ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಶತ ರುದ್ರಾಭಿಷೇಕ
ಕೈಕಂಬ;ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನ ಜೋಗಿಮಠ ಮಳಲಿ ಮಟ್ಟಿ ಇದರ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಮಾ.8 ಬುಧವಾರ ಪರಮ ಪೂಜ್ಯ ಶ್ರೀಶ್ರೀಶ್ರೀ ಯೋಗಿರಾಜ “ನಿರ್ಮಲನಾಥ್ ಮಹಾರಾಜ್”…
SUDDI9 MEDIA NETWORK
ಕೈಕಂಬ;ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನ ಜೋಗಿಮಠ ಮಳಲಿ ಮಟ್ಟಿ ಇದರ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಮಾ.8 ಬುಧವಾರ ಪರಮ ಪೂಜ್ಯ ಶ್ರೀಶ್ರೀಶ್ರೀ ಯೋಗಿರಾಜ “ನಿರ್ಮಲನಾಥ್ ಮಹಾರಾಜ್”…
ಕೈಕಂಬ;ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನ ಜೋಗಿಮಠ ಮಳಲಿ ಮಟ್ಟಿ ಇದರ ವಾರ್ಷಿಕ ಜಾತ್ರಾ ಮಹೋತ್ಸವವು ಮಾ.8 ಬುಧವಾರದಿಂದ ಮಾ.9 ಗುರುವಾರದವರೆಗೆ ಪರಮ ಪೂಜ್ಯ ಶ್ರೀಶ್ರೀಶ್ರೀ ಯೋಗಿರಾಜ “ನಿರ್ಮಲನಾಥ್…
ಕೈಕಂಬ: ಭಗವಂತನ ಸಾನಿಧ್ಯದಲ್ಲಿ ಏಕಾಗ್ರತೆಯಿಂದ ಪ್ರಾರ್ಥಿಸಿದರೆ ಶಕ್ತಿ ನಿರ್ಮಾಣವಾಗಿ ನಮಗೆ ಆರೋಗ್ಯ ನೆಮ್ಮದಿ ಶಾಂತಿ ಪ್ರಾಪ್ತಿಯಾಗುತ್ತದೆ ಧಾರ್ಮಿಕ ಪ್ರಜ್ನೆ ಸಿಗಬೇಕಾದರೆ ಧಾರ್ಮಿಕ ಚಿಂತನೆಗಳು ಪ್ರತಿನಿತ್ಯ ದೇವಸ್ಥಾನಗಳಲ್ಲಿ ನಡೆಸಬೇಕು.…
ಕೈಕಂಬ: ಪೆರ್ಮಂಕಿ ಶ್ರೀ ಸದಾಶಿವ ದೇವಾಸ್ಥಾನದಲ್ಲಿ ಸೋಮವಾರ ವೈಧಿಕ ವಿಧಿಗಳೊಂದಿಗೆ ಮೀನ ಲಗ್ನ ಸುಮುಹೂರ್ತದಲ್ಲಿ ಶ್ರೀ ಸದಾಶಿವ ದೇವರಿಗೆ ಬ್ರಹ್ಮಕಲಾಶಾಭಿಷೇಕವು ವೇದಮೂರ್ತಿ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ…
ಕೈಕಂಬ: ಪೆರ್ಮಂಕಿ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಸೋಮವಾರ ಶಾಂತಲ ನಾಟ್ಯಾಲಯ ಬೆಳಗಾಂ ಇವರಿಂದ ಭರತನಾಟ್ಯ ನೃತ್ಯವೈಭವ, ಜಾನಪದ ನೃತ್ಯ ವನ್ನು…
ಕೈಕಂಬ: ಭಗವಂತನನ್ನು ನಾವೂ ಬಿಂಬದ ರೂಪದಲ್ಲಿ ಏಕಾಗ್ರತೆಯಿಂದ ನೋಡಿದಾಗ ಪ್ರತಿಬಿಂಬಗಳಾದ ನಾವು ದೇವರನ್ನು ಕಾನಲು ಸಾಧ್ಯ. ದೇವರ ದ್ಯಾನ ಮಾಡಿದರೆ ನಮಗೆ ಸಂತೋಷ ನೆಮ್ಮದಿ ಮನಶಾಂತಿ ಪ್ರಾಪ್ತಿಯಾಗುತ್ತದೆ.ದೇವಾಲಯಗಳನ್ನು…
