Author: Suddi9

ಬಂಟ್ವಾಳನಗರ ಠಾಣೆಯಲ್ಲಿ ಸ್ವಾತಂತ್ರ್ಯೋತ್ಸವ

ಬಂಟ್ವಾಳ: ಇಲ್ಲಿನ ನಗರ ಠಾಣೆಯಲ್ಲಿ ಸ್ವಾತಂತ್ರ್ಯೋತ್ಸವ ಅಂಗವಾಗಿ ಎ.ಎಸ್.ಪಿ ರಾಹುಲ್ ಕುಮಾರ್ ದ್ವಜಾರೋಹಣ ಮಾಡಿದರು. ನಗರ ಉಪನೀರಿಕ್ಷಕ ನಂದಕುಮಾರ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಲ್ಲಿ ಸ್ವಾತಂತ್ರ ದಿನಾಚರಣೆ

ಬಂಟ್ವಾಳ : ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಲ್ಲಿ ಬ್ಯಾಂಕಿನ ನಾಮ ನಿರ್ದೇಶಿತ ಸದಸ್ಯ ಪ್ರಕಾಶ್ ಬಿ.ಶೆಟ್ಟಿ ಧ್ವಜಾರೋಹಣಗೈದರು.ವಾಣಿಜ್ಯ ತೆರಿಗೆ ಅಧಿಕಾರಿ ಶ್ರೀಧರ ಆಚಾರ್,…

ಆಳ್ವಾಸ್ನಲ್ಲಿ ವೈಭವದ ಸ್ವಾತಂತ್ರ್ಯೋತ್ಸವ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನಜ 22 ಸಾವಿರ ವಿದ್ಯಾರ್ಥಿಗಳು, ಸಿಬ್ಬಂದಿಗಳು ಸಾರ್ವಜನಿಕರ ಸಮ್ಮುಖದಲ್ಲಿ ಸ್ವಾತಂತ್ರ್ಯೋತ್ಸವ ಬೃಹತ್ ದಿನಾಚರಣೆಯ ಸಂಭ್ರಮ ಶನಿವಾರ ವಿದ್ಯಾಗಿರಿಯ ಕೆ.ವಿ ಸುಬ್ಬನ ಬಯಲು ರಂಗಮಂದಿರದಲ್ಲಿ…

ಗುರುಪುರ ಕೈಕಂಬದಲ್ಲಿ (ಅಂಡರ್ ಮ್ಯಾಟ್ರಿಕ್ಸ್ ಗ್ರೂಫ್) ಪಲ್ಗುಣಿ ಹೊಂಡ ಶುಭಾರಂಭ

ಕೈಕಂಬ: ಅಸುಪಾಸಿನ ಜನರಿಗೆ ಸಂತಸದ ವಿಷಯ ಜನರಿಗೆ ಅನುಕೂಲವಾಗುವಂತೆ ಮೂಡಬಿದ್ರೆ ಮಂಗಳೂರು ಮಾರ್ಗದ ಹೃದಯ ಭಾಗದಲ್ಲಿ ಗುರುಪುರ ಕೈಕಂಬದ ನಾರಾಯಣ ಕಾಂಪ್ಲೆಕ್ಸ್, ಕುಲವೂರು ಗ್ಯಾರೇಜ್‍ನ ಬಳಿ ಫಲ್ಗುಣಿ…

ಕರಿಯಂಗಳ ಗ್ರಾಮ ಪಂಚಾಯತ್‍ನಲ್ಲಿ 69ನೇ ಸ್ವಾತಂತ್ರ್ಯ ದಿನಾಚರಣೆ

ಕೈಕಂಬ: ಕರಿಯಂಗಳ ಗ್ರಾಮ ಪಂಚಾಯತ್ ನಲ್ಲಿ 69ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಾವತಿ ದ್ವಜಾರೋಹಣಾ ನೆರವೇರಿಸಿದರು. ಪೊಳಲಿ ವಿದ್ಯಾವಿಲಾಸ ಶಾಲೆಯ ಮಕ್ಕಳು ಹಾಗೂ…

ಮಂಗಳೂರಿನ ಎಕ್ಸ್ ಪರ್ಟ್ ಕೋಚಿಂಗ್ ಕ್ಲಾಸ್ ಸಿಬ್ಬಂದಿಗಳಿಂದ ಸ್ವಾತಂತ್ರೋತ್ಸವ ದಿನಾಚರಣೆ

ಮಂಗಳೂರು ಅಗಸ್ಟ್ 15: ಮಂಗಳೂರಿನ ಎಕ್ಸ್ ಪರ್ಟ್ ಕೋಚಿಂಗ್ ಕ್ಲಾಸ್ ಸಿಬ್ಬಂದಿಗಳು ಎಕ್ಸ್ ಪರ್ಟ್ ಆಡಳಿತ ವಿಭಾಗದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದರು. ಡಾ. ರಿಚರ್ಡ್ ಗೊನ್ವಾಲ್ವಿಸ್, ಅಧ್ಯಾಪಕರು…

ಬಂಟ್ವಾಳ: ಸ್ವಾತಂತ್ರ್ಯ ದಿನಾಚರಣೆ

ಬಂಟ್ವಾಳ: ತಾಲೂಕು ಕಚೇರಿಯಲ್ಲಿ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ದ್ವಜಾರೋಹಣ ನಡೆಸಿದರು. ಈ ಸಂದರ್ಭ ಪುರಸಭೆ ಅಧ್ಯಕ್ಷೆ ವಸಂತಿ ಚಂದಪ್ಪ ಬೂಡಾ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್…

