Category: kaladka

ಅಶೈಕ್ಷಣಿಕ ಮತ್ತು ಮಕ್ಕಳ ವೃತ್ತಿಶಿಕ್ಷಣ ಕಲಿಕೋತ್ಸವ

ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಕಛೇರಿ (ರಿ), ಸರ್ವಶಿಕ್ಷಣ ಅಭಿಯಾನ ಮಂಗಳೂರು,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ,ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ ಕರ್ನಾಟಕರಾಜ್ಯ ಸಾರ್ವಜನಿಕ ಶಿಕ್ಷಣ…

ರಾಮಪ್ಪಏಳ್ತಿಮಾರ್‍ರವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಕಲ್ಲಡ್ಕ ಶಾಖೆ ಮತ್ತು ಶ್ರೀರಾಮ ಮಂದಿರಕಲ್ಲಡ್ಕ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ.

ಕಲ್ಲಡ್ಕ : ದಿನಾಂಕ 4.10.2019 ಸಂಜೆ 6.30ಕ್ಕೆ ಶ್ರೀರಾಮ ಮಂದಿರದ ಮಾಧವ ಸಭಾಂಗಣದಲ್ಲಿರಾಮಪ್ಪ ಏಳ್ತಿಮಾರ್ ಇವರಿಗೆರಾಷ್ಟ್ರೀಯ ಸ್ವಯಂಸೇವಕ ಸಂಘ ಕಲ್ಲಡ್ಕ ಶಾಖೆ ಮತ್ತು ಶ್ರೀರಾಮ ಮಂದಿರಕಲ್ಲಡ್ಕ ವತಿಯಿಂದ…

ಶ್ರೀಕೃಷ್ಣ ಮಂದಿರ ಅಮ್ಟೂರು, – ಮೊಸರು ಕುಡಿಕೆ ಉತ್ಸವ

ಶ್ರೀಕೃಷ್ಣ ಮಂದಿರ ಅಮ್ಟೂರು, ನವಜ್ಯೋತಿ ಮಿತ್ರಮಂಡಳಿ, ಜ್ಯೋತಿ ಮಹಿಳಾ ಮಂಡಲ ಅಮ್ಟೂರುಇದರ ಸಂಯುಕ್ತ ಆಶ್ರಯದಲ್ಲಿ33ನೇ ವರ್ಷದ ಮೊಸರುಕುಡಿಕೆ ಉತ್ಸವ ನಡೆಯಿತು.ಆಟೋಟ ಸ್ಪರ್ಧೆಗಳನ್ನು ಮೋಹನ ಆಚಾರ್ಯಇವರುತೆಂಗಿನ ಕಾಯಿ ಹೊಡೆಯುವ…

ವಿದ್ಯಾರ್ಥಿಗಳಿಗೆ ಜೇನುಕೃಷಿ ಮಾಹಿತಿ

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿ ವಿದ್ಯಾರ್ಥಿಗಳಿಗೆ ಜೇನು ಕೃಷಿ ಮಾಹಿತಿ ಕಾರ್‍ಯಗಾರವು ವೇದವ್ಯಾಸ ಧ್ಯಾನ ಮಂದಿರದಲ್ಲಿ ನಡೆಯಿತು. ದೂರವಾಣಿ ಇಲಾಖೆಯ ಉದ್ಯೋಗಿ…

ವಲಯ ಮಟ್ಟದ ಪ್ರತಿಭಾಕಾರಂಜಿ ಶ್ರೀರಾಮ ಪ್ರೌಢಶಾಲೆ – ಸಮಗ್ರ ಪ್ರಶಸ್ತಿ

ಪೆರ್ನೆ ಶ್ರೀರಾಮಚಂದ್ರ ವಿದ್ಯಾಲಯದಲ್ಲಿ ನಡೆದ ವಲಯ ಮಟ್ಟದ ಪ್ರತಿಭಾಕಾರಂಜಿ ಸ್ಪರ್ಧೆಯಲ್ಲಿ ಶ್ರೀರಾಮ ಪ್ರೌಢಶಾಲಾ ವಿದ್ಯಾರ್ಥಿಗಳು ತುಳು ಭಾಷಣದಲ್ಲಿ 10 ನೇ ಅವಿನಾಶ್ ಪ್ರಥಮ, ತೆಲುಗು ಭಾಷಣದಲ್ಲಿ 10ನೇ…

ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕದಲ್ಲಿ ರಕ್ಷಾಬಂಧನ

ಅಂದು ಭಾರತಮಾತೆಯ ಮುಕುಟ ,ಚಿನ್ನದ ಕಾಶ್ಮೀರ ಮಣ್ಣಿನಲ್ಲಿ ಹುದುಗಿತ್ತು. ಆದರೆಇಂದುಅದೇಕಿರೀಟವನ್ನುಕೈಗೆತ್ತಿತುಕ್ಕು ಬಿಡಿಸಿ ಹೊಳೆಯುವಂತೆ ಮಾಡಿದ ಪುಣ್ಯ ಪುರುಷ ನಮ್ಮ ಪ್ರಧಾನಿಯಾಗಿರುವುದು ನಮ್ಮ ಪುಣ್ಯ.ಆದ್ದರಿಂದ ಈ ವರ್ಷ ಸ್ವಾತಂತ್ರ್ಯೋತ್ಸವವನ್ನು…

ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ಸ್ವಾತಂತ್ರ್ಯ ದಿನಾಚರಣೆ

ಶ್ರೀರಾಮ ವಿದ್ಯಾಕೇಂದ್ರಕಲ್ಲಡ್ಕದಲ್ಲಿ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣಕಾರ್ಯಕ್ರಮವನ್ನುಜಿಲ್ಲಾ ಪಂಚಾಯತ್ ಸದಸ್ಯರಾದಕಮಲಾಕ್ಷಿ ಪೂಜಾರಿಯವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸ್ಕೌಟ್‍ಗೈಡ್ಸ್ ವಿದ್ಯಾರ್ಥಿಗಳಿಂದ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳಿಂದ ಘೋಷ್ ನಡೆಯಿತು. ಕಾರ್ಯಕ್ರಮದಲ್ಲಿ ಶ್ರೀರಾಮ ವಿದ್ಯಾಕೇಂದ್ರದಅಧ್ಯಕ್ಷರಾದ…

ಗ್ರಾಮ ವಿಕಾಸ ಸಮಿತಿ ಗಿಡನೆಟ್ಟು ಪರಿಸರ ಸಂರಕ್ಷಣೆ

ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಶ್ರೀರಾಮ ಪ್ರೌಢಶಾಲೆಕಲ್ಲಡ್ಕ ಮತ್ತುಗ್ರಾಮ ವಿಕಾಸ ಸಮಿತಿ ಗೋಳ್ತಮಜಲು ಇದರ ವತಿಯಿಂದ ಗೋಳ್ತಮಜಲು ಮತ್ತು ವೀರಕಂಭಗ್ರಾಮದ50 ಮನೆಗಳಲ್ಲಿ 65 ಗಿಡಗಳನ್ನು ವಿದ್ಯಾರ್ಥಿಗಳು ನೆಟ್ಟಿರುತ್ತಾರೆ.…

“ವೃಕ್ಷಾರೋಪಣದ ಚಿತ್ತ ಗ್ರಾಮದತ್ತ”

ಪರಿಸರ ಸಂರಕ್ಷಣಾ ಕಾಳಜಿಯನ್ನು ಗ್ರಾಮ ಮಟ್ಟದಿಂದಲೇ ಮೂಡಿಸುವ ನಿಟ್ಟಿನಲ್ಲಿ ಕಲ್ಲಡ್ಕ ಶ್ರೀರಾಮ ಪ್ರಾಥಮಿಕ ಶಾಲಾ ವತಿಯಿಂದ ಮನೆ ಮನೆಯಲ್ಲಿ ಗಿಡ ನೆಡುವ “ವೃಕ್ಷಾರೋಪಣ” ಎಂಬ ವಿಶೇಷ ಅಭಿಯಾನವನ್ನು…

ಕಲ್ಲಡ್ಕ ಕೃಷಿ ಸಂಘದ ವಿದ್ಯಾರ್ಥಿಗಳಿಂದ ಭತ್ತದ ನಾಟಿಕಾರ್ಯಕ್ರಮ

ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಕಲ್ಲಡ್ಕ ಕೃಷಿ ಸಂಘದ ವಿದ್ಯಾರ್ಥಿಗಳಿಂದ ಭತ್ತದ ನಾಟಿಕಾರ್ಯಕ್ರಮ“ಮಣ್ಣ್‍ಡ್ ಪೊಂರ್ಬಿನಾಯೆ ನುಪ್ಪುತಿನುವೆ, ನರಮಾನಿಯಡ ಪೊಂರ್ಬಿನಾಯೆ ಮಣ್ಣ್‍ತಿನುವೆ” ಎಂಬ ತುಳು ಗಾದೆ ಮಾತಿನಂತೆ ನಮ್ಮ ಹಿರಿಯರುಜೀವನದ…

ಶ್ರೀರಾಮ ಶಾಲೆಯಲ್ಲಿ ಆಟಿ ಅಮಾವ್ಯಾಸೆ ಆಚರಣೆ ಮತ್ತು ಮಾಹಿತಿ

ಆಟಿ ತಿಂಗಳ ವಿಶೇಷತೆಯಲ್ಲಿ ಒಂದಾದ ಆಟಿ ಅಮಾವಾಸ್ಯೆಯನ್ನು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಲೆ ಮರದ ಕಷಾಯ ಮಕ್ಕಳಿಗೆ ನೀಡುವುದರ ಮೂಲಕ ಆಚರಿಸಲಾಯಿತು. ಹಾಲೆಯ ಕಷಾಯದ…

ಚೆಸ್ ಮತ್ತು ಟೇಬಲ್ ಟೆನ್ನಿಸ್ ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮ

ವಿದ್ಯಾಭಾರತಿ ಅಖಿಲ ಭಾರತೀಯಶಿಕ್ಷಾಸಂಸ್ಥಾನ್,ವಿದ್ಯಾಭಾರತಿಕರ್ನಾಟಕಪ್ರಾಂತ ಮಟ್ಟದಚೆಸ್ ಮತ್ತುಟೇಬಲ್ ಟೆನ್ನಿಸ್ ಪಂದ್ಯಾಟದಉದ್ಘಾಟನಾಕಾರ್ಯಕ್ರಮ ಶ್ರೀರಾಮ ಪ್ರೌಢಶಾಲಾ ಮಧುಕರ ಸಭಾಂಗಣದಲ್ಲಿ 27-7-2019 ರಂದು ನಡೆಯಿತು. ಹೆತ್ತವರ ಹಾಗೂ ಶ್ರೀರಾಮ ವಿದ್ಯಾಕೇಂದ್ರದ ಗುರುಗಳ ಆರ್ಶೀವಾದ,…