Author: Suddi9

ಕೃಷ್ಣಕುಮಾರ್ ಪೂಂಜಾ ಅವರಿಗೆ ಎ. ಶ್ಯಾಮರಾವ್ ಸ್ಮಾರಕ ಪ್ರಶಸ್ತಿ

ಫರಂಗಿಪೇಟೆ: ಕುಟುಂಬ ಹಾಗೂ ಸಹಪಾಠಿಗಳ ಪ್ರೇರಣೆಯಿಂದ ಸಮಾಜ ಸೇವೆ ಮಾಡಲು ಅವಕಾಶ ಸಿಕ್ಕಿದೆ. ಇನ್ನೂ ಮುಂದೆಯೂ ಸಮಾಜದ ಕೆಲಸ ಮಾಡಲು , ದುಃಖಿತರ ಕಣ್ಣೊರೆಸಲು ಈ ಪ್ರಶಸ್ತಿ…

ಆಕ್ರಮ ದನ ಸಾಗಿಸುತ್ತಿದ್ದ ಪಿಕಪ್ ಪಲ್ಟಿ

ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದ ಕೆಎ 18ಎ 9163 ಮಹಿಷ ಮರ್ದ್ದಿನಿ ಹೆಸರಿನ ಪಿಕಪ್ ವಾಹನವು ವಿಟ್ಲ ಪಡ್ನೂರು ಗ್ರಾಮದ ಶ್ರೀ ಕಲ್ಲುರ್ಟಿ ಕಲ್ಕುಡ ದೈವಸ್ಥಾನದ ಹತ್ತಿರ ಚಾಲಕನ…

ಕಾರ್ಮಿಕ ಮುಖಂಡ ಸುದತ್ತ ಜೈನ್ ಕಾಂಗ್ರೆಸ್ ಗೆ

ಮೂಡುಬಿದರೆ: ಅಖಿಲ ಭಾರತ ಕಾರ್ಮಿಕ ಸಂಘದ ವಕ್ತಾರ, ಉಪವಾಸ ಸತ್ಯಾಗ್ರಹಗಳಿಂದಾಗಿ ಜಿಲ್ಲೆಯಲ್ಲೇ ಗಮನಸೆಳೆರುವ ಸುದತ್ತ ಜೈನ್ ಶಿರ್ತಾಡಿ ಅವರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ. ಶ್ರೀ ರಾಮಸೇನೆಯಲ್ಲೂ ಗುರುತಿಸಿಕೊಂಡಿರುವ…

ಮೋದಿ ಸರ್ಕಾರದಿಂದ 2.5 ಲಕ್ಷ ಕೋಟಿ ಹಗಲು ದರೋಡೆ” ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ವೀರಪ್ಪ ಮೊಯ್ಲಿ ಆರೋಪ

ಮೂಡುಬಿದರೆ: ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದ್ದರೂ, ಪೆಟ್ರೋಲ್,ಡಿಸೇಲ್ ಬೆಲೆ ಇಳಿಕೆಯಾಗಿಲ್ಲ. ರೂ.30ರಲ್ಲಿ ಗ್ರಾಃರಿಗೆ ಪೆಟ್ರೋಲ್ ನೀಡಬೇಕಾದ ಸರ್ಕಾರ ರೂ60ಕ್ಕೂ ಅಧಿಕ ನಿಗಧಿಪಡಿಸಿದೆ.…

ಬಿಜೆಪಿ ಪಕ್ಷದ ಕಾರ್ಯಾಲಯ ಉದ್ಘಾಟನೆ

ಫರಂಗಿಫೇಟೆ: ಜಿಲ್ಲಾ ಪಂಚಾಯತ್ ಮತ್ತು ತಾಲೂಕ್ ಪಂಚಾಯತ್ ಚುನಾವಣೆಗೆ ಪುದು ಜಿಲ್ಲಾ ಪಂಚಾಯತ್ ವ್ಯಾಪ್ತಿ ಯಲ್ಲಿ ಬಿ ಜೆ ಪಿ ಪಕ್ಷದ ಕಾರ್ಯಾಲಯವನ್ನು ಫರಂಗಿಪೇಟೆಯಲ್ಲಿ ವಿದಾನ ಪರಿಷತ್…

