Category: Bengaluru

ಬೆಂಗಳೂರು ಕ್ರಾಫ್ಟ್ಸ್‍ವಿಲ್ಲಾ ಆಂತರಿಕ ಉತ್ಪನ್ನವಾದ “ಅನುಸ್ವರ’ ಬೆಂಗಳೂರಲ್ಲಿ ಬಿಡುಗಡೆ

~ಫೆಮಿನಾ ಸಂಸ್ಥೆಯ ಸಹಯೋಗದೊಂದಿಗೆ ವಿಶೇಷ ಆಕರ್ಷಣೆಯಾಗಿ ನಟಿ ಪ್ರಣಿತಾ ಸುಭಾಷ್ ಉಪಸ್ಥಿತಿಯಲ್ಲಿ ಫ್ಯಾಷನ್ ಶೋ ಮೂಲಕ ಹೊಸ ಉತ್ಪನ್ನದ ಅನಾವರಣ ~ ಬೆಂಗಳೂರು,: ಅತ್ಯಂತ ಜನಪ್ರಿಯ ಹಾಗೂ…

ಬಿಗ್’ಬಾಸ್ ಚಕ್ರವರ್ತಿ ‘ಪ್ರಥಮ್ ‘, ಕೀರ್ತಿ ಮೊದಲ ರನ್ನರ್ ಅಪ್, ರೇಖಾ 2 ನೇ ರನ್ನರ್ ಅಪ್

ಬೆಂಗಳೂರು: ಈ ಬಾರಿಯ ಬಿಗ್ ಬಾಸ್’ನಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿರುವ ಪ್ರಥಮ್ ಅವರೇ ಗೆಲುವು ಸಾಧಿಸಿದ್ದಾರೆ. ಕೀರ್ತಿ ಮೊದಲ ರನ್ನರ್ ಅಪ್ ಆದರೆ ರೇಖಾ 2 ನೇ…

ಬೆಂಗಳೂರು ಬಿಲ್ಲವರ ಭವನದ ಸಂಕುಲದಲ್ಲಿ ಭಾರತ್ ಬ್ಯಾಂಕ್ ವಿಸ್ತಾರಿತ ಶಾಖೆ ಸೇವಾರಂಭ

ಬೆಂಗಳೂರು: ನಮ್ಮ ಹಾಗೂ ಗ್ರಾಹಕರನೇಕರ ಆಶಯದ ಮೇರೆಗೆ ಜಯ ಸುವರ್ಣರ ಧುರೀಣತ್ವದ ಭಾರತ್ ಬ್ಯಾಂಕ್‍ನ ವಿಸ್ತಾರಿತ ಶಾಖೆಯು ಸ್ವಸಮುದಾಯದ ಸಂಕೀರ್ಣದಲ್ಲೇ ಸೇವಾರಂಭಿಸಿರುವು ದು ಸಂತಸ ತಂದಿದೆ. ಭಾರತ್…

ಗುಂಡು ಹಾರಿಸಿಕೊಂಡು ಸಿಐಎಸ್‍ಎಫ್ ಪೇದೆ ಆತ್ಮಹತ್ಯೆ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರ್ತವ್ಯ ನಿರತ ಸಿಐಎಸ್‌ಎಫ್ ಪೇದೆಯೊಬ್ಬ ಸರ್ವೀಸ್ ರಿವಾಲ್ವರ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.…

ಚೆಕ್ ಬೌನ್ಸ್ ಪ್ರಕರಣ: ಪೂಜಾಗಾಂಧಿಗೆ ವಾರೆಂಟ್ ಜಾರಿ

ಬೆಂಗಳೂರು: ಮಳೆ ಹುಡುಗಿ ಪೂಜಾಗಾಂಧಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಚೆಕ್ ಬೌನ್ಸ್ ಪ್ರಕರಣದಲ್ಲಿ ಪೂಜಾ ಹಾಗೂ ಅವರ ತಂದೆ ಪವನ್ ಗಾಂಧಿ ವಿರುದ್ಧ ನಗರದ 16ನೇ ಎಸಿಎಂಎಂ ಕೋರ್ಟ್`​ನಿಂದ…

ಮತ್ತೆ ಸಿನಿಮಾ ದುರಂತ, ಲಿಫ್ಟ್ ಗುಂಡಿಗೆ ಬಿದ್ದು ಸಹನಟಿ ಪದ್ಮಾವತಿ ಸಾವು

ಬೆಂಗಳೂರು: “ಮಾಸ್ತಿಗುಡಿ’ ಚಿತ್ರದ ಚಿತ್ರೀಕರಣದ ವೇಳೆ ಇಬ್ಬರು ಖಳನಟರು ಮೃತಪಟ್ಟ ದುರಂತ ಮರೆಯುವ ಮುನ್ನವೇ ಸಿನಿಮಾ ಶೂಟಿಂಗ್‌ ವೇಳೆ ಸಹನಟಿಯೊಬ್ಬರು ಸಾವನ್ನಪ್ಪಿದ ಮತ್ತೂಂದು ಘಟನೆ ಸೋಮವಾರ ನಡೆದಿದೆ.…

