Author: Suddi9

ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ಮೂಲದುರ್ಗಾ ದೇವಿಯ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ

ಬಂಟ್ವಾಳ: ಕಡೇಶ್ವಾಲ್ಯ ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನೂತನ ಶ್ರೀ ಮಹಾಗಣಪತಿ ದೇವರ ಹಾಗೂ ಶ್ರೀ ಮೂಲದುರ್ಗಾ ದೇವಿಯ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಜ.21 ರಿಂದ ಜ.…

ಜ.17ರಂದು ಮತ್ತು ಜ.18ರಂದು ಕೊಯಿಲ ದ.ಕ.ಜಿ.ಪಂ.ಮಾ.ಹಿ.ಪ್ರಾ.ಶಾಲಾ ಶತಮಾನೋತ್ಸವದ ಸಮಾರೋಪ ಕಾರ್ಯಕ್ರಮ

ಬಂಟ್ವಾಳ : ತಾಲೂಕು ಕೊಯಿಲ ದ.ಕ.ಜಿ.ಪಂ.ಮಾ.ಹಿ.ಪ್ರಾ.ಶಾಲಾ ಶತಮಾನೋತ್ಸವದ ಸಮಾರೋಪ ಕಾರ್ಯಕ್ರಮ ಮತ್ತು ಶತಾಬ್ದಿ ರಂಗ ಮಂದಿರ ಉದ್ಘಾಟನೆ ಮತ್ತು ಜ.17ರಂದು ಮತ್ತು ಜ.18ರಂದು ಹಿ.ಪ್ರಾ.ಶಾಲೆಯಲ್ಲಿ ಜರಗಲಿದೆ. ಜ.17ರಂದು…

ಮೂಡುಬಿದಿರೆಯಲ್ಲಿ ಅಖಿಲ ಭಾರತ ಅಂ.ವಿವಿ ಕ್ರೀಡಾಕೂಟ

ಮೂಡುಬಿದರೆ: ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಇಂದಿನಿಂದ (ಶುಕ್ರವಾರ) ಆರಂಭಗೊಂಡು 5 ದಿನಗಳ ಕಾಲ ನೂತನ ಸಿಂಥೆಟಿಕ್ ಟ್ರ್ಯಾಕ್ನಲ್ಲಿ ನಡೆಯಲಿರುವ ಅ.ಭಾ.ಅಂ.ವಿ.ವಿ ಕ್ರೀಡಾಕೂಟವು ಜ.16ರಿಂದ ಆರಂಭಗೊಳ್ಳಲಿದ್ದು ದೇಶದ 158…

ಬಂಟ್ವಾಳ ತಾ|ಸಂಗಬೆಟ್ಟು ಮತ್ತು 65 ಜನವಸತಿಗಳಿಗೆ ಕುಡಿಯುವ ನೀರು ಸರಬರಾಜು ಶಿಲಾನ್ಯಾಸ ಸಮಾರಂಭ

ಬಂಟ್ವಾಳ ತಾಲೂಕಿನ ಜನತೆಯ ಬಹುವರ್ಷಗಳ ಬೇಡಿಕೆ, ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಬಿ. ರಮಾನಾಥ ರೈಯವರ ಹಲವು ವರ್ಷಗಳ ಕನಸು, ಬಂಟ್ವಾಳ ತಾಲೂಕಿನ ಗ್ರಾಮೀಣ ಭಾಗಗಳಿಗೆ ಶಾಶ್ವತ…

ಹಿಂದೂ ಹ್ರದಯ ಸಂಗಮಕ್ಕೆ ಭರದ ಸಿದ್ದತೆ

ಪುತ್ತೂರು: ಪುತ್ತೂರು ಮೈಧಾನದಲ್ಲಿ ಜನವರಿ 16ರಂದು ಮಂಗಳವಾರ ನಡೆಯಲಿರುವವಿರಾಟ್ ಹಿಂದೂ ಸಂಘಮಕ್ಕೆ ಭರದ ಸಿದ್ದತೆ ನಡೆಯುತ್ತಿದ್ದು ಅಲ್ಲಲ್ಲಿ ಕೇಸರಿ ದ್ವಜ , ಕಟ್ಟೌಟ್ ಬ್ಯಾನರ್ ಬಂಟಿಂಗ್ಸ್ ಗಳನ್ನು…

