ಅಂದು ಭಾರತಮಾತೆಯ ಮುಕುಟ ,ಚಿನ್ನದ ಕಾಶ್ಮೀರ ಮಣ್ಣಿನಲ್ಲಿ ಹುದುಗಿತ್ತು. ಆದರೆಇಂದುಅದೇಕಿರೀಟವನ್ನುಕೈಗೆತ್ತಿತುಕ್ಕು ಬಿಡಿಸಿ ಹೊಳೆಯುವಂತೆ ಮಾಡಿದ ಪುಣ್ಯ ಪುರುಷ ನಮ್ಮ ಪ್ರಧಾನಿಯಾಗಿರುವುದು ನಮ್ಮ ಪುಣ್ಯ.ಆದ್ದರಿಂದ ಈ ವರ್ಷ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ, ಎಂದುಜಿಲ್ಲಾ ಮಟ್ಟದರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಲೋಕಯ್ಯರವರು ಮಾತನಾಡಿದರು.

DSC_0331ಇವರು ಶ್ರೀರಾಮ ಪ್ರೌಢಶಾಲೆಯ ಸ್ವಾತಂತ್ರ್ಯ ದಿನಾಚರಣೆ,ರಕ್ಷಾಬಂಧನ ಹಾಗೂ ಸಂಸ್ಕøತೋತ್ಸವಕಾರ್ಯಕ್ರಮದಲ್ಲಿಅತಿಥಿಯಾಗಿ ಮಾತನಾಡಿರಕ್ಷಾಬಂಧನ ದಿನವೆನ್ನುವುದು ದಿನಾಚರಣೆಯಲ್ಲ, ಅದು ಸಂಸ್ಕøತಿಯಆಚರಣೆ, ಶಕ್ತಿಯ ಬದಲುಯುಕ್ತಿಯನ್ನು ಬಳಸಿ ಸಮಾಜದಗಂಡಾಂತರವನ್ನು ಹೋಗಲಾಡಿಸುವ ನೀತಿಯನ್ನು ಸಾರುವುದೇರಕ್ಷಾಬಂಧನಎಂದರು.ಕಾರ್ಯಕ್ರಮದಲ್ಲಿ ಸಂಸ್ಕøತೋತ್ಸವಕಾರ್ಯಕ್ರಮದ ಬಗ್ಗೆ ಶ್ರೀರಾಮ ಪದವಿ ವಿಭಾಗದ ಸಂಸ್ಕøತಉಪನ್ಯಾಸಕರಾದ ಲತಾ ಮಾತಾಜಿಯವರು ತಿಳಿಸಿದರು.

DSC_0351ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಸಾÀಂಸ್ಕøತಿಕಕಾರ್ಯಕ್ರಮ ನಡೆಯಿತು.ಅತಿಥಿ ಗಳಿಗೆ ಶಾಲಾ ಸಂಸತ್ತಿನ ನಾಯಕರುರಕ್ಷೆಕಟ್ಟಿದರು, ವಿದ್ಯಾರ್ಥಿಗಳು ಪರಸ್ಪರರಕ್ಷಾಬಂಧನಕಟ್ಟಿ ಬಾಂಧವ್ಯ ಬೆಸೆದರು.ಕಾರ್ಯಕ್ರಮದಲ್ಲಿರುಕ್ಮಯ ಕೆಳಕೇರಿ, ಸಿದ್ಧಿದೇವತಾ ಆರಾಧಕರ ಸಂಘದ ಪ್ರಮುಖರಾದಕೊರಗಪ್ಪ ಪಂಡಿತ್ , ಪ್ರೇಮ್ ಬೊಂಡಾಲ, ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತಮಾಧವ, ಸಹಸಂಚಾಲಕರಾದರಮೇಶ್‍ಎನ್. ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ವಸಂತಿಕುಮಾರಿ, ಪ್ರೌಢಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ರಕ್ಷಾಬಂಧನದ ಮಹತ್ವವನ್ನು ವಂಶಿ ತಿಳಿಸಿದರು,ಕಾರ್ಯಕ್ರಮವನ್ನು ಸಮೀಕ್ಷಾ ಸ್ವಾಗತಿಸಿ, ಆದಿತ್ಯ ಮೈಥಿಲಿ ವಂದಿಸಿ ಸೌಭಾಗ್ಯ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *