Category: moodubidire

ಮೂಡುಬಿದಿರೆ ಶ್ರೀವೆಂಕಟರಮಣ ದೇವಸ್ಥಾನದಲ್ಲಿ ಹರಿಹರ ಆಕರ್ಷಕ ರಂಗೋಲಿ

ಮೂಡುಬಿದಿರೆ : ಇಲ್ಲಿನ ಮೂಡುವೇಣುಪುರ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ಪ್ರಯುಕ್ತ ನಡೆದ 70ನೇ ವರ್ಷದ ಅಹೋರಾತ್ರಿ ಏಕಾಹ ಭಜನೆ ಸಂದರ್ಭ ಶ್ರೀ ದೇವಳದ ವಠಾರದಲ್ಲಿ…

ಕರ್ನಾಟಕ ರಾಜ್ಯ ಕುಡುಬಿ ಸಂಘದ ಮಾಜಿ ಅಧ್ಯಕ್ಷ ಎಂ.ರಾಮ ಗೌಡ ಮಿಜಾರು ನಿಧನ

ಮೂಡುಬಿದಿರೆ: ಅರಣ್ಯ ಇಲಾಖೆ ಸಂಚಾರಿದಳದ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ನಿವೃತ್ತಿಗೊಂಡ ಎಂ. ರಾಮ ಗೌಡ ಮಿಜಾರು (84) ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನ…

ಮೂಡುಬಿದಿರೆ: ಬೀಡಿ ಕಾರ್ಮಿಕರ ತಾಲೂಕು ಸಮಾವೇಶ

ಮೂಡುಬಿದಿರೆ: ತಾಲೂಕು ಬೀಡಿ ಕೆಲಸಗಾರರ ಸಂಘ ಹಾಗೂ ಕರ್ನಾಟಕ ಋಣಮುಕ್ತ ಹೋರಾಟ ಮುಡುಬಿದಿರೆ ಸಮಿತಿ ಆಶ್ರಯದಲ್ಲಿ ಬೀಡಿ ಕಾರ್ಮಿಕರ ಬೃಹತ್ ಸಮಾಬವೇಶವು ಮೂಡುಬಿದಿರೆ ಸ್ವರ್ಣಮಂದಿರದಲ್ಲಿ ಶನಿವಾರ ನಡೆಯಿತು.…

ಬಿಜೆಪಿ ಮೂಡುಬಿದಿರೆ ಮಂಡಲ‌ಮಹಿಳಾ ಮೋರ್ಚಾದ ವಿಶೇಷ ಕಾರ್ಯಕಾರಣಿ ಸಭೆ

ಮೂಡುಬಿದಿರೆ: ಭಾರತೀಯ ಜನತಾ ಪಾರ್ಟಿ ಮೂಲ್ಕಿ ಮೂಡುಬಿದಿರೆ ಮಂಡಲದ ಮಹಿಳಾ ಮೋರ್ಚಾದ ವಿಶೇಷ ಕಾರ್ಯಕಾರಣಿ ಸಭೆಯಲ್ಲಿ ಶಾಸಕ ಕೋಟ್ಯಾನ್ ಅವರು ಭಾಗವಹಿ ಪಕ್ಷ ಸಂಘಟನೆಯ ಬಗ್ಗೆ ಮಾಹಿತಿ…

ಸರ್ಕಾರಿ ಆಸ್ಪತ್ರೆಗಳ ಬಲವರ್ಧನೆಗೆ ಶಾಸಕರ ಕಚೇರಿ ಎದುರು ಪ್ರತಿಭಟನೆ

ಮೂಡುಬಿದಿರೆ: ಸರ್ಕಾರಿ ಆಸ್ಪತ್ರೆಯ ಬಲವರ್ಧನೆ, ಖಾಸಗಿ ಆಸ್ಪತ್ರೆಯ ನಿಯಂತ್ರಣವನ್ನು ಮಾಡುವಂತೆ ಒತ್ತಾಯಿಸಿ, ಮೂಡುಬಿದಿರೆ ವಿಧಾನಸಭಾ ಕ್ಷೇತ್ರ ಸರ್ಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿಯಿಂದ ಶಾಸಕರು ಹಾಗೂ ತಹಸೀಲ್ದಾರ್…

“ಬಲಿಷ್ಠ ಬಿಲ್ಲವೆರ್” ತಂಡದಿಂದ “ಕುಲಾಲ ಸಮಾಜ”ದ ಕ್ಯಾನ್ಸರ್ ರೋಗಿಗೆ ಸಹಾಯಧನ ಹಸ್ತಾಂತರ.

