Category: ullal

ಕುತ್ತಾರು ಕುಕ್ಕುದಕಟ್ಟೆ ಬಿ. ವಿಶ್ವಂಭರ ಭಂಡಾರಿ ನಿಧನ

ತೊಕ್ಕೊಟ್ಟು: ಕುತ್ತಾರು ಸಮೀಪದ ಕುಕ್ಕುದಕಟ್ಟೆ ನಿವಾಸಿ ಬಿ. ವಿಶ್ವಂಭರ ಭಂಡಾರಿ(೭೬)ಅವರು ಅಲ್ಪಕಾಲದ ಅಸೌಖ್ಯದಿಂದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು. ಭಾರತೀಯ ಭೂಸೇನೆಯಲ್ಲಿ ಸಹಾಯಕ ಗ್ಯಾರೇಜಿಯನ್ ಇಂಜಿನಿಯರ್(ಎಜಿಇ)…

ಎಸ್‍ಡಿಪಿಐ ವತಿಯಿಂದ ಟಿಪ್ಪು ಸುಲ್ತಾನ್‍ರವರ ಬಗ್ಗೆ ವಿಚಾರ ಸಂಕಿರಣ ಕಾರ್ಯಕ್ರಮ

ಉಳ್ಳಾಲ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಳ್ಳಾಲ ನಗರ ಸಭೆ ವತಿಯಿಂದ “ಆಜ್ ಕಿ ಶಾಮ್ ಟಿಪ್ಪು ಸುಲ್ತಾನ್ ಕಿ ನಾಮ್” ಎಂಬ ಧ್ಯೇಯ…

ಕಾರು-ಸ್ಕೂಟರ್ ಅಪಘಾತ: ಬಾಲಕ ಸಾವು

ಉಳ್ಳಾಲ: ಕಾರು ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸಹಸವಾರ ಕಲ್ಕಟ್ಟ ನಿವಾಸಿ ಮಹಮ್ಮದ್ ಶಫೀಕ್ (16) ಮೃತಪಟ್ಟಿರುವ ಘಟನೆ ದೇರಳಕಟ್ಟೆ ಜಂಕ್ಷನ್ನಿನಲ್ಲಿ ಗುರುವಾರ ಸಂಭವಿಸಿದೆ. ಬೇಸಿಗೆ…

ತೊಕ್ಕೊಟ್ಟು ಬಸ್ಸು ತಂಗುದಾನ ವೃತ್ತದಲ್ಲಿ ವನಮಹೋತ್ಸವ

ಉಳ್ಳಾಲ : ಪರಿಸರ ಪ್ರೇಮಿ ಮಾಧವ್ ಉಳ್ಳಾಲ್ ನೇತೃತ್ವದಲ್ಲಿ ಸ್ಥಾನೀಯ ಮೂರು ಸಮುದಾಯಗಳ ಧರ್ಮಗುರುಗಳು ಸೇರಿ ಗಿಡ ನೆಡುವ ವಿಶೇಷ ಕಾರ್ಯಕ್ರಮ ಕಳೆದ ಸೋಮವಾರ ತೊಕ್ಕೊಟ್ಟು ಬಸ್ಸು…

ಕೊಂಡೆವೂರ್: ಚತುರ್ವೇದ ಸಂಹಿತಾ ಯಾಗ, ಬೃಹತ್ ಗಾಯತ್ರಿ ಘೃತ ಸಂಪ್ರಾಪ್ತಿ ಮಹಾಯಾಗದ ಘೃತಾ ವಿತರಣಾ ಕಾರ್ಯಕ್ರಮ

ಉಳ್ಳಾಲ : ಮಹಾಯಾಗದ ಯಶಸ್ವಿಯಲ್ಲಿ ಎಲ್ಲರ ಸಹಕಾರ ಮಹತ್ವದ್ದಾಗಿದ್ದು, ಮಹಾಯಾಗದ ಸಿದ್ಧತೆಯಿಂದ ಪೂರ್ಣಾಹುತಿಯಾಗುವವರೆಗೆ ಕಾರ್ಯಕರ್ತರ ಶ್ರಮ ಕೋಟಿ ಹಣಕ್ಕಿಂತಲೂ ಮಿಗಿಲಾದುದು ಎಂದು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ,…

ಉಳ್ಳಾಲ: ಸಿಡಿಲಿನ ಬಡಿತಕ್ಕೆ ಮನೆಗೆ ಹಾನಿ

ಉಳ್ಳಾಲ : ಕೊಲ್ಯ ಕನೀರು ತೋಟ ಬಳಿ ಸಿಡಿಲು ಬಡಿದು ಮೋನಪ್ಪ ಪೂಜಾರಿ ಎಂಬವರ ಮನೆಗೆ ಹಾನಿಯಾಗಿದ್ದು, ಮನೆಯ ಹೆಂಚು ಸೇರಿದಂತೆ ಮನೆಯೊಳಗಿದ್ದ ವಸ್ತುಗಳಿಗೆ ಹಾನಿಯಾಗಿದೆ. ಘಟನೆ…

ಉಳ್ಳಾಲ: ಜೀವ ರಕ್ಷಣೆ ಮಾಡಿದ ಶಿವಾಜಿ ಜೀವರಕ್ಷಕ ಈಜುಗಾರರ ಸಂಘದ ಸದಸ್ಯರು

ಉಳ್ಳಾಲ: ಮೊಗವೀರಪಟ್ಣ ಬೀಚ್‍ನಲ್ಲಿ ಭಾನುವಾರ ಸಮುದ್ರಪಾಲಾಗುತ್ತಿದ್ದ ಬೆಂಗಳೂರು ಮೂಲದ ಬಾಲಕ ಸಹಿತ ಮೂವರನ್ನು ಉಳ್ಳಾಲದ ಶಿವಾಜಿ ಜೀವರಕ್ಷಕ ಈಜುಗಾರರ ಸಂಘದ ಸದಸ್ಯರು ರಕ್ಷಿಸಿದ್ದಾರೆ. ಆದರೆ ಕಳೆದ ಭಾನುವಾರದ…

