Category: Kaikamba-ಕೈಕಂಬ

ಕುಳವೂರು ದೇವಸ್ಥಾನದಲ್ಲಿ ಸಾರ್ವಜನಿಕ ಸೀಯಾಳಾಭಿಷೇಕ

ಕುಪ್ಪೆಪದವು: ಕುಪ್ಪೆಪದವು ಕುಳವೂರು ಕಡೆಗುಂಡ್ಯದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜು. 14ರಂದು ಆರನೇ ವರ್ಷದ `ಗ್ರಾಮಾರಿಷ್ಠ’ ನಿವಾರಣೆಗಾಗಿ ಸಾರ್ವಜನಿಕ ಸೀಯಾಳಾಭಿಷೇಕ ಜರುಗಲಿದೆ.ಬೆಳಿಗ್ಗೆ 10:30ಕ್ಕೆ ಪೂಜೆ ಆರಂಭಗೊಂಡು ಮಧ್ಯಾಹ್ನ…

ಕುಪ್ಪೆಪದವು: ಬಿರುಗಾಳಿಗೆ ಎರಡು ಮನೆಗಳು ಜಖಂ

ಕೈಕಂಬ:ಕುಪ್ಪೆಪದವು ಮಂಗಳವಾರ ರಾತ್ರಿ ಬೀಸಿದ ಭಾರೀ ಗಾಳಿ ಮಳೆಗೆ ಮುತ್ತೂರು ಪಂಚಾಯತ್ ವ್ಯಾಪ್ತಿಯ ಎರಡು ಮನೆಗಳಿಗೆ ಭಾರೀ ಹಾನಿಯಾಗಿದೆ. ಕುಳವೂರು ಗ್ರಾಮದ ಅಟ್ಟೆಪದವಿನ ರಾಮ ಪೂಜಾರಿ ಎಂಬವರ…

ಕುಪ್ಪೆಪದವು ಗ್ರಾಮಸಭೆ ನೀರಿನ ಸಮಸ್ಯೆ ಬಗೆಹರಿಸಿ ಇಲ್ಲವೆ ಸಾಮೂಹಿಕ ರಾಜಿನಾಮೆ ಕೊಟ್ಟು ಹೋಗಿ ಗ್ರಾಮಸ್ಥರಿಂದ ಅಕ್ರೋಶಿತ ನುಡಿ

ಕೈಕಂಬ:ಕುಡಿಯುವ ನೀರಿನ ಸಮಸ್ಯೆಯನ್ನು ನಿಮ್ಮಿಂದ ಬಗೆಹರಿಸಲು ಸಾಧ್ಯವಾಗದಿದ್ದರೆ. ಸಾಮೂಹಿಕವಾಗಿ ರಾಜಿಕೊಟ್ಟು ಹೋಗಿ ಎಂದು ಗ್ರಾಮಸ್ಥರು ಪಂಚಾಯತ್ ಸದಸ್ಯರಿಗೆ ಚಾಚಿ ಬೀಸಿದ ಘಟನೆ ಕುಪ್ಪೆಪದವು ಪಂಚಾಯತ್‍ನ ಗ್ರಾಮ ಸಭೆಯಲ್ಲಿ…

ಗುರುಪುರ ಉದ್ಘಾಟನಾ ಸಮಾರಂಭ

ಗುರುಪುರ ಗೋಳಿದಡಿಗುತ್ತುವಿನ ವರ್ಧಮಾನ ದುರ್ಗಾಪ್ರಸಾದ್ ಶೆಟ್ಟಿಯವರ ಮನೆಯಲ್ಲಿ ಗುತ್ತು, ಬೀಡು, ಬಾವ, ಬಾರಿಕೆ, ಪರಡಿ ಮತ್ತು ಮಾಗಂದಡಿಗಳ ಸಂಗಮದ `ಪ್ರಾಚೀನ ಭಾರತದ ಧರ್ಮಾಡಳಿತ ಪುನರುತ್ಥಾನ ಕೂಟ’ದ ಕೈಪಿಡಿ…

