಸ್ವಿ ಹೆಜ್ಜೆಯು ಮುಂದಿನ ಉಜ್ವಲ ಭವಿಷ್ಯಕ್ಕೆ ಸೋಪಾನ” ಎಂದು ಶಾಲಾ ಆಡಳಿತಾಧಿಕಾರಿಯಾದ ಸಿ. ಶ್ರೀಧರ್ರವರು ಹೇಳಿದ್ದಾರೆ. ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ…
ಮಾಮೇಶ್ವರ :ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಪೂರ್ವ ತಯಾರಿ ಸಭೆ ದೇವಸ್ಥಾನದ ವಠಾರದಲ್ಲಿ ನಡೆಯಿತು. ಈ ಸಭೆಯಲ್ಲಿ ಬ್ರಹ್ಮ ಕಲಶೋತ್ಸವದ ಗೌರವ ಸಲಹೆಗಾರರು ಮತ್ತು ಮಾರ್ಗದರ್ಶಕರಾದ ಕೊಡಿಂಬಾಡಿ…
ವಿಟ್ಲ ವಿಠಲ ವಿದ್ಯಾ ಸಂಘದ ವಿಠಲ ಪದವಿ ಪೂರ್ವ ಕಾಲೇಜಿನಿಂದ ವೃತ್ತಿಯಿಂದ ನಿವೃತ್ತರಾದ ಸಂಸ್ಕøತ ಉಪನ್ಯಾಸಕ ಗೋವಿಂದ ಭಟ್ ಮತ್ತಿ ಇಂಗ್ಲೀಷ್ ಉಪನ್ಯಾಸಕ ರಘುವೀರ ರವರಿಗೆ ಸಂಘದ…
ವಿಟ್ಲ ಶ್ರೀ ನಾಗಬ್ರಹ್ಮ ಸೇವಾ ಟ್ರಸ್ಟ್ ಇರಂದೂರು ಇದರ ವತಿಯಿಂದ ಶ್ರೀ ನಾಗಬ್ರಹ್ಮ ರಕ್ತೇಶ್ವರೀ ಮತ್ತು ಮಲಯಾಯಿ ದೈವಗಳ ವಾರ್ಷಿಕ ಮಹೋತ್ಸವ ಹಾಗೂ ಶ್ರೀ ರಕ್ತೇಶ್ವರೀ ದೈವದ…