ವೇಣೂರು: ಬಂಟ್ವಾಳ ತಾಲೂಕಿನ ಕಜೆಕಾರು ಊರಿನಲ್ಲಿ ವಾಸಿಸುತ್ತಿದ್ದ “ನಾರಾಯಣ ಮೂಲ್ಯ ಕುದ್ಕೂಲಿ ಪಾದೆ” ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು ಎಂದು ವಿಷಯ ತಿಳಿದು “ಬಲಿಷ್ಠ ಬಿಲ್ಲವೆರ್” ವಾಟ್ಸಾಪ್ ತಂಡದಿಂದ…

ಸ್ಪೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆ ಮತ್ತು ತರಬೇತಿ ಕೇಂದ್ರ

ನಮ್ಮ ಸ್ಪೂರ್ತಿ ವಿಶೇಷ ಮಕ್ಕಳ ಶಾಲಾ ಆಡಳಿತ ಮಂಡಳಿ ಹಾಗೂ ಶಾಲಾ ಹಿತೈಷಿಗಳ ಸಹಕಾರದೊಂದಿಗೆ ಈ ಸಮಯದಲ್ಲಿ ಬಡವರು ,ಅಸಹಾಯಕರು ಕೊರೋನ ಎಂಬ ರೋಗದಿಂದ ಅಲ್ಲ ಹೊಟ್ಟೆಗೆ…

ಆರಾಧನಾ ಸೇವಾ ಸಂಸ್ಥೆಯಿಂದ ಬಾಲಕನ ಚಿಕಿತ್ಸೆಗೆ ನೆರವು

ಮೂಡುಬಿದಿರೆ: ಆರದಿರಲಿ ಬದುಕು ಆರಾಧನಾ ಸೇವಾ ಸಂಸ್ಥೆಯಿಂದ ನವೆಂಬರ್ ತಿಂಗಳ ಸಹಾಯಹಸ್ತವನ್ನು ವೇಣೂರಿನ ಹುಣಸೆಪಳಿಕೆಯ ಬಾಲಕ ಮಹಮ್ಮದ್ ಶಾಹದ್‍ನ ಕಣ್ಣಿನ ಶಸ್ತ್ರಚಿಕಿತ್ಸೆಗೆ ಹಸ್ತಾಂತರಿಸಲಾಯಿತು. ಸಂಸ್ಥೆಯ ಪ್ರಮುಖ ಪ್ರಸಾದ್…

ಆಳ್ವಾಸ್ ನ್ಯಾಚುರೋಪಥಿ, ಯೋಗಿಕ್ ಸೈನ್ಸ್ ಕಾಲೇಜು ವಾರ್ಷಿಕೋತ್ಸವ

ಮೂಡುಬಿದಿರೆ : ಜ್ಞಾನ, ಕಲಿಕೆಯ ಸಾಮಥ್ರ್ಯದ ಜೊತೆಗೆ ಸಾಮಾನ್ಯ ಜ್ಞಾನ ವಿದ್ಯಾರ್ಥಿಗಳಲ್ಲಿರಬೇಕು. ನಮ್ಮ ಆತ್ಮವಿಶ್ವಾಸಕ್ಕೆ ಅನುಗುಣವಾಗಿ ನಮ್ಮ ಸಾಮಥ್ರ್ಯ ಹೆಚ್ಚುತ್ತದೆ ಮಾತ್ರವಲ್ಲ, ಅವಕಾಶಗಳು ತೆರೆದುಕೊಳ್ಳುತ್ತದೆ. ವಿದ್ಯಾರ್ಥಿ ಜೀವನದಲ್ಲಿ…