ಕಿನ್ನಿಗೋಳಿ ಮಕರ ಸಂಕ್ರಾಂತಿ ತಾಳಮದ್ದಳೆ ಹಾಗೂ ಸನ್ಮಾನ ಕಾರ್ಯಕ್ರಮ

ಸುದ್ದಿ9 ಕಿನ್ನಿಗೋಳಿ ಯುಗಪುರುಷ ಸವನದಲ್ಲಿ ಕಿನ್ನಿಗೋಳಿ ಯಕ್ಷಲಹರಿ (ರಿ)- ಯುಗಪುರುಷ, ಯಕ್ಷಲಹರಿ ( ರಿ) ರಜತವರ್ಷ ಸಂಭ್ರಮ -೨೦೧೫ ಮಕರ ಸಂಕ್ರಾಂತಿ ತಾಳಮದ್ದಳೆ ಹಾಗೂ ಸನ್ಮಾನ ಕಾರ್ಯಕ್ರಮ…

ಕೇಜ್ರಿವಾಲ್ ಬಳಿ ನಕಲಿ ಮತದಾನದ ಗುರುತಿನ ಚೀಟಿ?

ನವದೆಹಲಿ: ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ ಕೇಜ್ರಿವಾಲ್ ಅವರು ನಕಲಿ ಮತದಾನದ ಗುರುತಿನ ಚೀಟಿ ಹೊಂದಿದ್ದಾರೆಯೇ ಎಂಬ ಸಂಶಯಕ್ಕೆ ಕಾರಣವಾಗಿದೆ. ಈ ಸಂಶಯ ಮೂಡಲು ಕಾರಣವಾಗಲು…

ರಸ್ತೆಯಲ್ಲೇ ಕೋಳಿ ತ್ಯಾಜ್ಯ ಎಸೆತ: ಕ್ಯಾಕರಿಸುತ್ತಿರುವ ಸಾರ್ವಜನಿಕರು

ಸುದ್ದಿ9 ಬಂಟ್ವಾಳ: ಸಜೀಪನಡು, ಮಂಚಿ ಹಾಗೂ ಇರಾ ಗ್ರಾಮ ಪಂಚಾಯತ್ ವ್ಯಾಪ್ತಿಯನ್ನು ಹೊಂದಿರುವ ಕಂಚಿನಡ್ಕ ಪದವು ತೆರಳುವ ಹಾದಿಯಲ್ಲಿ ಕೋಳಿ ತ್ಯಾಜ್ಯಗಳನ್ನು ಎಸೆಯಲಾಗುತ್ತಿದೆ. ಕಂಚಿನಡ್ಕ ಪದವು ತೆರಳುವ…

ಬೈಕ್ ಅಪಘಾತ: ಯುವಕ ದಾರುಣ ಸಾವು

ಮಂಗಳೂರು: ಬೈಕ್ ಉರುಳಿ ಬಿದ್ದ ಪರಿಣಾಮ ಸವಾರ ದಾರುಣªವಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ದೇರೆಬೈಲ್ ಎಂಬಲ್ಲಿನ ಮಹಾಕಾಳಿ ದೇವಸ್ಥಾನದ ಸಮೀಪ ಗುರುವಾರ ರಾತ್ರಿ ಎರಡರ ಸುಮಾರಿಗೆ ಸಂಭವಿಸಿದೆ.…

