Author: Suddi9

ರಾಷ್ಠ್ರಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಕುಮಾರಿ ತ್ವಿಶಾ ಶೆಟ್ಟಿ

ಪುಣೆ :ಅಖಿಲ ಭಾರತೀಯ ಸಾಂಸ್ಕೃತಿಕ ಸಂಘ ಪುಣೆಯಲ್ಲಿ ಅಯೋಜಿಸಿದ್ದ ರಾಷ್ಠ್ರಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ಮಂಗಳೂರಿನ ಕುಮಾರಿ ತ್ವಿಶಾ ಶೆಟ್ಟಿ ದ್ವಿತೀಯ ಬಹುಮನ ಪಡೆದಿರುತ್ತಾರೆ. ಈಕೆ ವಿದ್ಯಾಶ್ರೀ ರಾಧಕೃಷ್ಣ…

ಬಿ ಸಿ ರೋಡಿನ ಮೇಲ್ಸೇತುವೆ ಮೇಲಿನಿಂದ ನೀರು ಚಿಮ್ಮುತ್ತಿರುವ ದೃಶ್ಯ.

ಬಂಟ್ವಾಳ : ತಾಲೂಕಿನಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ಮುಂಗಾರು ಚುರುಕುಗೊಂಡಿದ್ದು, ಬಿ ಸಿ ರೋಡು ಫ್ಲೈ ಓವರ್ನ ಅವೈಜಾನಿಕ ಕಾಮಗಾರಿಯ ಪರಿಣಾಮ ಅನಾವರಣಗೊಳ್ಳುತ್ತಿದೆ. ಮೇಲ್ಸೇತುವೆ ಮೇಲಿನಿಂದ ಘನ ವಾಹನಗಳು…

ಸೌತ್ ಕೆನರಾ ಛಾಯಾಚಿತ್ರಗಾರರ ಜತ ಮಹೋತ್ಸವದ ಪ್ರಯುಕ್ತ ಹಲಸಿನೊಂದಿಗೆ ಒಂದು ದಿನ

ಬಂಟ್ವಾಳ: ಸೌತ್ ಕೆನರಾ ಛಾಯಾಚಿತ್ರಗಾರರ ಸಂಘ ದ.ಕ-ಉಡುಪಿ ಇದರ ರಜತ ಮಹೋತ್ಸವದ ಪ್ರಯುಕ್ತ ಸಂಘದ ಬಂಟ್ವಾಳ ಘಟಕದ ಆಶ್ರಯದಲ್ಲಿ ಹಲಸಿನೊಂದಿಗೆ ಒಂದು ದಿನ ಎಂಬ ವಿಶಿಷ್ಟ, ವಿನೂತನ…

ಎಡಪದವು : ಶ್ರೀ ರಾಮ ಮಂದಿರ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ ಭಜನೆಯಿಂದ ಮನಶ್ಯಾಂತಿ ಪ್ರಾಪ್ತಿ – ನಳಿನ್

ಭಜನೆಯಿಂದ ಸಮಾಜ ಹಾಗೂ ಕುಟುಂಬಗಳಲ್ಲಿ ವಿಭಜನೆ ತಪ್ಪುವುದು. ಮನಶ್ಯಾಂತಿಯೂ ಸಿದ್ಧಿಸುವುದು ಎಡಪದವಿನಲ್ಲಿ ಶ್ರೀ ರಾಮ ಮಂದಿರ ನಿರ್ಮಾಣದ ಬಾಕಿ ಕಾಮಗಾರಿಗಳಿಗೆ ಸಂಸದರ ನಿಯಿಂದ ರೂ. 10 ಲಕ್ಷ…

ಬಿ.ಸಿ.ರೋಡ್: ಬಿಜೆಪಿ ನೂತನ ಸದಸ್ಯರಿಗೆ ಅಭಿನಂದನಾ ಸಮಾರಂಭ

ಬಂಟ್ವಾಳ:ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ವತಿಯಿಂದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ವಿಜಯವನ್ನು ತಂದುಕೊಟ್ಟ ಕಾರ್ಯಕರ್ತರು ಹಾಗೂ ನೂತನ ಸದಸ್ಯರಿಗೆ ಅಭಿನಂದನಾ ಸಮಾರಂಭವು ಜೂನ್ 14ರಂದು…

ಎಡಪದವು : ನೂತನ ಶ್ರೀ ರಾಮ ಮಂದಿರದಲ್ಲಿ ಪಟ್ಟಾಭಿರಾಮಚಂದ್ರ ದೇವರಿಗೆ ಬ್ರಹ್ಮಕಲಶಾಭಿಷೇಕ

ಸುದ್ದಿ9 ಕೈಕಂಬ: ಎಡಪದವು ನವನಿರ್ಮಾಣಗೊಂಡ ನೂತನ ಶ್ರೀ ರಾಮ ಮಂದಿರದ ಶಿಲಾಮಯ ಗರ್ಭಗುಡಿಯಲ್ಲಿ ಪಟ್ಟಾಭಿರಾಮಚಂದ್ರ ದೇವರಿಗೆ ಜೀವ ಕುಂಭಾಭಿಷೇಕ ಪೂರ್ವಕ ಪ್ರಾಣಪ್ರತಿಷ್ಠಾಪನೆ ಹಾಗೂ ಏಕೋತ್ತರ ತ್ರಿಶತ ಕಲಶಸಹಿತ…

