Category: Kaikamba-ಕೈಕಂಬ

ಗುರುಪುರ : ಶ್ರೀ ವೈದ್ಯನಾಥ ದೈವಸ್ಥಾನ ಶ್ರೀ ಧೂಮಾವತಿ ದೈವಕ್ಕೆ ಚಿನ್ನದ ಖಡ್ಸಲೆ ಅರ್ಪಣೆ

ಕೈಕಂಬ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದಲ್ಲಿ ಬುಧವಾರ ಸಂಜೆ ಗುತ್ತಿನವರು ಮತ್ತು ಊರ ಭಕ್ತರ ಸಮ್ಮುಖದಲ್ಲಿ ಶ್ರೀ ಧೂಮಾವತಿ(ಜುಮಾದಿ) ದೈವಕ್ಕೆ ಚಿನ್ನದ ಹೊದಿಕೆಯೊಂದಿಗೆ ನವೀಕರಿಸಲಾದ…

ಶ್ರೀರಾಮ ಮಂದಿರ ಕಲ್ಲಡ್ಕದಲ್ಲಿ ೪೬ನೇ ವರ್ಷದ ಗಣೇಶೋತ್ಸವ 

ಕಲ್ಲಡ್ಕ : ೪೬ನೇ ವರ್ಷದ ಗಣೇಶೋತ್ಸವ ಕಲ್ಲಡ್ಕ ಶ್ರೀರಾಮ ಮಂದಿರದ ಮಾಧವ ಸಭಾಭವನದಲ್ಲಿ ಹಿರಿಯರಾದ ಡಾ.ಪ್ರಭಾಕರ ಭಟ್‌ ಕಲ್ಲಡ್ಕ ಇವರ ನೇತೃತ್ವದಲ್ಲಿ ನಡೆಯಿತು. With the introduction…

ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ರಘು ಎಲ್ ಶೆಟ್ಟಿ

ಬೆಳ್ಳೂರು: ಶ್ರೀ ಕಾವೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಶ್ರೀದೇವಳದ ಆಡಳಿತ ಅಧಿಕಾರಿಯಾದ ಪ್ರಶಾಂತ್ ನಡೆಸಿದರು. ಈ ಪ್ರಕ್ರಿಯೆಯಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ…

ಕುಪ್ಪೆಪದವು:ಯುವವಾಹಿನಿ ಘಟಕದ ಪದಗ್ರಹಣ.

ಕುಪ್ಪೆಪದವು: ಯುವವಾಹಿನಿ (ರಿ) ಇದರ ಕುಪ್ಪೆಪದವು ಘಟಕದ 2021-22 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಾಗಂದಡಿ ಸಭಾ ವೇದಿಕೆಯಲ್ಲಿ ಆದಿತ್ಯವಾರ ನಡೆಯಿತು. ಕಾರ್ಯಕ್ರಮವನ್ನು ನಾರಾಯಣ…

ರಾಮಕೃಷ್ಣ ತಪೋವನ ಪೊಳಲಿಯಲ್ಲಿ ಬ್ಯೂಟಿಷಿಯನ್ ತರಬೇತಿ, ಹೊಲಿಗೆ ಮತ್ತು ಮೆಷಿನ್‌ ಎಂಬ್ರಾಡರಿ ತರಬೇತಿ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಹತ್ತಿರ ರಾಮಕೃಷ್ಣ ತಪೋವನ, ಪೊಳಲಿಯಲ್ಲಿ ಹೆಣ್ಣು ಮಕ್ಕಳಿಗೆ ಬ್ಯೂಟಿಷಿಯನ್ ತರಬೇತಿ, ಹೊಲಿಗೆ ಮತ್ತು ಮೆಷಿನ್‌ ಎಂಬ್ರಾಡರಿ ತರಬೇತಿ, ಕಂಪ್ಯೂಟರ್ ತರಬೇತಿ ಮುಂತಾದ…

ನಾಗಶ್ರೀ ಮಿತ್ರವೃಂದ ಕಮ್ಮಾಜೆ ಅಧ್ಯಕ್ಷರಾಗಿ ಪ್ರೀತಮ್ ಕಮ್ಮಾಜೆ ಆಯ್ಕೆ

ಕೈಕಂಬ:ಕಮ್ಮಾಜೆ ನಾಗಶ್ರೀ ಮಿತ್ರವೃಂದ (ರಿ) ಇದರ 2021-22ನೇ ಶಾಲಿನ ಅಧ್ಯಕ್ಷರಾಗಿ ಪ್ರೀತಮ್ ಕಮ್ಮಾಜೆ ಆಯ್ಕೆಯಾಗಿದ್ದಾರೆ. ಗೌರವ ಮಾರ್ಗದರ್ಶಕರಾಗಿ ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ , ಗೌರವಾಧ್ಯಕ್ಷ…