ಬಿಜೆಪಿ ಅಭ್ಯರ್ಥಿ ಪರ ಕೋಟ ಪ್ರಚಾರ

ಮೂಡುಬಿದಿರೆ: ಪುತ್ತಿಗೆ ಜಿ.ಪಂ ವ್ಯಾಪ್ತಿಯ ಹೊಸಬೆಟ್ಟು, ಇರುವೈಲು ಪ್ರದೇಶದಲ್ಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅಭ್ಯರ್ಥಿಗಳ ಪರ ಭಾನುವಾರ ಮತಯಾಚನೆ ಮಾಡಿದರು. ಬಳಿಕ ಕಾರ್ಯಕರ್ತರೊಂದಿಗೆ…

ತುಂಬೆ: ಗ್ಯಾಸ್ ಟ್ಯಾಂಕರ್ ಪಲ್ಟಿ ,ತಪ್ಪಿದ ಭಾರೀ ಅನಾಹುತ

ಬಂಟ್ವಾಳ: ಗ್ಯಾ ಸ್ ತುಂಬಿದ ಟ್ಯಾಂಕರೊಂದು ತಾಲೂಕಿನ ತುಂಬೆ ಬಿ.ಎ. ಕಾಲೆಜಿನ ಬಳಿ ಪಲ್ಟಿಯಾಗಿ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಫೆ. 14ರಂದು ಭಾನುವಾರ ಸಂಭವಿಸಿದೆ. ಮಂಗಳೂರಿನಿಂದ…

ಬಿಜೆಪಿ-ಜೆಡಿಎಸ್ ಅಧಿಕಾರ ನೀರ ಮೇಲಿನ ಗುಳ್ಳೆ

ಮೂಡುಬಿದಿರೆ: ಜನಪರ ಯೋಜನೆಗಳಿಂದ, ಜನರ ನೈಜ್ಯ ಸೇವೆ ಮಾಡುವ ಕಾಂಗ್ರೆಸ್ ಸರ್ಕಾರದ ಅಧಿಕಾರ ಶಾಶ್ವತ. ಬಿಜೆಪಿ ಮತ್ತು ಜೆಡಿಎಸ್ ಅಧಿಕಾರ ಕೇವಲ ನೀರ ಮೇಲಿನ ಗುಳ್ಳೆಗಳಿದ್ದಂತೆ ಯಾವಾಗ…

ಬೈಕ್ಗೆ ಗುದ್ದಿ ಪರಾರಿಯಾದ ಕಾರ್; ಶ್ರಾದ್ಧಕ್ಕೆ ಹೋದಾಕೆ ಮಸಣ ಸೇರಿದಳು ,ಜೀವಕ್ಕೆ ಕುತ್ತು ತಂದ ಹೆಲ್ಮೆಟ್ ಇಲ್ಲದ ಪ್ರಯಾಣ

ಕೈಕಂಬ: ಶ್ರಾದ್ಧಾಕ್ಕೆ ಬೈಕ್ನಲ್ಲಿ ತೆರಳುತ್ತಿದ್ದ ಬೈಕ್ಗೆ ಕಾರ್ ಗುದ್ದಿದ ಪರಿಣಾಮ ಸಹಸವಾರೆ ಮಹಿಳೆ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಅಡ್ಡೂರು ಬಳಿಯ ನೂಯಿ ಎಂಬಲ್ಲಿ ಫೆ.14ರಂದು…

ಖಾರ್ ಪೂರ್ವದ ಶ್ರೀ ಶನಿ ಮಹಾತ್ಮ ಸೇವಾ ಸಮಿತಿ ಆಚರಿಸಿದ ಸಾಂಸ್ಕೃತಿಕ ಕಾರ್ಯಕ್ರಮ-ದೇವುಪೂಂಜ ಪ್ರತಾಪ ಯಕ್ಷಗಾನ ಬಯಲಾಟ