ಉಳ್ಳಾಲ ಬೀಚ್ನಲ್ಲಿ ಇತ್ತಂಡಗಳ ಹೊಡೆದಾಟ ಪ್ರಕರಣ, ಪ್ರತೀಕಾರದ ಹಲ್ಲೆ : ನಾಲ್ವರ ಬಂಧನ

ಮಂಗಳೂರು: ಸಮುದ್ರಕ್ಕೆ ಸ್ನಾನ ಮಾಡಲು ಇಳಿದ ಇಬ್ಬರನ್ನು ತಡೆದ ವಿಚಾರಕ್ಕೆ ಸಂಬಂಧಿಸಿ ಇತ್ತಂಡಗಳ ನಡುವೆ ನಡೆದ ಹೊಡೆದಾಟ ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಉಳ್ಳಾಲ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ…

ಪಾದಚಾರಿಗೆ ಬಸ್ ಡಿಕ್ಕಿ: ಗಂಭೀರ

ಉಳ್ಳಾಲ: ಪಾದಚಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಪಿಲಾರು ಲಕ್ಷ್ಮೀಗುಡ್ಡೆ ನಿವಾಸಿ ಸೋಮನಾಥ(36)ಎಂಬವರು ಗಂಭೀರ ಗಾಯಗೊಂಡಿರುವ ಘಟನೆ ತೊಕ್ಕೊಟ್ಟು ವಿನಮ್ರಾ ಬಾರಿನ ಎದುರುಗಡೆ ನಿನ್ನೆ ಬೆಳಿಗ್ಗೆ ಸಂಭವಿಸಿದೆ.…

ಮುಡಿಪು ಜ್ಞಾನದೀಪ ಶಾಲೆಗೆ ಹೆತ್ತವರಿಂದ ಮುತ್ತಿಗೆ

ಉಳ್ಳಾಲ: ಸೂರಜ್ ಎಜ್ಯುಕೇಷನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುವ ಜ್ಞಾನದೀಪ ಹೈಸ್ಕೂಲ್ ಮತ್ತು ಪಿ.ಯು ಕಾಲೇಜಿನ ಆಡಳಿತ ಮಂಡಳಿ ಹೆಚ್ಚುವರಿ ಶುಲ್ಕ ಪಡೆದುಕೊಳ್ಳುತ್ತಿದ್ದಾರೆಂದು ಆರೋಪಿಸಿ ಹೆತ್ತವರು…

ಉಳ್ಳಾಲ ಬೀಚಿನಲ್ಲಿ ಮಾರಾಮಾರಿ: ಮೂವರು ಆಸ್ಪತ್ರೆಗೆ ದಾಖಲು

ಉಳ್ಳಾಲ: ಸಮುದ್ರಕ್ಕೆ ಇಳಿದ ಇಬ್ಬರನ್ನು ತಡೆದ ಹಿನ್ನೆಲೆಯಲ್ಲಿ ಇತ್ತಂಡಗಳ ನಡುವೆ ವಾಗ್ವಾದ ಸಂಭವಿಸಿ ಹೊಡೆದಾಟ ನಡೆದು, ಉಳ್ಳಾಲ ಪೊಲೀಸರು ಲಘು ಲಾಠಿ ಚಾಜ್ರ್ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ…

ಉಳ್ಳಾಲ: ವೈದ್ಯರು ಹಣಗಳಿಸುವ ಯಂತ್ರವಲ್ಲ

ನೇಪಾಳದಿಂದ ಮರಳಿದ ನಿಟ್ಟೆ ವಿವಿ ವೈದ್ಯರ ತಂಡಕ್ಕೆ ಕೆ.ಎಸ್.ಹೆಗ್ಡೆಯಲ್ಲಿ ಅಭಿನಂದಿಸಿ ವಿನಯ್ ಹೆಗ್ಡೆ ಉಳ್ಳಾಲ: ನೇಪಾಳ ಭೂಕಂಪಪೀಡಿತ ಪ್ರದೇಶಕ್ಕೆ ತೆರಳಿ ಗಾಯಾಳುಗಳ ಸೇವೆ ಮಾಡುವ ಮೂಲಕ ವೈದ್ಯ…

ಕೊಣಾಜೆಯಲ್ಲಿ `ಘರ್ ವಾಪಸ್ಸಿ’! ಕ್ರಿಶ್ಚಿಯನ್ ಕುಟುಂಬದ ಐದು ಜನ ಮರಳಿ ಹಿಂದೂ ಧರ್ಮಕ್ಕೆ

ಕೊಣಾಜೆ: ಕೊಣಾಜೆ ಮುಚ್ಚಿಲಕೋಡಿ ಎಂಬಲ್ಲಿ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಕುಟುಂಬವೊಂದರ ಐದು ಜನ ಸದಸ್ಯರು ಹಿಂದೂ ಸಂಘಟನೆಯ ಕಾರ್ಯಕರ್ತರ ಸಮ್ಮುಖದೊಂದಿಗೆ ಮರಳಿ ಹಿಂದೂ ಧರ್ಮಕ್ಕೆ ಬುಧವಾರ ಮತಾಂತರಗೊಂಡಿದ್ದಾರುವ…