ಮರಾಟಿ ಸಮಾಜ ಸೇವಾ ಸಂಘ ಗಂಜಿಮಠ ವತಿಯಿಂದ ಪುಸ್ತಕ ವಿತರಣೆ ಮತ್ತು ವೈದ್ಯಕೀಯ ನೆರವು ಹಸ್ತಾಂತರ

ಮಕ್ಕಳಿಗೆ ಸಂಪತ್ತು ಮಾಡಿಡುವುದಕ್ಕಿಂತ ಮಕ್ಕಳನ್ನೆ ಸಂಪತ್ತು ಮಾಡುವು ಶ್ರೇಷ್ಠ -ಜಿನ್ನಪ್ಪ ನಾಯಕ್ ಕೈಕಂಬ:ಮಾರಾಟಿ ಸಮಾಜ ಸೇವಾ ಸಂಘ(ರಿ) ಗಂಜಿಮಠ ವತಿಯಿಂದ ಗಂಜಿಮಠ ವ್ಯಾಪ್ತಿಯ 10 ಗ್ರಾಮಗಳ ಮರಾಟಿ…

ಮುತ್ತೂರು,ಮೂಲರ ಪಟ್ನ ಸೇತುವೆ ಹೋರಾಟ ಸಮಿತಿ ಅಸ್ಥಿತ್ವಕ್ಕೆ ಜು.15 ಜಿಲ್ಲಾಧಿಕಾರಿಗಳ ಕಚೇರಿ ಮುಂಬಾಗ ಪ್ರತಿಭಟನೆಗೆ ನಿರ್ಧಾರ

ಕೈಕಂಬ:ಮೂಲರಪಟ್ನದಲ್ಲಿ ಹೊಸ ಸೇತುವೆ ನಿರ್ಮಾಣಕ್ಕಾಗಿ ಜನಪ್ರತಿನಿಧಿಗಳು ಮತ್ತು ಸರಕಾರದ ಮೇಲೆ ಒತ್ತಡ ಹೇರಲು ಹೋರಾಟಕ್ಕಾಗಿ ಮುತ್ತೂರು ಮೂಲರಪಟ್ನ ಸೇತುವೆ ಹೋರಾಟ ಸಮಿತಿ ಅಸ್ಥಿತ್ವಕ್ಕೆ ಬಂದಿದೆ. ಮುತ್ತೂರು, ಅರಳ,…

ಬಂಟರ ಮಾತೃ ಸಂಘದ ವತಿಯಿಂದ ವನಮಹೋತ್ಸವ

ಕೈಕಂಬ : ಗುರುಪುರ ಬಂಟರ ಮಾತೃ ಸಂಘದ ಪ್ರಧಾನ ಕಚೇರಿಯಲ್ಲಿ ಭಾನುವಾರ ಆಯೋಜಿಸಲಾದ ಮಹಿಳಾ ವಿಭಾಗದ ಸದಸ್ಯೆಯರ ಸಭೆಯಲ್ಲಿ ಸಂಘದ ಅಭಿವೃದ್ಧಿಯೊಂದಿಗೆ ಮಹಿಳೆಯರಿಗೆ ನೆರವಾಗುವ ನಿಟ್ಟಿನಲ್ಲಿ `ಉಳಿತಾಯ…

ಪೊಳಲಿ ಭಾರತ ಶಿಕ್ಷಣ ಯಾತ್ರೆ- ದೆಹಲಿ ಚಲೋ ಕರಪತ್ರ ಬಿಡುಗಡೆ

ಪೊಳಲಿ: ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಮತ್ತು ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ದಡ್ಡಲಕಾಡು ಇದರ ಸಂಯುಕ್ತ ಆಶ್ರಯದಲ್ಲಿ ಅಧ್ಯಕ್ಷ ಪ್ರಕಾಶ್ ಅಂಚನ್ ನೇತೃತ್ವದಲ್ಲಿ…

ಗುರುಪುರ ಗೋಳಿದಡಿಗುತ್ತಿನ ಬಳಿಯಲ್ಲಿ ಹೊಸದಾಗಿ ನಿರ್ಮಿಸಲಾದ ಹಳೆ ಮಾದರಿಯ ಮನೆ`ಶ್ರೀ ಧರ್ಮ ದೇವತಾ ಕುಟೀರ’

ಕೈಕಂಬ : ಪ್ರಾಚೀನ ಭಾರತದ ಧರ್ಮಾಡಳಿತ ಪುನರುತ್ಥಾನ ಕೂಟದ `ಶ್ರೀ ಧರ್ಮ ದೇವತಾ ಕುಟೀರ'(ಕಚೇರಿ) ಜು. 7ರಂದು(ಭಾನುವಾರ) ಗುರುಪುರ ಗೋಳಿದಡಿಗುತ್ತಿನ ಬಳಿಯಲ್ಲಿ ಹೊಸದಾಗಿ ನಿರ್ಮಿಸಲಾದ ಹಳೆ ಮಾದರಿಯ…

