Author: Suddi9

ನಾರಳ : ರಸ್ತೆ ಶ್ರಮದಾನ

ಕೈಕಂಬ: ಕಲಾವರ್ಧಕ ಯುವಕ ಮಂಡಲ(ರಿ) ನಾರಳ-ಸಂಕೇಶ ಇದರ ಸದಸ್ಯರು ಜು.26ಬಾನುವಾರ ನಾರಳ ಬಸ್ಸು ತಂಗುದಾಣದಿಂದ ನಾರಳ ಭಜನಾ ಮಂದಿರದವರೆಗೆ ಶ್ರಮದಾನ ಮೂಲಕ ರಸ್ತೆಯನ್ನು ದುರಸ್ತಿಗೊಳಿಸಿದರು.

ಅನಾರೋಗ್ಯ ಪೀಡಿತ ಮಹಿಳೆಗೆ ಚೆಕ್ ಹಸ್ತಾಂತರ

ಕೈಕಂಬ: ಗಂಜೀಮಠದ ಮಡಿ ಎಂಬಲ್ಲಿನ ಅನಾರೋಗ್ಯ ಪೀಡಿತ ಮಹಿಳೆಗೆ ಮುಖ್ಯಮಂತ್ರಿಪರಿಹಾರ ನಿಧಿಯಿಂದ ರೂ.40,000 ಮಂಜೂರಾದ ಚೆಕ್ಕನ್ನು ಆಕೆಯ ಮಗನಿಗೆ ಶಾಸಕ ಮೊಯಿದಿನ್ ಬಾವ ಇವರು ಹಸ್ತಾಂತರಿಸಿದರು.

ಗಂಜಿಮಠ ಪಂಚಾಯತ್‍ನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನ ಕಾರ್ಯಕ್ರಮ

ಕೈಕಂಬ: ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರದ ಮೂಲಭೂತ ಸೌಕರ್ಯವಾದ ರಸ್ತೆ, ನೀರು, ಆರೋಗ್ಯ ಮೊದಲಾದ ಸೇವೆಯನ್ನು ಒದಗಿಸುವುದೇ ಸಿದ್ದರಾಮಯ್ಯ ಸರಕಾರದ ಗುರಿ. ಬಡವರಿಗೆ ಉಚಿತ ಅಕ್ಕಿಯನ್ನು…

ಅಪಘಾತ ವಲಯದಿಂದ ರಾ.ಹೆಯಲ್ಲಿ ಅಪಾಯ

ಮೂಡುಬಿದರೆ: ಪ್ರಸ್ತಾಪ, ಭರವಸೆಗಳಲ್ಲೇ ಅಗಲಗೊಳ್ಳುತ್ತಿರುವ ಹೆದ್ದಾರಿ. ಅಲ್ಲಲ್ಲಿ ಸಿಗುವ ತಿರುವುಗಳು. ಹೆಚ್ಚಿದ ವಾಹನ ದಟ್ಟನೆ, ಅದನ್ನು ತಡೆದುಕೊಳ್ಳಲು ಆಗದ ರಸ್ತೆಯ ರಚನೆ. ಎಚ್ಚರ ತಪ್ಪಿದರೆ, ಕಣ್ಣ ಮುಂದೆ…

ಥಾಣೆ ಹಳೆ ಕಟ್ಟಡ ಕುಸಿತ ಬಂಟ್ವಾಳ ಮೂಲದ ಐವರು ದುರ್ಮರಣ

ಮುಂಬಯಿ : ಉಪನಗರ ಥಾಣೆ ಸ್ಟೇಷನ್‍ನ ಪಕ್ಕದಲ್ಲಿರುವ ಬಿ-ಕೆಬಿನ್ ಪರಿಸರದ ಕೃಷ್ಣ ನಿವಾಸ ಬಿಲ್ಡಿಂಗ್ ಇಂದಿಲ್ಲಿ ಮುಂಜಾನೆ ಸುಮಾರು 2.50ರ ವೇಳೆಗೆ ಕುಸಿದು ಬಿದ್ದಿದ್ದು ಬಂಟ್ವಾಳ ಮೂಲದ…

ಗುರುಪುರ ಕೈಕಂಬ: ಮುಂಡಾಲ ಸಮಾಜ ಆಟಿ, ಆಟ- ಊಟ- ಕೂಟ ಕಾರ್ಯಕ್ರಮ

ಗುರುಪುರ ಕೈಕಂಬ: ಗುರುಪುರ – ಸುರತ್ಕಲ್ ಹೋಬಳಿಯ ಮುಂಡಾಲ ಸಮಾಜ ಬಾಂಧವರಿಗಾಗಿ ಕಂದಾವರ ಪದವಿನಲ್ಲಿ ಆ.02 ಭಾನುವಾರ ಆಟಿ, ಆಟ- ಊಟ- ಕೂಟ ಕಾರ್ಯಕ್ರಮ ಜರಗಿತು. ಸಮಾಜ…

ಖ್ಯಾತ ಶಿಲ್ಪಿ ಬಸ್ತಿ ಸದಾಶಿವ ಶೆಣೈ ಅವರಿಗೆ ಆರ್ಯಭಟ ಪ್ರಶಸ್ತಿ

ಬಂಟ್ವಾಳ : ಇಲ್ಲಿನ ಖ್ಯಾತ ಶಿಲ್ಪಿ ಬಸ್ತಿ ಸದಾಶಿವ ಶೆಣೈ ಅವರು ಆರ್ಯಭಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅ.9ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ಈ…