ಬಂಟ್ವಾಳ :ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಸ್ವಾತಂತ್ರೋತ್ಸವ

ಬಂಟ್ವಾಳ: ಬಂಟ್ವಾಳ ಇಲ್ಲಿನ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಸ್ವಾತಂತ್ರೋತ್ಸವದ ಅಂಗವಾಗಿ ದ್ವಜಾರೋಹಣ ನಡೆಯಿತು. ಗ್ರಾಮಾಂತರ ಪೋಲೀಸ್ ಉಪನೀರಿಕ್ಷಕ ರಕ್ಷಿತ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಮೆಲ್ಕಾರ್ ಟ್ರಾಫಿಕ್ ಪೋಲಿಸ್ ಠಾಣೆಯಲ್ಲಿ ಸ್ವಾತಂತ್ರೋತ್ಸವ ಕಾರ್ಯಕ್ರಮ

ಬಂಟ್ವಾಳ: ನೂತನ ಮೆಲ್ಕಾರ್ ಟ್ರಾಫಿಕ್ ಪೋಲಿಸ್ ಠಾಣೆಯಲ್ಲಿ ಸ್ವಾತಂತ್ರೋತ್ಸವ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಬಂಟ್ವಾಳ ಎ.ಎಸ್.ಪಿ.ರಾಹುಲ್ ಕುಮಾರ್ ಟ್ರಾಪಿಕ್ ಉಪನಿರೀಕ್ಷಕ ಚಂದ್ರಶೇಖರಯ್ಯ ಮತ್ತು ಎ.ಎಸ್.ಐ ಕುಟ್ಟಿ…

ಪೊಂಪೈ ಚರ್ಚ್‍ನಲ್ಲಿ 69ನೇ ಸ್ವಾತಂತ್ರ್ಯ ದಿನಾಚರಣೆ

ಸುದ್ದಿ9 ಕೈಕಂಬ: 69ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆ.15ರಂದು ಪೊಂಪೈ ಚರ್ಚ್‍ನಲ್ಲಿ ಆಚರಿಸಲಾಯಿತು. ಧಾರ್ಮಿಕ ಪೂಜೆಯ ನಂತರ ಪೊಂಪೈ ಚರ್ಚ್‍ನ ಧರ್ಮಗುರುಗಳಾದ ಪೌಲ್ ಪಿಂಟೋ ದ್ವಜಾರೋಹಣಾ ನೆರವೇರಿಸಿದರು. ಪೊಂಪೈ…

ಅಂಗನವಾಡಿ ಕೇಂದ್ರದ ಉಸ್ತುವಾರಿ ಬೆಂಬಲ ಸಮಿತಿ ಅಧ್ಯಕ್ಷರಾಗಿ ಪ್ರೇಮ ಅವರು ಆಯ್ಕೆ

ಬಂಟ್ವಾಳ : ನೇರಳಕಟ್ಟೆ ಅಂಗನವಾಡಿ ಕೇಂದ್ರದ ಉಸ್ತುವಾರಿ ಹಾಗೂ ಬೆಂಬಲ ಸಮಿತಿ ಅಧ್ಯಕ್ಷರಾಗಿ ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಸದಸ್ಯೆ ಪ್ರೇಮ ಅವರು ಆಯ್ಕೆಯಾಗಿದ್ದಾರೆ. ಬಂಟ್ವಾಳ ಶಿಶು ಅಭಿವೃದ್ದಿ…

ಆಧುನಿಕ ತಂತ್ರಜ್ಞಾನದಲ್ಲಿ ಕನ್ನಡದ ಕಲಿಕೆ-ಬಳಕೆ: ರಾಜ್ಯ ಮಟ್ಟದ ವಿಚಾರ ಸಂಕೀರಣ

ಬಂಟ್ವಾಳ: ಕಾಲ ಬದಲಾದಂತೆ ಬದುಕು ಬದಲಾಗ್ತುತಿರುತ್ತದೆ. ಅದಕ್ಕನುಗುಣವಾಗಿ ನಮ್ಮ ಭಾಷೆಯ ಬಳಕೆಯಲ್ಲೂ ಹೊಸ ಹೊಸ ಬದಲಾವಣೆಗಳಾಗಬೇಕು. ಆಧುನಿಕ ತಂತ್ರಜ್ಞಾನವನ್ನು ಭಾಷೆಯಲ್ಲಿ ಅಳವಡಿಸುವ ಮೂಲಕ ಹೆಚ್ಚ್ಚಿನ ಜ್ಞಾನ ಸಂಗ್ರಹ…

ಎಸ್.ಕೆ.ಪಿ.ಎ ವತಿಯಿಂದ ರಾಜ್ಯಮಟ್ಟದ ಮುಕ್ತ ಸೆಮಿ ಕ್ಲಾಸಿಕಲ್ ರಾಧಾ ಕೃಷ್ಣ ನೃತ್ಯ ಸ್ಪರ್ಧೆ

ಮಂಗಳೂರು: ಶ್ರೀಕೃಷ್ಣ ಮಠ ಪರ್ಯಾಯ ಶ್ರೀ ಕಾಣಿಯೂರು ಮಠ ಉಡುಪಿ ಇವರ ಆಶ್ರಯದಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್(ರಿ), ದ,ಕ ಮತ್ತು ಉಡುಪಿ ಜಿಲ್ಲೆ ಇದರ ರಜತ…