ಕೈಕಂಬ : ವಿಕಾಸನಗರದ ಎರಡು ರಸ್ತೆ ಕಾಂಕ್ರೀಟಿಗೆ ಗುದ್ದಲಿ ಪೂಜೆ

ಕೈಕಂಬ : ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೈಕಂಬಕ್ಕೆ ಹತ್ತಿರದ ವಿಕಾಸನಗರದ ಎರಡು ಕಡೆ ಶನಿವಾರ ರಸ್ತೆ ಕಾಂಕ್ರೀಟೀಕರಣ ಹಾಗೂ ಮೋರಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಯಿತು.…

ಗುರುಪುರ ಗ್ರಾಮ ಪಂಚಾಯತಿನ 2019-20ರ ಸಾಲಿನ ಪ್ರಥಮ ಹಂತದ ಗ್ರಾಮಸಭೆ

ಕೈಕಂಬ : ಗುರುಪುರ ಗ್ರಾಮ ಪಂಚಾಯತಿನ 2019-20ರ ಸಾಲಿನ ಪ್ರಥಮ ಹಂತದ ಗ್ರಾಮಸಭೆ ಶುಕ್ರವಾರ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಸಭೆಯಲ್ಲಿ ಗ್ರಾಮಸ್ಥರು ಹಕ್ಕುಪತ್ರಗಳ ಗೊಂದಲ ಮತ್ತು ತಂತಿಗಳಿಗೆ…

ಸಾಂಪ್ರದಾಯಿಕ ನಾಟಿಗಾಗಿ ನೇಜಿ ತೆಗೆಯುವ ಹಾಗೂ ಗದ್ದೆ ಉಳುಮೆ ಕಾರ್ಯ ಆರಂಭ

ಕೈಕಂಬ : ಗುರುಪುರ ಕುಕ್ಕುದಕಟ್ಟೆಯ ಶ್ರೀ ವೈದ್ಯನಾಥ(ಮುಂಡಿತ್ತಾಯ) ಧೂಮಾವತಿ ದೈವಸ್ಥಾನದ ಭಂಡಾರದ ಮನೆಗೆ(ಬದಿನ ಮನೆ) ಸೇರಿದ ನಾಲ್ಕು ಎಕ್ರೆ ಭತ್ತದ ಗದ್ದೆಯಲ್ಲಿ ಶುಕ್ರವಾರ ಸಾಂಪ್ರದಾಯಿಕ ನಾಟಿಗಾಗಿ ನೇಜಿ…

ಮುತ್ತೂರು ಗ್ರಾಮಸಭೆ ಮೆಸ್ಕಾಂ ಬಿ.ಎಸ್.ಎನ್.ಎಲ್.ವಿರುದ್ಧ ಗ್ರಾಮಸ್ಥರ ಅಕ್ರೋಶ

ಕೈಕಂಬ:ಮೆಸ್ಕಾಂ ಮತ್ತು ಬಿ.ಎಸ್.ಎನ್.ಎಲ್ ವಿರುದ್ಧ ಗ್ರಾಮಸ್ಥರು ತೀವ್ರವಾದ ಅಕ್ರೋಶ ವ್ಯಕ್ತಪಡಿಸಿದ ಘಟನೆ ಮುತ್ತೂರು ಗ್ರಾಮಪಂಚಾಯತ್‍ನ ಗ್ರಾಮಸಭೆಯಲ್ಲಿ ನಡೆದಿದೆ.ಕುಳವೂರಿನ ಗೆಂದಡ್ಪು ಸಭಾಭವನದಲ್ಲಿ ನಡೆದ ಪಂಚಾಯತ್‍ನ 2019-20ನೇ ಸಾಲಿನ ಪ್ರಥಮ…

ಶ್ರೀ ಗಣೇಶ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನೆ ಮತ್ತು ಮಹಿಳಾ ವಿಚಾರ ಗೋಷ್ಠಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಗಣೇಶ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನೆ ಮತ್ತು ಮಹಿಳಾ ವಿಚಾರ ಗೋಷ್ಠಿ ಕಾರ್ಯಕ್ರಮವು ಇತ್ತೀಚೆಗೆ…