ಶ್ರೀಕೃಷ್ಣ ಮಂದಿರ ಅಮ್ಟೂರು, ನವಜ್ಯೋತಿ ಮಿತ್ರಮಂಡಳಿ, ಜ್ಯೋತಿ ಮಹಿಳಾ ಮಂಡಲ ಅಮ್ಟೂರುಇದರ ಸಂಯುಕ್ತ ಆಶ್ರಯದಲ್ಲಿ33ನೇ ವರ್ಷದ ಮೊಸರುಕುಡಿಕೆ ಉತ್ಸವ ನಡೆಯಿತು.ಆಟೋಟ ಸ್ಪರ್ಧೆಗಳನ್ನು ಮೋಹನ ಆಚಾರ್ಯಇವರುತೆಂಗಿನ ಕಾಯಿ ಹೊಡೆಯುವ ಮೂಲಕ ಉದ್ಘಾಟಿಸಿದರು.ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ, ಮತ್ತು ಮಹಿಳೆಯರಿಗೆ ಪ್ರತ್ಯೇಕಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು.

moarukudike
ಸಂಜೆ 6.00ಗಂಟೆಗೆ ಸಮಾರೋಪ ಸಮಾರಂಭ ನಡೆಯಿತು.ಕಾರ್ಯಕ್ರಮದಲ್ಲಿ ಶ್ರೀರಾಮ ಪ್ರೌಢಶಾಲೆಕಲ್ಲಡ್ಕಇಲ್ಲಿಅಧ್ಯಾಪಕರಾದಗಾಯತ್ರಿ ಮಾತಾಜಿಮಾತನಾಡಿಭಗವಾನ್ ಶ್ರೀಕೃಷ್ಣನ ಬಾಲ್ಯ ಲೀಲೆಗಳನ್ನು ತಿಳಿಸುತ್ತಾ ಜಗತ್ತಿಗೆ ನೀಡಿದ ಸಂದೇಶವನ್ನು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಜ್ಯೋತಿಷ್ಯರಾದ ಮನೋಜ್‍ಕಟ್ಟೆಮಾರ್ ಮಾತನಾಡುತಾ ಭಾರತೀಯ ಸಂಸ್ಕøತಿಉಳಿಸುವ ದೃಷ್ಟಿಯಿಂದ, ಇಂತಹ ಕಾರ್ಯಕ್ರಮಗಳನ್ನು ಒಟ್ಟಾಗಿಆಚರಣೆ ಮಾಡುತ್ತಾ ಭಗವಾನ್ ಶ್ರೀಕೃಷ್ಣನ ಸಾಧನೆಗಳನ್ನು ತಿಳಿಸುವುದರಿಂದ ಮಕ್ಕಳಲ್ಲಿ ಮಾತ್ರವಲ್ಲದೇ ನಮ್ಮೆಲ್ಲರಲ್ಲಿಯೂ ಒಳ್ಳೆಯ ಭಾವನೆ ಮೂಡಲು ಸಾಧ್ಯವಾಗುವುದುಎಂದುಅವರು ತಿಳಿಸಿದರು.
ವೇದಿಕೆಯಲ್ಲಿ ಮಂದಿರದಅಧ್ಯಕ್ಷರಾದರಮೇಶ್‍ಕರಿಂಗಾಣ, ಹಿರಿಯರಾದ ಮಹಾಬಲ ಶೆಟ್ಟಿ ನಂದಗೋಕುಲ ಉಪಸ್ಥಿತರಿದ್ದರು.ಕುಶಾಲಪ್ಪಅಮ್ಟೂರು ಸ್ವಾಗತಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರು.ಸುರೇಶ್‍ಅಮ್ಟೂರುಧನ್ಯವಾದಗೈದರು.

By suddi9

Leave a Reply

Your email address will not be published. Required fields are marked *