Author: Suddi9

ಗಂಜಮಠ: ರಾಜ್ ಕಾರ್ಖಾನೆಯ ಸಮೀಪ ಬೆಂಕಿ

ಸುದ್ದಿ9 ಕೈಕಂಬ: ಮಂಗಳೂರನಿಂದ ಮೂಡಬಿದ್ರೆಗೆ ಹೋಗುವ ಗಂಜಿಮಠದ ಸಮೀಪದ ರಾಜ್ ಕಾರ್ಖಾನೆ ಎದುರುಗಡೆ ಬೆಂಕಿ ಸಂಭವಿಸಿದ ಘಟನೆ ಫೆ21ರಂದು ಶನಿವಾರ ನಡೆದಿದೆ. ಬೆಂಕಿ ನಂದಿಸಲು ಮಂಗಳೂರಿನ ಅಗ್ನಿಶಾಮಕಧಳದವರಿಗೆ…

ಕೂಳೂರು ಸೇತುವೆಯಿಂದ ಚಾಲಕನ ನಿಯಂತ್ರಣ ತಪ್ಪಿ ಬಿದ್ದ ಲಾರಿ

ಸುರತ್ಕಲ್: ಕೂಳೂರು ಸೇತುವೆ ಬಳಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಘಟನೆ ಫೆ.21ರಂದು ಶನಿವಾರ ನಡೆದಿದೆ. ಲಾರಿ ಚಾಲಕನಿಗೆ ಅಲ್ಪ ಸ್ವಲ್ಪ ಗಾಯವಾಗಿದ್ದು ಪ್ರಾಣಾಪಯದಿಂದ…

ಇಸ್ಕಾನ್ ಶ್ರೀ ಕೃಷ್ಣ – ಬಲರಾಮ ರಥಯಾತ್ರೆಗೆ ಚಾಲನೆ

ಮಂಗಳೂರು: ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ ಸಂಸ್ಥೆ ನಗರದ ಶಾಖೆಯ ಆಶ್ರಯದಲ್ಲಿ 12ನೇ ವಾರ್ಷಿಕ ಶ್ರೀ ಶ್ರೀ ಕೃಷ್ಣ ಬಲರಾಮ ರಥಯಾತ್ರಾ ಉತ್ಸವವು ಫೆ.21 ರಂದು ನಗರದ…

ಬಂಟ್ವಾಳ: ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ರಮೇಶ ನಾಯಕ್ ಅಭಿನಂದನಾ ಗ್ರಂಥ ಸಮರ್ಪಣೆ

ಬಂಟ್ವಾಳ:ಸಮಾಜದಲ್ಲಿ ಶಿಕ್ಷಕರಿಗೆ ಅತ್ಯುನ್ನತ ಗೌರವ ಸ್ಥಾನ ನೀಡಲಾಗಿದ್ದು, ಅವರು ಮಾಡುವ ಸಣ್ಣ ತಪ್ಪು ಕೂಡಾ ಎದ್ದು ಕಾಣುತ್ತದೆ. ಇಂತಹ ಸನ್ನಿವೇಶದಲ್ಲಿ ಕೂಡಾ ಕಳೆದ 30 ವರ್ಷಗಳಿಂದ ಕೆದ್ದಳಿಕೆ…

ಬಿ.ಸಿ.ರೋಡ್: ರೂ 76.40ಲಕ್ಷ ಮೊತ್ತದ ಚೆಕ್ ವಿತರಣೆ

ಬಂಟ್ವಾಳ:ಸರ್ಕಾರದ ವಿವಿಧ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ನೇರವಾಗಿ ಫಲಾನುಭವಿಗಳಿಗೆ ಸೌಲಭ್ಯ ದೊರಕಿಸಿ ಕೊಡುವ ಮೂಲಕ ಮಧ್ಯವರ್ತಿಗಳಿಗೆ ಕಡಿವಾಣ ಹಾಕಲು ಸಾಧ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ…

ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಪನಃಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಉಗ್ರಾಣ ಮುಹೂರ್ತ : ಹೊರೆ ಕಾಣಿಕೆ ಚಾಲನೆ.

ಬಂಟ್ವಾಳ : ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮುಗುಳಿಯ ಸಜಿಪ ಮುನ್ನೂರು ಇದರ ನೂತನ ಶಿಲಾಮಯ , ಗರ್ಭಗುಡಿ ತೀರ್ಥ ಮಂಟಪ ,ಸುತ್ತು ಪೌಳಿ ತೀರ್ಥಬಾವಿ ನವೀಕರಣಗೊಂಡು ಪನಃಪ್ರತಿಷ್ಠಾಪನಾ…

ಶ್ರೀಕ್ಷೇತ್ರ ಅಲಂಗಾರು ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ ದೇವಾಲಯಗಳಿಂದ ಸಾಮರಸ್ಯ ಜಾಗೃತವಾಗಲಿ

ಮೂಡುಬಿದರೆ: ನೈತಿಕ, ಆಧ್ಯಾತ್ಮಿಕ ವಿಚಾರಗಳನ್ನು ಪಸರಿಸುವ ಕೇಂದ್ರ ದೇವಾಲಯ. ಶುಭ ಸಂಕಲ್ಪದ ಸಿದ್ಧಿ ನೀಡುವ ದೇವಾಲಯಗಳಲ್ಲಿ ನಿರಂತರ ಸಾಮರಸ್ಯ ಜಾಗೃತಗೊಳಿಸುವ ಕೆಲಸವಾಗಬೇಕೆಂದು ಮುಡುಬಿದರೆ ಜೈನಮಠದ ಶ್ರೀ ಭಟ್ಟಾರಕ…

ಮಾ ಶಾರದಾ ಹೊಲಿಗೆ ತರಬೇತಿ ಕೇಂದ್ರದ ಉದ್ಘಾಟನೆ

ಸುದ್ದಿ9 ಕೈಕಂಬ: ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು ಕರೆ: ಸ್ವಾಮೀಜಿ ಪೊಳಲಿಯ ರಾಮಕೃಷ್ಣ ತಪೋವನದಲ್ಲಿ ಸರಕಾರಿ ಪಾಲಿಟೆಕ್ನಿಕ್ ಕಾಲೇಜು, ಮತ್ತು ರಾಮಕೃಷ್ಣ ತಪೋವನ ಇದರ ಸಂಯುಕ್ತ ಆಶ್ರಯದಲ್ಲಿ ಟೈಲರಿಂಗ್…

ಶಾಸ್ತಾವು : ಯೆಯಾ..ಹಾಸಯಾ.. ಕೊಂಕಣಿ ಹಾಸ್ಯ. ಸ್ಪರ್ಧಾಸರಣಿಯ ಅರ್ಹತಾ ಸುತ್ತಿನ ಎರಡನೇ ಅವತರಣಿಕೆ.

ಬಜಪೆ : ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನ ಬಡಗ ಎಡಪದವು ಮಿಜಾರು ಇದರ ಆಶ್ರಯದಲ್ಲಿ ನಮ್ಮ ಟಿವಿ ವಾಹಿನಿಯ ಸಹಭಾಗಿತ್ವದಲ್ಲಿ ಯೆಯಾ ಹಾಸಯಾ. ಕೊಂಕಂಣಿ ಹಾಸ್ಯ ಸ್ಪರ್ಧಾ…

ಮಹಿಳೆಯರ ಮತ್ತು ಮಕ್ಕಳ ಅನೈತಿಕ ಮಾರಾಟ ತಡೆ ಕುರಿತು ಬೃಹತ್ ಆಂದೋಲನ

ಬಂಟ್ವಾಳ: ಮಹಿಳೆಯರ ಹಾಗೂ ಮಕ್ಕಳ ಮೇಲಿನ ದೌರ್ಜನ್ಯಗಳಂತಹಾ ಘಟನೆಗಳು ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಾ ನೀಚ ಕೃತ್ಯಗಳು. ಇವುಗಳನ್ನು ಸೂಕ್ತಕಾನೂನುಗಳ ನೆರವಿನಿಂದ ಸದೆಬಡೆಯುವ ಪ್ರಯತ್ನ ಆಗಬೇಕಿದೆ, ಜಾಗೃತ…

ಮೊಯ್ಲಿ ಲೇಡಿಘೋಷನ್‍ಗೆ ಭೇಟಿ

ಮಂಗಳೂರು: ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ, ಮಾಜಿ ಕೇಂದ್ರ ಮಂತ್ರಿ ವೀರಪ್ಪ ಮೊಯ್ಲಿ ಅವರು ಮಂಗಳೂರಿನ ಲೇಡಿಘೋಷನ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ರೋಗಿಗಳ ಯೋಗಕ್ಷೇಮ ವಿಚಾರಿಸಿದರು. ನಂತರ…

ಕೆ.ಎಸ್.ಟೈಲರ್ ಚಿಕಿತ್ಸೆಗೆ ಸರಕಾರದಿಂದ ನೆರವು

ಮಂಗಳೂರು: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಖ್ಯಾತ ರಂಗಭೂಮಿ ಕಲಾವಿದ ಕೆ.ಎನ್ ಟೈಲರ್ ಅವರಿಗೆ ಸರಕಾರ ಸ್ಪಂದಿಸಿದ್ದು, ಮೊಯ್ದೀನ್ ಬಾವಾ ಅವರು ಮುಖ್ಯಮಂತ್ರಿ ನಿಧಿಯಿಂದ 2 ಲಕ್ಷ ರೂ…

ದೊಂದಿ ಹಿಡಿದು ಮಾರಿ ಓಡಿಸಿದ ದೈವಗಳು

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ರಾಯಿ ಗೋಳಿದಡಿ ಎಂಬಲ್ಲಿ ಶುಕ್ರವಾರ ರಾತ್ರಿಯಿಡೀ ನಡೆದ ಮೈಸಂದಾಯ, ಧೂಮಾವತಿ, ಕೊಡಮಣಿತ್ತಾಯಿ ದೈವಗಳ ನೇಮೋತ್ಸವ ಬಳಿಕ ಶನಿವಾರ ಮುಂಜಾನೆ ಕೊಡಮಣಿತ್ತಾಯ ದೈವ ಸಹಿತ…