ಸೋರ್ಣಾಡು: ನಕಲಿ ಎಟಿಎಂ ಕೋಡ್ ಸಂಖ್ಯೆ ಬಳಕೆ, ಕೆನರಾ ಬ್ಯಾಂಕಿನ ಖಾತೆಯಿಂದ ರೂ 70 ಸಾವಿರ ‘ಡ್ರಾ’

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಸೋರ್ಣಾಡು ಕೆನರಾ ಬ್ಯಾಂಕಿನ ಶಾಖೆ ಹೆಸರು ಹೇಳಿಕೊಂಡು ನಕಲಿ ದೂರವಾಣಿ ಕರೆ ಮೂಲಕ ವ್ಯಕ್ತಿಯೊಬ್ಬರ ಎಟಿಎಂ ಗುಪ್ತ ಕೋಡ್ ಸಂಖ್ಯೆ ಪಡೆದು ಅವರ…

ಕಲ್ಕುರಿಪದವು: ವರದಕ್ಷಿಣೆ ಕಿರುಕುಳ ಆರೋಪ ಪತಿ ಹಾಗೂ ಅತ್ತೆ ವಿರುದ್ಧ ದೂರು

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಕಲ್ಕುರಿಪದವು ಎಂಬಲ್ಲಿ ವರದಕ್ಷಿಣೆ ತರುವಂತೆ ಆಗ್ರಹಿಸಿ ಪತ್ನಿ ಮೇಲೆ ಹಲ್ಲೆ ಮತ್ತು ನಿರಂತರ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ…

20ನೆಯ ಜಿಲ್ಲಾ ಸಾಹಿತ್ಯ ಸಮ್ಮೇಳನ – ಕಲಾ ತಂಡಗಳಿಗೆ ಆಹ್ವಾನ

ಕಟೀಲು: ಶ್ರೀ ಕ್ಷೇತ್ರ ಕಟೀಲಿನಲ್ಲಿ ಆ.28 ಶುಕ್ರವಾರ, 29 ಶನಿವಾರ ಮತ್ತು 30 ಆದಿತ್ಯವಾರದಂದು ನಡೆಯಲಿರುವ ಕನ್ನಡ ನಾಡು-ನುಡಿ ಸಾಂಸ್ಕೃತಿಕ ಉತ್ಸವ 20ನೇ ದಕ್ಷಿಣ ಕನ್ನಡ ಜಿಲ್ಲಾ…

ಕಿನ್ನಿಕಂಬಳ ರೋಸಾಮಿಸ್ತಿಕಾ ಶಾಲಾ ವಾರ್ಷಿಕ ಮಹಾಸಭೆ

ಕೈಕಂಬ: ಕಿನ್ನಿಕಂಬಳ ರೋಸಾಮಿಸ್ತಿಕಾ ಫ್ರೌಡ ಶಾಲಾ ವಾರ್ಷಿಕ ಮಹಾಸಬೆಯು ಇತ್ತಿಚೆಗೆ ರೋಸಾ ಮಿಸ್ತಿಕಾ ಸಭಾಂಗಣದಲ್ಲಿ ಜರಗಿತು. ಸಂಪನ್ಮೂಲವ್ಯಕ್ತಿಯಾಗಿ ಇನ್ನಾ ಶಿಕ್ಷಣ ತಜ್ಝ ರಾಜೇಂದ್ರ ಭಟ್ ಅವರು ಭಾಗವಹಿಸಿದ್ದರು.…

ಉಳುಮೆ ಯಂತ್ರ ವಿತರಣೆ

ಬಂಟ್ವಾಳ: ಕರ್ನಾಟಕ ಸರಕಾರದ ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವ ಬಿ.ರಮಾನಾಥ ರೈಯವರು ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ನೀಡಲಾಗುವ ಉಳುಮೆ ಯಂತ್ರವನ್ನು ಕೃಷಿಕ ಜಯರಾಜ್ ಪಕ್ಕಳ ಅವರಿಗೆ ವಿತರಿಸಿದರು.

ಆಲದಪದವು ಅಕ್ಷರ ಭಾರತಿ ವಿದ್ಯಾಲಯ ಶಿಕ್ಷಕ ರಕ್ಷಕ ಸಭೆ

ಆಲದಪದವು ಮೊದಲ ಶಿಕ್ಷಕ ರಕ್ಷಕ ಸಭೆಯು ದಿನಾಂಕ 25 ರಂದು ಶನಿವಾರ ಬೆಳಿಗ್ಗೆ 10.00ಗಂಟೆಗೆ ಸರಿಯಾಗಿ ನಡೆಯಿತು. ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಮೋಹನ್ ರೈ , ಶ್ರೀ…

ಸಾಣೂರುಪದವು ಕುಡಿಯುವ ನೀರಿನ ಟ್ಯಾಂಕ್ ಉದ್ಘಾಟನೆ

ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮಕ್ಕೆ ಸಂಭಂದಿಸಿದ ಕಲ್ಕುಟ, ಕಿನ್ನಿಗುಡ್ಡೆ , ಪುಂಚಮೆ ಭಾಗದ ಜನರಿಗೆ ಕುಡಿಯುವ ನೀರನ ಸಮಸ್ಯೆಯನ್ನು ನೀಗಿಸಲು ಪುದು ಕ್ಷೇತ್ರದ ಜಿಲ್ಲಾ ಪಂಚಾಯತ್…