Category: Kaikamba-ಕೈಕಂಬ

ಕೈಕಂಬ ಪೊಂಪೈ ಚರ್ಚ್‍ನಲ್ಲಿ ಮೊಂತಿ ಫೆಸ್ತ್ ಆಚರಣೆ

ಕೈಕಂಬ:ಕನ್ಯಮರಿಯಮ್ಮನವರ ಜನ್ಮದಿನವನ್ನು ಕೈಕಂಬ ಪೊಂಪೈಮಾತೆಯ ಇಗರ್ಜಿಯಲ್ಲಿ ಬಹಳ ಸಂಭ್ರಮದಿಂದ ಆಚರಿಸಲಾಯಿತು.ಕೈಕಂಬ ಪೊಂಪೈಮಾತೆಯ ಇಗರ್ಜಿಯ ಫಾದರ್ ಆ್ಯಂಟನಿ ಲೋಬೋ ಪ್ರವೇಶ ದ್ವಾರದಲ್ಲಿ ತೆನೆಯನ್ನು ಆಚರಿಸಿ ನೂರಾರು ಭಕ್ತರು ಮೆರವಣಿಗೆಯಲ್ಲಿ…

ಗುರುಪುರ ಕೈಕಂಬದಲ್ಲಿ ವಿಘ್ನೇಶ್ ಮೊಟಾರ್ ಡ್ರೈವಿಂಗ್ ಸ್ಕೂಲ್ ಶುಭಾರಂಭ

ಕೈಕಂಬ: ಸೆ.8 ಗುರುವಾರ ಗುರುಪುರ ಕೈಕಂಬದ ಸ್ಟಾರ್ ಕಾಂಪ್ಲೆಕ್ಸ್‍ನ ಪೆಟ್ರೋಲ್ ಪಂಪ್‍ ಎದುರು ವಿಘ್ನೇಶ್ ಮೋಟಾರ್ ಡ್ರೈವಿಂಗ್ ಸ್ಕೂಲ್ ಶುಭಾರಂಭಗೊಳ್ಳಲಿದೆ. ವಿಘ್ನೇಶ್ ಮೊಟಾರ್ ಡ್ರೈವಿಂಗ್ ಸ್ಕೂಲ್ ನ…

“ ಅಧ್ಯಾಪಕ ಮಾನವ ಸಂಪನ್ಮೂಲವನ್ನು ರೂಪಿಸುವ ವ್ಯಕ್ತಿ” – ಕಿನಿಲ ಸೀತಾರಾಮ ಭಟ್.

ವಿಟ್ಲ: ಮಾಣಿ ಸೆಪ್ಟಂಬರ್ 6 , ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕಿನಿಲ ಸೀತಾರಾಮ ಭಟ್‍ರವರು “ ದೇಶದ…

ಪೊಳಲಿ ಆಶ್ರಮದಲ್ಲಿ ಪರಿಸರ ಸ್ನೇಹಿ ಗಣಪತಿ

ಕೈಕಂಬ:ಸಂಸ್ಕಾರ ಶಿಕ್ಷಣಕ್ಕೆ ಹೆಸರುವಾಸಿಯಾದ ಪೊಳಲಿ ರಾಮಕೃಷ್ಣತಪೋವನ ಇಲ್ಲಿ ಗಣೇಶೋತ್ಸವ ಆಚರಣೆಯ ಒಂದು ವಿಶೇಷತೆಯಿದೆ. ಮೂರು ವರ್ಷಗಳ ಹಿಂದೆ ಆಶ್ರಮದ ವಿದ್ಯಾರ್ಥಿಯಾಗಿದ್ದ ಮೌಲಾನ ತನ್ನ ಶ್ರದ್ಧಾ ಭಕ್ತಿ ಹಾಗೂ…

ಬ್ರಹತ್ ಗಾತ್ರದ ಹುಲಿ ವೇಷದ ಸ್ತಭ್ಧ ಚಿತ್ರ

ಗುರುಪುರ ಕೈಕಂಬ ಗಣೇಶೋತ್ಸವ ಶೋಭಾಯಾತ್ರೆಯಲ್ಲಿ ಗಮನ ಸೆಳೆದ ಬ್ರಹತ್ ಗಾತ್ರದ ಹುಲಿ ವೇಷದ ಸ್ತಭ್ಧ ಚಿತ್ರ ಇದು ಕೈಕಂಬ ಹಿಂದು ಜಾಗರಣಾ ವೇದಿಕೆ ಶಿವಾಜಿ ಶಾಖೆ ಕೈಕಂಬ…

ಸುರಲ್ಪಾಡಿ ಮದರಸದಲ್ಲಿ ಮಾಧ್ಯಮ ತಂಡದ ಮೇಲೆ ಹಲ್ಲೆ

ಕೈಕಂಬ:ಮದರಸಕ್ಕೆ ಸಂಬಂದಿಸಿದ ವಿವಾದಾತ್ಮಕ ಪ್ರಕರಣವೊಂದರ ಬಗ್ಗೆ ವರದಿಗೆಂದು ಬಂದ ದೃಶ್ಯ ಮಾಧ್ಯಮದ ವರದಿಗಾರರು ಹಾಗೂ ತಂಡವನ್ನು ದಿಗ್ಬಬಂಧನದಲ್ಲಿಟ್ಟು ಜಮಾತೆ ಸಮಿತಿಯವರು ತಂಡದ ಮೇಲೆ ಹಲ್ಲೆ ನಡೆಸಿದ ಪ್ರಕರಣ…

ಕುಪ್ಪೆಪದವು ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಪೂಜಿಸಲ್ಪಟ್ಟ ವಿಘ್ಣೇಶ್ವರ

ಕೈಕಂಬ: ಕುಪ್ಪೆಪದವು ಶ್ರೀ ರಾಮಕೃಷ್ಣ ಭಜನಾ ಮಂದಿರ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ವತಿಯಿಂಧ 36 ನೇ ವರ್ಷದ ಪೂಜಿಸಲ್ಪಟ್ಟ ವಿಘ್ಣೇಶ್ವರ.

ಕೈಕಂಬ ಪೊಂಪೈ ಚರ್ಚ್‍ನಲ್ಲಿ ಶಿಕ್ಷಕರ ದಿನಾಚರಣೆ

ಪೊಂಪೈ ಮಾತೆಯ ದೇವಾಲಯದಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಚರ್ಚ್‍ನ ಧರ್ಮಗುರುಗಳು ಪಾ.ಆ್ಯಂಟನಿ ಲೋಬೋ ಎಲ್ಲಾ ಶಿಕ್ಷಕರಿಗೆ ಶುಭ ಹಾರೈಸಿದರು.

ಅಡ್ಡೂರು: 30 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ.

ಕೈಕಂಬ: ಅಡ್ಡೂರು 30 ನೇ ವರ್ಷದ ಶ್ರೀ ಸಾರ್ವಜನಿಕ ಗಣೇಶೋತ್ಸವವು ಸೆ.5 ರಂದು ಸೋಮವಾರ ಜರಗಲಿದೆ. ಬೆಳಗ್ಗೆ 7 ಗಂಟೆಗೆ ವಿಘ್ನೇಶ್ವರನ ದೇವರ ವಿಗ್ರಹವು ಕಿನ್ನಿಕಂಬಳ ಶ್ರೀ…

ನಾಗಶ್ರೀ ಮಿತ್ರವೃಂದ ಕಮ್ಮಾಜೆ ಇದರ ವತಿಯಿಂದ ಯಶೋಧರ ಪೊಳಲಿ ಇವರಿಗೆ ಸನ್ಮಾನ

ಕೈಕಂಬ: ಕರಿಯಂಗಳ ಗ್ರಾಮದ ಪೂಳಲಿ ಕಲ್ಕುಡದ ಯಶೋಧರ ಪ್ರಸ್ತುತ ಸಿವಿಲ್ ಗುತ್ತಿಗೆದಾರರಾಗಿ ಉದ್ಯೋಗದ ಜೊತೆಗೆ ಹಲವಾರು ಸಮಾಜಮುಖಿ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದು. ಯುವಕರನ್ನು ಸಂಘಟಿಸಿ ಅನೇಕ ಸಮಾಜಸೇವಾ ಕಾರ್ಯಾಗಳ…

ಕಟೀಲು ದುರ್ಗಾಪರಮೇಶ್ವರೀ ದೇವಿಯ ಸನ್ನಿಧಿಯಲ್ಲಿ ಶ್ರೀರಾಮಸೇನೆಯಿಂದ ಪ್ರಾರ್ಥನೆ

ಕೈಕಂಬ: ಸಮಸ್ತ ಹಿಂದುಗಳ ಆರಾಧ್ಯ ದೇವತೆಯಾದ ಕಟೀಲು ದುರ್ಗಾಪರಮೇಶ್ವರೀ ದೇವಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ತುಚ್ಚ ರೀತಿಯಲ್ಲಿ ಅವಮಾನಿಸಿ ಪ್ರತಿಯೊಬ್ಬ ಹಿಂದುವಿನ ಮನಸ್ಸಿಗೆ ಅಘಾತಗೊಳಿಸಿದ ದುರುಳನೊಬ್ಬನನ್ನು…