ವಿಟ್ಲ: ವ್ಯವಸಾಯ ಸೇವಾ ಸಹಕಾರ ಸಂಘ ಇದರ ವತಿಯಿಂದ ಕುಂಡಡ್ಕ ಪಾದೆ ಅಂಗನವಾಡಿ ಕೇಂದ್ರಕ್ಕೆ ಗೋದ್ರೇಜ್ ಕಪಾಟು ನೀಡಲಾಯಿತು. ಕಪಾಟಿನ ಕೀಯನ್ನು ಅಂಗನವಾಡಿ ಕಾರ್ಯಕರ್ತೆ ಬಿ ದಮಯಂತಿ ಇವರಿಗೆ ಸಂಘದ ಅಧ್ಯಕ್ಷ ಯಂ ಕೆ ಪುರುಷೋತ್ತಮ ಭಟ್ ಬದನಾಜೆ ನೀಡಿದರು.

1 (2) ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ನಿದೇಶಕರಾದ ಲೋಕನಾಥ ಶೆಟ್ಟಿ, ನರ್ಸಪ್ಪ ಪೂಜಾರಿ, ಶಿವಪ್ಪ ನಾಯ್ಕ, ಉದಯ ಕುಮಾರ್, ಅಚ್ಚುತ ನಾಯಕ್, ರೇವತಿ, ಗೌರಿ ಎಸ್ ಎನ್ ಭಟ್ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಶಿಕಲಾ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *