ಪುಣೆ :ಅಖಿಲ ಭಾರತೀಯ ಸಾಂಸ್ಕೃತಿಕ ಸಂಘ ಪುಣೆಯಲ್ಲಿ ಅಯೋಜಿಸಿದ್ದ ರಾಷ್ಠ್ರಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ಮಂಗಳೂರಿನ ಕುಮಾರಿ ತ್ವಿಶಾ ಶೆಟ್ಟಿ ದ್ವಿತೀಯ ಬಹುಮನ ಪಡೆದಿರುತ್ತಾರೆ. ಈಕೆ ವಿದ್ಯಾಶ್ರೀ ರಾಧಕೃಷ್ಣ ಗಾನ ನಿತ್ಯಾ ಅಕಾಡೆಮಿ ಕೊಟ್ಟಾರ ಇವರ ಶಿಷ್ಯೆ ಹಾಗೂ ಮುಂಡಬೆಟ್ಟು ರವಿರಾಜ್ ಶೆಟ್ಟಿ ಮತ್ತು ರೂಪ ಆರ್ ಶೆಟ್ಟಿ ಇವರ ಪುತ್ರಿ ಇವರು ಮಂಗಳೂರಿನ ಬೆಂದುರ್ವೆಲ್ ಸಂತತೆರೇಜ ಶಾಲೆಯ 8ನೇ ತರಗತಿಯ ವಿಧ್ಯಾರ್ಥಿನಿ ಯಾಗಿದ್ದಾರೆ.









ಕುಮಾರಿ ತ್ವಿಶಾ ಶೆಟಿ