ಮಂಗಳೂರು: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಖ್ಯಾತ ರಂಗಭೂಮಿ ಕಲಾವಿದ ಕೆ.ಎನ್ ಟೈಲರ್ ಅವರಿಗೆ ಸರಕಾರ ಸ್ಪಂದಿಸಿದ್ದು, ಮೊಯ್ದೀನ್ ಬಾವಾ ಅವರು ಮುಖ್ಯಮಂತ್ರಿ ನಿಧಿಯಿಂದ 2 ಲಕ್ಷ ರೂ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಣದ ಚೆಕ್ಕನ್ನು ಮೊಯ್ದೀನಾ ಬಾವಾ ಅವರು ಟೈಲರ್ ದಾಖಲಾಗಿರುವ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ತೆರಳಿ ಹಸ್ತಾಂತರಿಸಿದರು.

KN Tylor (1)

By suddi9

Leave a Reply

Your email address will not be published. Required fields are marked *