ರಮೇಶ್ ಅರವಿಂದ್ ಅಭಿನಯದ 100ನೇ ಚಿತ್ರ ‘ಪುಷ್ಪಕ ವಿಮಾನ’ ನಾಳೆ ತೆರೆಗೆ

ಬೆಂಗಳೂರು: ಇದು ರಮೇಶ್ ಪಾಲಿಗೆ 100ನೇ ಚಿತ್ರವಾಗಿದ್ದು ಅಮಾಯಕತೆ ಮತ್ತು ಅಪರಾಧಿ ಜಗತ್ತಿನ ಕಥಾ ಎಳೆಯನ್ನು ಹೊಂದಿದೆ. ಜನವರಿ 6 ರಂದು ತೆರೆ ಕಾಣುತ್ತಿರುವ ಚಿತ್ರದಲ್ಲಿ ರಚಿತಾ…

ಸ್ಟಾರ್‌ ಸುವರ್ಣದಲ್ಲಿ ಸೂಪರ್‌ ಜೋಡಿ-2

ಬೆಂಗಳೂರು: ಸ್ಟಾರ್‌ ಸುವರ್ಣದಲ್ಲಿ “ಸೂಪರ್‌ ಜೋಡಿ-2′ ರಿಯಾಲಿಟಿ ಷೋ ಶುರುವಾಗಲಿದೆ. ಈಗಾಗಲೇ ಮೊದಲ ಸೀಜನ್‌ನಲ್ಲಿ ಕಿರುತೆರೆ ಮತ್ತು ಹಿರಿತೆರೆಯ 10 ಜೋಡಿಗಳು ಭಾಗವಹಿಸಿ, ಮನರಂಜನೆ ನೀಡಿದ್ದವು. ಈಗ…

ಹೆಚ್.ಎಸ್.ಮಹದೇವ ಪ್ರಸಾದ್ ನಿಧನ: ಇಂದು ಸರ್ಕಾರಿ ರಜೆ ಘೋಷಣೆ

ಬೆಂಗಳೂರು: ಸಹಕಾರಿ ಸಚಿವ ಹೆಚ್.ಎಸ್.ಮಹದೇವ ಪ್ರಸಾದ್ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಇಂದು ಸಾರ್ವಜನಿಕ ರಜೆ ಘೋಷಣೆ ಮಾಡಿದೆ. ಮಹದೇವಪ್ರಸಾದ್ ಅವರಿಗೆ ಗೌರವ ಸೂಚಕವಾಗಿ ಮೂರು…

ಹಿರಿಯ ಸಚಿವ ಎಚ್. ಎಸ್ ಮಹಾದೇವ ಪ್ರಸಾದ್ ಇನ್ನಿಲ್ಲ

ಬೆಂಗಳೂರು: ಹಿರಿಯ ಸಚಿವ ಮಹಾದೇವ ಪ್ರಸಾದ್ ವಿಧಿವಶರಾಗಿದ್ದಾರೆ. ಚಿಕ್ಕಮಗಳೂರಿನ ಖಾಸಗಿ ವಸತಿ ಗೃಹದಲ್ಲಿ ತಂಗಿದ್ದ ಸಚಿವರು ಇಂದು ಬೆಳಿಗ್ಗೆ ಸುಮಾರು 08.30ರ ವೇಳೆ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ. ಸಹಕಾರ…

ಇಂದು ಬಿಜೆಪಿಗೆ ಶ್ರೀನಿವಾಸ್ ಪ್ರಸಾದ್ ಸೇರ್ಪಡೆ

ಬೆಂಗಳೂರು: ಸಚಿವ ಸಂಪುಟದಿಂದ ಕೈಬಿಟ್ಟ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದು ಹೊರಬಂದ ಶ್ರೀನಿವಾಸ ಪ್ರಸಾದ್, ಇವತ್ತು ಬಿಜೆಪಿ ಸೇರ್ಪಡೆ ಆಗಲಿದ್ದಾರೆ. ಶ್ರೀನಿವಾಸ ಪ್ರಸಾದ್​ ಬಿಜೆಪಿ ಸೇರ್ಪಡೆಯಿಂದ,…

50 ದಿನಗಳ ನಂತರ ಎಟಿಎಂನ ಕಥೆ ಏನಾಗಿದೆ?

ಬೆಂಗಳೂರು: ನೋಟ್ ಬ್ಯಾನ್ ಬಳಿಕ ಮೋದಿಯವರು ನೀಡಿರುವ ಗಡುವು ಮುಗಿದಿದೆ. ಅದರ ಬೆನ್ನಲ್ಲೇ ಹೊಸ ವರ್ಷಕ್ಕೆ ಪ್ರಧಾನಿ ಮೋದಿಯವರು ದೇಶದ ಜನತೆಗೆ ಗಿಫ್ಟ್ ನೀಡಿದ್ದಾರೆ. ಎಟಿಎಂನಲ್ಲಿ ಡ್ರಾ…

ಕಿರಿಕ್ ಪಾರ್ಟಿ ಬಿಡುಗಡೆಯಾಗದಂತೆ ಕೋರ್ಟ್’ನಿಂದ ಕಿರಿಕ್ ನೀಡಿದ ಲಹರಿ ವೇಲು

ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ಈ ಶುಕ್ರವಾರ ಬಿಡುಗಡೆಯಾಗಬೇಕಿತ್ತು. ಆದರೆ ಸಿನಿಮಾ ಬಿಡುಗಡೆಗೆ ಲಹರಿ ಆಡಿಯೋ ಮಾಲೀಕ ವೇಲು ಸ್ಟೇ ತಂದಿದ್ದಾರೆ. ಕಿರಿಕ್ ಪಾರ್ಟಿ…