ಸಮಷ್ಠಿ ಸೌಹಾರ್ದ ಸಹಕಾರಿಯ ಮಹಾಸಭೆ ಸಹಕಾರಿಯಿಂದ ಸರ್ಕಾರಿ ಶಾಲೆಗೆ ನೆರವು

ಮೂಡುಬಿದಿರೆ : ನಮ್ಮ ಸಹಕಾರಿಯು ಆರ್ಥಿಕ ವ್ಯವಹಾರ ಮಾತ್ರ ಮಾಡುವುದಲ್ಲ ಸಮಾಜಮುಖಿ ಸೇವೆಗಳನ್ನು ಮಾಡುವಲ್ಲಿಯೂ ಹಲವಾರು ಯೋಜನೆಗಳನ್ನು ರೂಪಿಸಲಿದೆ. ಈ ನಿಟ್ಟಿನಲ್ಲಿ ಪ್ರಮುಖವಾಗಿ ಸರ್ಕಾರಿ ಶಾಲೆಗಳಿಗೆ ನೆರವು…

ಮೂಡುಬಿದಿರೆ ಪ್ರೆಸ್‍ಕ್ಲಬ್ ಅಧ್ಯಕ್ಷರಾಗಿ ವೇಣುಗೋಪಾಲ್ ಆಯ್ಕೆ

ಮೂಡುಬಿದಿರೆ : ಮೂಡುಬಿದಿರೆ ಪ್ರೆಸ್‍ಕ್ಲಬ್ ಮತ್ತು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ವೇಣುಗೋಪಾಲ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ…

ಕೆಟ್ಟಗುಣಗಳಿಂದ ಮುಕ್ತಿ-ಸಮಾಜದಲ್ಲಿ ಅಶಾಂತಿ ದೂರ: ಇರುವೈಲು ಬ್ರಹ್ಮಕಲಶ ಧಾರ್ಮಿಕ ಸಭೆಯಲ್ಲಿ ಪೇಜಾವರ ಕಿರಿಯ ಸ್ವಾಮೀಜಿ

ಮೂಡುಬಿದಿರೆ: ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸೋಮವಾರ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯು ನಡೆಯಿತು. ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಧಾರ್ಮಿಕ ಸಭಾ ಕಾರ್ಯಕ್ರಮವನ್ನು…

ಇರುವೈಲು ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ-ಸನ್ಮಾನ

ಮೂಡುಬಿದಿರೆ: ಜಗತ್ತಿನಲ್ಲಿ ಶ್ರೇಷ್ಠವಾದ ಧರ್ಮ ಹಾಗೂ ಸಂಸ್ಕøತಿಯನ್ನು ಹೊಂದಿರುವ ದೇಶ ನಮ್ಮದು. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ನಮ್ಮ ದೇಶದ ಧರ್ಮ ಹಾಗೂ ಸಂಸ್ಕøತಿ ಮೇಲೆ ಪದೇ…

ಮೂಡುಬಿದಿರೆ ಎಕ್ಸಲೆಂಟ್ ಕಾಲೇಜಿನ ಸಾಧಕ ವಿದ್ಯಾರ್ಥಿ ಮದನ್‍ಗೆ ಸಮ್ಮಾನ

ಮೂಡುಬಿದಿರೆ: ಶ್ರಮ ಏವ ಜಯತೆ ಎಂಬ ಮಾತಿನಂತೆ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಸೂಕ್ತ ಮಾರ್ಗದರ್ಶನದಲ್ಲಿ ಉತ್ಕøಷ್ಟ ಪ್ರಯತ್ನ ಮಾಡಿದರೆ ಯಶಸ್ಸು ಖಂಡಿತ ಎಂಬುದಕ್ಕೆ ಸಾಧಕ ವಿದ್ಯಾರ್ಥಿ ಮದನ್…