ಸುದ್ದಿ9   ಪಾವಂಜೆ : ದೇವಾಡಿಗ ಸಮಾಜ ಸೇವಾ ಸಂಘ (ರಿ), ಪಾವಂಜೆ ದೇವಾಡಿಗ ಯುವ ವೇದಿಕೆ, ದೇವಾಡಿಗ ಮಹಿಳಾ ವೇದಿಕೆ.ದೇವಾಡಿಗ ಮಹಿಳಾ ಟ್ರಸ್ಟ್ (ರಿ) ಇವರ ಸಯುಕ್ತ ಆಶ್ರಯದಲ್ಲಿ, ದೇವಾಡಿಗ ಸಮಾಜ ಬಾಂಧವರಿಗಾಗಿ ವಧೂವರರ ನೊಂದಾವಣೆ ಮತ್ತು ಅನ್ವೇಷಣಾ ಕಾರ್ಯಕ್ರಮವು ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.ಈ ಸಂದರ್ಭ ಸಂಘದ ಅಧ್ಯಕ್ಷರಾದ ಜನಾರ್ಧನ್ ಪಡುಪಣಂಬೂರು, ಕಟ್ಟಡ ಸಮಿತಿಯ ಅಧ್ಯಕ್ಷರಾದ ಪರಮೇಶ್ವರ್ ಪಿ, ಕಟ್ಟಡ ಸಮಿತಿಯ ಕಾರ್ಯದರ್ಶಿ ಯಾದವ ದೇವಾಡಿಗ,, ದೇವಾಡಿಗ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ರಮೇಶ್ ಕುಮಾರ್, ಯುವ ವೇದಿಕೆಕೆಯ ಅಧ್ಯಕ್ಷರಾದ ಜೀವನ್ ಪ್ರಕಾಶ್, ಮಹಿಳಾ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ವಿಮಲಾ ಕೆ ದೇವಾಡಿಗ ಸಂಘಟಾನಾ ಕಾರ್ಯದರ್ಶಿ ಸೋಮನಾಥ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ರಾಮ್ದಾಸ್ ಪಾವಂಜೆ ಕಾರ್ಯಕ್ರಮ ನಿರೂಪಿಸಿದರು.

 

 

 

 

devadiga sanga

devadiga sanga (2)

devadiga sanga (3)

By Suddi9

Leave a Reply

Your email address will not be published. Required fields are marked *