ಬಂಟ್ವಾಳದಲ್ಲಿ ಸಿಸಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಲು :ಎಎಸ್ಪಿ ರಾಹುಲ್ ಕುಮಾರ್ ಸೂಚನೆ
ಬಂಟ್ವಾಳ; ಎಲ್ಲಾ ಹಣಕಾಸು ಸಂಸ್ಥೆಗಳಿಗೆ ದಿನದ 24 ಗಂಟೆಗಳ ಕಾಲ ಭದ್ರತೆಗಾಗಿ ಕಾವಲುಗಾರನನ್ನು ನೇಮಿಸಬೇಕು, ಸಿಸಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಬಂಟ್ವಾಳ ಎಎಸ್ಪಿ ರಾಹುಲ್ ಕುಮಾರ್…
SUDDI9 MEDIA NETWORK
ಬಂಟ್ವಾಳ; ಎಲ್ಲಾ ಹಣಕಾಸು ಸಂಸ್ಥೆಗಳಿಗೆ ದಿನದ 24 ಗಂಟೆಗಳ ಕಾಲ ಭದ್ರತೆಗಾಗಿ ಕಾವಲುಗಾರನನ್ನು ನೇಮಿಸಬೇಕು, ಸಿಸಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಬಂಟ್ವಾಳ ಎಎಸ್ಪಿ ರಾಹುಲ್ ಕುಮಾರ್…
ಬಂಟ್ವಾಳ : ಇಸ್ರೇಲ್ ದೇಶದಲ್ಲಿ ಹಿರಿಯ ನಾಗರಿಕರ ಸೇವೆಯನ್ನು ಅಲ್ಲಿನ ಸರಕಾರ ತನ್ನ ಕರ್ತವ್ಯವೆಂದು ಭಾವಿಸಿದೆ. 2060ನೇ ಇಸವಿ ಹೊತ್ತಿಗೆ ಭಾರತದ 60ಶೇಕಡಾರಷ್ಟು ಹಿರಿಯ ನಾಗರಿಕರ ಸಂಖ್ಯೆ…
ಸುದ್ದಿ9 ಮೂಡಬಿದಿರೆ: ಜ.24 ಫ್ರಾನ್ಸಿಸ್ಕನ್ ಮಿಶನರಿಗಳ ಕಾಲದಲ್ಲಿ ಅಂದರೆ ಕ್ರಿ.ಶ. 1510ರ ಪೂರ್ವದಲ್ಲೇ ಪ್ರಾರಂಭವಾಗಿ, ಆಡಳಿತಾತ್ಮಕವಾಗಿ 1798ರಲ್ಲಿ ಗೋವಾದ ಧರ್ಮ ಪ್ರಚಾರಕರಲ್ಲಿ ಓರ್ವರಾಗಿದ್ದ ರೆ.ಫಾ.ಬೆನೆಡಿಕ್ಟ್ ರೀಸ್ ದಿ…
ಸುದ್ದಿ9 ಮೂಡುಬಿದಿರೆ: ತೆಂಕು ತಿಟ್ಟಿನ ಯಕ್ಷಗಾನ ಪ್ರಸಂಗಗಳ ನಡೆದಾಡುವ ವಿಶ್ವಕೋಶ ,ವರ್ತಮಾನದ ತೆಂಕುತಿಟ್ಟಿನ ಯಕ್ಷಗಾನದ ಸರ್ವಶ್ರೇಷ್ಠ ಭಾಗವತ ಎನ್ನುವ ಹಿರಿಮೆಯ 75ರ ಹರೆಯದ ಬಲಿಪ ನಾರಾಯಣ ಭಾಗವತರಿಗೆ…
ಬಂಟ್ವಾಳ; ಪಿಲಾತಬೆಟ್ಟು ಗ್ರಾಮಪಂಚಾಯತ್ ಗೆ ಉದ್ಯೋಗ ಖಾತರಿ ಯೋಜನೆಯಲ್ಲಿ ನಡೆದ ಕಾಮಗಾರಿಯ ಪುನರ್ ಪರಿಶೀಲನೆಗೆಂದು ಬೆಂಗಳೂರಿನಿಂದ ಆಗಮಿಸಿದ್ದ ಯೋಜನೆಯ ಅಧಿಕಾರಿಯೊಬ್ಬರು ಹಠಾತ್ತನೇ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ…
ಮೂಡುಬಿದರೆ: ಮಾರೂರು ನೂಯಿಯಲ್ಲಿ ನಿಮರ್ಾಣವಾಗಿರುವ `ಬಲಿಪ ಅಮೃತ ಭವನದ ಸಮರ್ಪಣಾ ಸಮಾರಂಭ’ ಫೆ. 1ರಂದು ನಡೆಯಲಿದೆ ಎಂದು ಬಲಿಪ ಭಾಗವತ ಮಿತ್ರವೃಂದದ ಸಂಚಾಲಕ ಡಾ.ಎಂ. ಪ್ರಭಾಕರ ಜೋಶಿ…
ಗುರುಪುರ ಬಿಲ್ಲವ ಸಮಾಜ ಸೇವಾ ಸಂಘ(ರಿ) ಮತ್ತು ಸ್ಪೂರ್ತಿ ಬಿಲ್ಲವ ಮಹಿಳಾ ಮಂಡಳಿ ಗುರುನಗರ, ಇದರ 54ನೇ ವರ್ಷದ ವಾಷರ್ಿಕೋತ್ಸವ ಮತ್ತು ಗುರುಪೂಜೆ ಜ.25 ಬಾನುವಾರದಂದು ನಡೆಯಿತು.…
ಕೈಕಂಬ: ಕಾಜಿಲ ಕೋರ್ದಬ್ಬು ದ್ಯೆವಸ್ಥಾನದ ಜೀಣೋದ್ಧಾರಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಸಹಾಯಧನದ 50 ಸಾವಿರ ಮೊತ್ತದ ಡಿ.ಡಿಯನ್ನು ಯೋಜನಾಧಿಕಾರಿ ರಾಘವ ಎಂ ಹಾಗೂ ಸುಪರೈಸರ್ ಕೇಶವ…
ಕರ್ನಾಟಕ ರಾಜ್ಯದಲ್ಲೂ ಸಮರ್ಪಕವಾದ ನೀರಾ ನೀತಿಯನ್ನು ಜಾರಿಗೆ ತರಲು ಚಿಂತಿಸಬೇಕು ಇದರಿಂದ ತೆಂಗಿನ ಬೆಳೆಯು ಮೌಲ್ಯವರ್ಧನೆ ಆಗುತ್ತದೆ ಎಂದು ಪ್ರಗತಿಪರ ಕೃಷಿಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ಗಂಜಿಮಠದ…
ಸುದ್ದಿ9 ಬಂಟ್ವಾಳ : ಯಕ್ಷಗಾನ ಬಯಲಾಟ ಸಮಿತಿ ಅಲೆತ್ತೂರು ಬಿ.ಸಿ.ರೋಡ್ ಹಾಗೂ ಊರ ಹತ್ತು ಸಮಸ್ತರ 4ನೇ ವರ್ಷದ ಯಕ್ಷಗಾನ ಬಯಲಾಟದ ಸಭಾ ಕಾರ್ಯಕ್ರಮದಲ್ಲಿ ಬಿ.ಸಿ.ರೋಡ್ ರಾಣಿ…
ಸುದ್ದಿ9 ಬಂಟ್ವಾಳ: ಇಲ್ಲಿನ ಪರಿಸರದ ಜನರಿಗೆ ಸಾಮಾಜಿಕ ಸೌಕರ್ಯಗಳನ್ನು ಒದಗಿಸುವ ಮೂಲಕ ರಾಮರಾಜ್ಯ ನಿರ್ಮಾಣ ಕಾರ್ಯದ ಕೆಲಸವನ್ನು ಪ್ರಚಾರವಿಲ್ಲದೆ ನವೋದಯ ಯುವಕ ಸಂಘ ಕೆಲಸ ಮಾಡುತ್ತಿದೆ ಇದು…
ಸುದ್ದಿ9 ಪಾವಂಜೆ : ದೇವಾಡಿಗ ಸಮಾಜ ಸೇವಾ ಸಂಘ (ರಿ), ಪಾವಂಜೆ ದೇವಾಡಿಗ ಯುವ ವೇದಿಕೆ, ದೇವಾಡಿಗ ಮಹಿಳಾ ವೇದಿಕೆ.ದೇವಾಡಿಗ ಮಹಿಳಾ ಟ್ರಸ್ಟ್ (ರಿ) ಇವರ ಸಯುಕ್ತ…
ಬಾರತೀಯ ಜನತಾ ಪಾರ್ಟಿ ಕಿನ್ನಿಗೋಳಿ ಶಕ್ತಿ ಕೇಂದ್ರದ ವತಿಯಿಂದ ಬಾರತ ಪೂಜನಾ ಕಾರ್ಯಕ್ರಮ ತಾಳಿಪಾಡಿ ಗ್ರಾಮದ ಎರಡನೇ ವಾರ್ಡ್ ನ ಅಗ್ರಹಾರದಲ್ಲಿ ಇಂದು ನಡೆಯಿತು. ಈಸಂದರ್ಭ ಜಿಲ್ಲಾ…
ಬಂಟ್ವಾಳ: ಸಹೋದರಿಗೆ ಅಕ್ರಮ ಗರ್ಭ ಕರುಣಿಸಿ, ಕೈಕೊಡಲು ಪ್ರಯತ್ನಿಸಿದ ಯುವಕರನ್ನು ಗ್ರಾಮಸ್ಥರೇ ಹಿಡಿದು ಮದುವೆ ಮಾಡಿದ ಘಟನೆ ತಾಲೂಕಿನಲ್ಲಿ ನಡೆದಿದೆ. ಸ್ನೇಹಿತರ ಪ್ರೀತಿಗೆ ಮರುಳಾಗಿ ಮದುವೆಗೆ ಮೊದಲೇ…