ಕೈಕಂಬ:ಸಾಣೂರುಪದವು ಶ್ರೀ ಧರ್ಮಶಾಸ್ತ ಭಜನಾ ಮಂದಿರದಲ್ಲಿ 9ನೇ ವರ್ಷದ ಭಜನಾ ಸಂಕೀರ್ತನೆಯನ್ನು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಅವರು ಶುಕ್ರವಾರ ದೀಪ ಬೆಳಗಿಸಿ ಭಜನೋತ್ಸವಕ್ಕೆ ಚಾಲನೆ…
ಫರಂಗಿಪೇಟೆ: ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ದೈವಸ್ಥಾನದಲ್ಲಿ ನೂತನ ಧ್ವಜ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಹಾಗೂ ವರ್ಷಾವಧಿ ಸಾಣದ ಜಾತ್ರೆಯು ಅರ್ಕುಳ ಬೀಡು ಧರ್ಮದರ್ಶಿ ವಜ್ರನಾಭ ಶೆಟ್ಟಿ ಇವರ…
ಕೈಕಂಬ:ಶ್ರೀ ಸದಾಶಿವ ದೇವಾಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಗುರುವಾರ ಕ್ಷಾಳನಾದಿ ಬಿಂಬಶುದ್ಧಿ . ಅವಗಾಹಹೋಮ, ಪ್ರೋಕ್ತಪ್ರಾಯಶ್ಚಿತ ಹೋಮ, ಶಕ್ತಿ ಹೋಮ ಮುಂತಾದ ಪೂಜೆ ವಿಧಿ ವಿಧಾನಗಳು ಜರಗಿತು.…
ಕೈಕಂಬ: ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ 182ನೇ ಜನ್ಮದಿನೋತ್ಸವವನ್ನು ಫೆ.28 ಮಂಗಳವಾರ ಪೊಳಲಿ ರಾಮಕೃಷ್ಣತಪೋವನದಲ್ಲಿ ಆಚರಿಸಲಾಯಿತು. ಇದರ ಪ್ರಯುಕ್ತವಿಷ್ಣು ಸಹಸ್ರನಾಮ, ವಿಶೇಷ ಭಜನೆ, ಹೋಮ, ರಾಮಕೃಷ್ಣತಪೋವನದ ಸ್ವಾಮಿ…
ಕೈಕಂಬ: ಮಂಗಳೂರು ತಾಲೂಕಿನ ಉಳಾಯಿಬೆಟ್ಟು ಗ್ರಾಮದ ಪೆರ್ಮಂಕಿ ಬೇಟೆಮಾರ್ ನಿವಾಸಿ ಶೇಖರ ಪೂಜಾರಿ (73) ನಿಧನ ಹೊಂದಿದರು. ಅವರಿಗೆ ಪತ್ನಿ ಮೂವರು ಪುತ್ರಿಯರು ಹಾಗೂ ಒರ್ವ ಪುತ್ರ…
ಪೊಳಲಿ: ಆರ್ಥಿಕವಾಗಿ ಹಿಂದುಳಿದ ಮತ್ತು ನಾನಾ ಕಾರಣಗಳಿಂದ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಾಧ್ಯವಾಗದ ಗ್ರಾಮೀಣ ಪ್ರತಿಭಾವಂತ ಹುಡುಗರಿಗೆ ಶಿಕ್ಷಣಕ್ಕೆ ನೆರವಾಗುವನ್ವಯ ರಾಮಕೃಷ್ಣ ತಪೋ ವನ ಬಾಲಾಕಾಶ್ರಮವು ಅರ್ಜಿ ಆಹ್ವಾನಿಸಿದೆ.…
ಕೈಕಂಬ: ಬಡಗ ಎಡಪದವು ಶ್ರೀ ಶಾಸ್ತವು ಭೂತನಾಥೇಶ್ವರ ಟ್ರಸ್ಟ್ ಹಾಗೂ ನಮ್ಮ ಟಿ.ವಿ ಸಹಯೋಗದಲ್ಲಿ ನಡೆದ ನಮ್ಮ ಸೂಪರ್ ಸಿಂಗರ್, ಗಾಯನ ಸ್ಪರ್ಧೆಯ ಫೈನಲ್‍ಗೆ ಮುನ್ನ ಟಾಪ್…
ಕೈಕಂಬ: ಬಡಕಬೈಲು ಮಂಗಾಜೆ ಶ್ರೀ ಕೋರ್ದಬ್ಬು ತನ್ನಿಮಾನಿಗ ದೈವಗಳ ಕೋಲಬಲಿ ಉತ್ಸವವು ಫೆ.25ರಂದು ಶನಿವಾರ ವಿಜೃಂಭಣೆಯಿಂದ ಜರಗಿತು.