ಮೂಡುಬಿದಿರೆ: ಕಂಬಳ ಓಟಗಾರರ ತರಬೇತಿ ಶಿಬಿರಕ್ಕೆ ಆಯ್ಕೆ ಪ್ರಕ್ರಿಯೆ

ಮೂಡುಬಿದಿರೆ: ಕಂಬಳ ಅಕಾಡೆಮಿಯ ವತಿಯಿಂದ ಸೆ.19ರಂದು ನಡೆಯುವ 2021-22ನೇ ಸಾಲಿನ ಓಟಗಾರರ ತರಬೇತಿ ಶಿಬಿರಕ್ಕೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಕಡಲಕೆರೆ ನಿಸರ್ಗಧಾಮದಲ್ಲಿರುವ ಕೋಟಿ ಚೆನ್ನಯ ಕಂಬಳದ ಕರೆ…

ಎಡಪದವು:ಮಿಕ್ಸಿಂಗ್ ಪ್ಲಾಂಟ್ ಸ್ಥಾಪನೆ, ಸ್ಥಳೀಯರ ವಿರೋಧ.

ಕೈಕಂಬ: ಮಂಗಳೂರು-ಮೂಡಬಿದ್ರಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ವೇಳೆ ಎಡಪದವು ಸಮೀಪದ ಪಾಡ್ಯಾರು ಎಂಬಲ್ಲಿ ಕಾಂಕ್ರೀಟ್ ಮಿಕ್ಸಿಂಗ್ ಪ್ಲಾಂಟ್ ಸ್ಥಾಪಿಸುವ ಪ್ರಸ್ತಾವನೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಎಡಪದವು ಗ್ರಾಮ…

ರೋಸಾ ಮಿಸ್ತಿಕಾ ಪ್ರೌಢ ಶಾಲಾ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಪಠ್ಯ ಪುಸ್ತಕ ವಿತರಣೆ

ಕೈಕಂಬ : ಗುರುಪುರ ಪಂಚಾಯತ್ ವ್ಯಾಪ್ತಿಯ ಕೈಕಂಬದ ರೋಸಾ ಮಿಸ್ತಿಕಾ ಪ್ರೌಢ ಶಾಲಾ ಕನ್ನಡ ಮಾಧ್ಯಮ ವಿಭಾಗದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಒದಗಿಸಿದ…

ಕರಿಯಂಗಳದಲ್ಲಿ ಸಾಕು ಪ್ರಾಣಿಗಳಿಗೆ ಹುಚ್ಚು ನಾಯಿ ಕಡಿತ.

ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ‌ಗ್ರಾಮದಲ್ಲಿ ಹುಚ್ಚು ನಾಯಿಯೊಂದು ಇಲ್ಲಿನ ಮನೆಗೆ ನುಗ್ಗಿ ಬಾಲಕನಿಗೆ ಕಚ್ಚಿದೆ. ಪಲ್ಲಿಪಾಡಿ , ಸಾಣೂರು ಇಲ್ಲಿನ ಮನೆಗಳ ಹಸುಗಳಿಗೆ. ಸಿಕ್ಕ ಸಿಕ್ಕ ನಾಯಗಳನ್ನು…

ಗುರುಪುರ ಪೌಷ್ಠಿಕ ಆಹಾರ ದಿನಾಚರಣೆ ಮತ್ತು ಪೋಷಣ್ ಮಾಸಾಚರಣೆ, ಮಾತೃ ವಂದನಾ ಸಪ್ತಾಹ ಮತ್ತು ಕಾನೂನು ಅರಿವು ಕಾರ್ಯಕ್ರಮ

ಕೈಕಂಬ : ಅತ್ಯಾಚಾರ, ದೌರ್ಜನ್ಯ, ವರದಕ್ಷಿಣೆ, ಪೋಕ್ಸೋ, ಮನೆ ದರೋಡೆ ಮೊದಲಾದ ಮಹಿಳೆಯರ ಮೇಲಿನ ಪ್ರಕರಣಗಳಲ್ಲಿ ದೂರುದಾರರು ಸೂಕ್ತ ಸಾಕ್ಷಿ ಒದಗಿಸಿದಲ್ಲಿ ಸಂತ್ರಸ್ತರಿಗೆ ೫ರಿಂದ ೧೦ ಲಕ್ಷ…