ಎಸ್‌ಸಿಡಿಸಿಸಿ ಬ್ಯಾಂಕ್‌ಗೆ 1,250 ಕೋಟಿ ಕೃಷಿ ಸಾಲ ಗುರಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಸಕ್ತ ಹಣಕಾಸು ವರ್ಷದಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚು ಉತ್ತೇಜನ ನೀಡುವ ನಿಟ್ಟಿನಲ್ಲಿ 1250 ಕೋಟಿ ರೂ. ಕೃಷಿ…

ಇರ್ವತ್ತೂರು: ಹಾಲು ಉತ್ಪಾದಕರ ‘ಅಮೃತ ಮಹಲ್’ ಕಟ್ಟಡ ಉದ್ಘಾಟನೆ, ‘ಶುದ್ಧ ಮತ್ತು ಗುಣಮಟ್ಟದ ಹಾಲು ಉತ್ಪಾದನೆಗೆ ಆದ್ಯತೆ’

ಬಂಟ್ವಾಳ: ಅವಿಭಜಿತ ಜಿಲ್ಲೆಯಲ್ಲಿ ಇರ್ವತ್ತೂರು ಪದವು ಹಾಲು ಉತ್ಪಾದಕರ ಸಹಕಾರಿ ಸಂಘವು ಗುಣಮಟ್ಟದ ಹಾಲು ಸಂಗ್ರಹದಲ್ಲಿ ನಂ.1 ಸ್ಥಾನದಲ್ಲಿದ್ದು, ಜಿಲ್ಲೆಯಲ್ಲಿ ಶುದ್ಧ ಮತ್ತು ಗುಣಮಟ್ಟದ ಹಾಲು ಉತ್ಪಾದನೆಗೆ…

ಹೆಗ್ಗೋಡು ‘ಕಿನ್ನರಿ ಮೇಳ’ ನಾಟಕ ತರಬೇತಿ ಮಕ್ಕಳಿಂದ ಅರ್ಜಿ ಆಹ್ವಾನ

ಬಂಟ್ವಾಳ: ಕಳೆದ 25 ವರ್ಷಗಳಿಂದ ರಂಗ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಶಿವಮೊಗ್ಗ ಜಿಲ್ಲೆಯ ಸಾಗರ ಹೆಗ್ಗೋಡು ಕಿನ್ನರಿ ಮೇಳ ಮಕ್ಕಳ ನಾಟಕ ಸಂಸ್ಥೆಯು ರಂಗಭೂಮಿಯಲ್ಲಿ ಆಸಕ್ತಿ ಹೊಂದಿರುವ ಮಕ್ಕಳಿಂದ…

ಕಾವಳಮೂಡೂರು: ಪಿಕಪ್ ಡಿಕ್ಕಿ, ಬೈಕ್ ಸವಾರರಿಬ್ಬರು ಗಂಭೀರ

ಬಂಟ್ವಾಳ:ಬಂಟ್ವಾಳ-ಕಡೂರು ರಾಷ್ಟ್ರೀಯ ಹೆದ್ದಾರಿ ನಡುವಿನ ಕಾವಳಮೂಡೂರು ಗ್ರಾಮದ ಎನ್.ಸಿ.ರೋಡ್ ಎಂಬಲ್ಲಿ ಪಿಕಪ್ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ಮಂಗಳವಾರ ಸಂಜೆ…

ಪುರಸಭೆ ಮುಂದೆ ದಿಢೀರ್ ಧರಣಿ

ಬಂಟ್ವಾಳ: ಕಡಿತಗೊಂಡಿರುವ ನೀರಿನ ಪೈಪ್ಲೈನ್ ಸಂಪರ್ಕವನ್ನು ಮರು ಜೋಡಿಸಿಕೊಡುವಂತೆ ಆಗ್ರಹಿಸಿ ಪುರಸಭೆಯ ವಾರ್ಡ್ ಸಂಖ್ಯೆ 4 ರ ಕುಟುಂಬವೊಂದು ಬುಧವಾರ ಸಂಜೆ ಪುರಸಭೆ ಕಾರ್ಯಲಯದ ಮುಂದೆ ದಿಢೀರ್…

ಆಧುನಿಕ ವ್ಯವಸಾಯ ಕ್ರಮದಿಂದ ಅಧಿಕ ಲಾಭ : ಎ.ಎಸ್.ರಮೇಶ್

ಮುಂಬಯಿ :(ಕೆ.ಆರ್.ಪೇಟೆ), ಜೂ.10: ದೇಶದ ಬೆನ್ನೆಲುಬಾದ ರೈತರು ಆಧುನಿಕ ವ್ಯವಸಾಯ ಕ್ರಮವನ್ನು ತೆಂಗು ಕೃಷಿಯಲ್ಲಿ ಅಳವಡಿಸಿಕೊಳ್ಳುವ ಮೂಲಕ ಅಧಿಕಲಾಭಗಳಿಸಬಹುದೆಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎ.ಎಸ್.ರಮೇಶ್ ಅಭಿಪ್ರಾಯಪಟ್ಟರು.…