ಕಾಂಗ್ರೆಸಿಗರ ಅನುಪಸ್ಥಿತಿಯಲ್ಲಿ ನಡೆಯಿತು ಬಿ ಎಚ್ ಪಿಗೆ ಚಾಲನೆ

ಪುತ್ತೂರು: ರಾಜಕೀಯೇತರವಾಗಿ ಹಿಂದೂಗಳನ್ನು ಸಂಘಟಿಸಿ ಸಂಸ್ಕಾರ ನೀಡುವ ಮೂಲಕ ನೈಜ ಹಿಂದುತ್ವದ ಪ್ರತಿಪಾದನೆಯ ಆಶಯದೊಂದಿಗೆ ಪುತ್ತೂರಿನಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮನಾಥ ಶೆಟ್ಟಿ ಮತ್ತು ಪರಿವಾರ ಸಂಘಟನೆಯ…

ಕಾರ್ ಡಿಕ್ಕಿ ಹೊಡೆದು ಕಡವೆ ಬಲಿ

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ-ಸುಳ್ಯ ರಸ್ತೆ ಇಂಜಾಡಿ ಎಂಬಲ್ಲಿ ಮಂಗಳವಾರ ಕಾರು ಡಿಕ್ಕಿ ಹೊಡದು ಕಡವೆಯೊಂದು ಮೃತಪಟ್ಟಿದೆ. ಬನ್ನೇರು ಘಟ್ಟ ಸಮೀಪದ ಬಿಳೇಕಾ ಹಳ್ಳಿಯ ಯೋಗೇಂದ್ರಯ್ಯ ಕುಟುಂಬ ಸಮೇತರಾಗಿ ಸುಬ್ರಹ್ಮಣ್ಯ…

ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ

ಶಬರಿಮಲೆ: ಶಬರಿಮಲೆಯ ಅಯ್ಯಪ್ಪ ಸನ್ನಿಧಾನದ ಪೊನ್ನಂವೀಡು ಮಲೆಯಲ್ಲಿ ಅಯ್ಯಪ್ಪನ ಮಕರ ಜ್ಯೋತಿ ದರ್ಶನ ಪಡೆದ ಗ್ರಾಮಸ್ಥರು ಪುನೀತರಾಗಿದ್ದಾರೆ. ಸಂಜೆ 6.55ರ ಸುಮಾರಿಗೆ ಈ ಜ್ಯೋತಿ ಕಂಡುಬಂದಿದ್ದು ಭಕ್ತರು…

ಮಳಲಿ-ಮಟ್ಟಿಯಿಂದ ಮಂಗಳೂರಿಗೆ ಬಸ್ ಉದ್ಘಾಟನೆ

ಗ್ರಾಮಸ್ಥರ ಬಹುವರ್ಷದ ಕನಸು ಈಡೇರಿಕೆ ಕೈಕಂಬ: ಮಳಲಿಯಿಂದ ಮಟ್ಟಿ ಮುಖಾಂತರ ಮಂಗಳೂರಿಗೆ ನೇರ ಬಸ್ ಸೌಕರ್ಯ ಒದಗಿಸಲಾಗಿದ್ದು, ಇಲ್ಲಿನ ಗ್ರಾಮಸ್ಥರು ಬಹುವರ್ಷಗಳ ಬೇಡಿಕೆ ಈಡೇರಿಕೆಗೆ ತುಂಬಾ ಖುಷಿಗೊಂಡಿದ್ದಾರೆ.…

ದಿಯಾ. ಎಸ್. ಬಂಗೇರಾಗೆ ಭರತನಾಟ್ಯದಲ್ಲಿ ಶೇ.88 ಅಂಕ

ಸುದ್ದಿ9 ಬಂಟ್ವಾಳ : ಕರ್ನಾಟಕ ಸರಕಾರದ ಪ್ರೌಢಶಿಕ್ಷಣ ಮಂಡಳಿ 2014-15 ರ ಸಾಲಿನಲ್ಲಿ ನಡೆಸಿದ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಬೆಳ್ತಂಗಡಿ ಕಲಾ ನಿಕೇತನ ನಾಟ್ಯ ಶಾಲೆಯ…