ಮುಂಬಯಿ: ಶ್ರೀ ಶನಿ ಮಹಾತ್ಮ ಸೇವಾ ಸಮಿತಿ (ರಿ.) ಸಂಚಾಲಕತ್ವದ ಶ್ರೀ ಶನಿಮಹಾತ್ಮ ಮಂದಿರದ 49ನೇ ವಾರ್ಷಿಕೋತ್ಸವದ ಅಂಗವಾಗಿ ಇಂದಿಲ್ಲಿ ರವಿವಾರ ಅಪರಾಹ್ನ ಸಾಂತಕ್ರೂಜ್ ಪೂರ್ವದ ಬಿಲ್ಲವ…

ಬಂಟ್ವಾಳದ ಸಂಗೀತ ಶಿಕ್ಷಕಿ ಕಿನ್ನಿಕಂಬ್ಳ ಬೈಕ್ ಅಪಘಾತದಲ್ಲಿ ಸಾವು

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಭಂಡಾರಿಬೆಟ್ಟು ನಿವಾಸಿ, ಪ್ರತಿಭಾನ್ವಿತ ಸಂಗೀತ ಶಿಕ್ಷಕಿಯೊಬ್ಬರು ಗುರುಪುರ ಕೈಕಂಬದ ಕಿನ್ನಿಕಂಬ್ಳ ಎಂಬಲ್ಲಿ ಪತಿಯ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಉರುಳಿ ಬಿದ್ದು ಗಂಭೀರ ಗಾಯಗೊಂಡು…

ಕಿಶೋರ್ ಪೆರಾಜೆಯವರ ವಿಶೇಷ ಛಾಯಾಚಿತ್ರಗಳ ಪ್ರದರ್ಶನ “ರಜತನಡೆಯಲ್ಲೊಂದು ಛಾಯಾಕಿರಣ” ಕಾರ್ಯಕ್ರಮ

ಬಂಟ್ವಾಳ: ಛಾಯಾಗ್ರಾಹಕರು ಎಲ್ಲರಂತಲ್ಲ, ಚಿತ್ರದಾಚೆಗಿನ ಸತ್ಯದ ಹುಡುಕಾಟ ನಡೆಸಬೇಕಾದ ವಿಶಿಷ್ಟ ದೃಷ್ಟಿಯನ್ನು ಸೃಜನಶೀಲ ಛಾಯಾಗ್ರಾಹಕ ಹೊಂದಿರುತ್ತಾನೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ತಾಲೂಕು…

ಕರಾಟೆ ಸ್ಪರ್ದೆಯಲ್ಲಿ ಹಾಗೂ 30 ಕೆ ಜಿ ವಿಭಾಗದ ಕುಮಿಟೆ ವಿಭಾಗದಲ್ಲಿ ಸಂಜಯ್ ಪ್ರಥಮ

ಬಂಟ್ವಾಳ: ಪುತ್ತೂರು ಸುಭದ್ರಾ ಕಲ್ಯಾಣ ಮಂಟಪದಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ದೆಯಲ್ಲಿ 12 ವರ್ಷದ ಒಳಗಿನ ವಿಭಾಗದ ಕರಾಟೆ ಸ್ಪರ್ದೆಯಲ್ಲಿ ಪ್ರಥಮ ಹಾಗೂ 30 ಕೆ…

ಭಾರತ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಪತ್ನಿ ಶ್ರೀಮತಿ. ಜಶೊದಬೆನ್ ಮುಂಬೈನ ಡೆಮಾಲಿಷನ್ ನಿಲ್ಲಿಸುವ ಬಗ್ಗೆ ಹಸಿವು ಸ್ಟ್ರೈಕ್ ಹಾಜರಾಗಲು ಮುಂಬೈಗೆ ಆಗಮಿಸಿದರು.

ಮುಂಬೈ ಫೆಬ್ರವರಿ 12: ಭಾರತ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಪತ್ನಿ ಶ್ರೀಮತಿ. ಜಶೊದಬೆನ್ ಮುಂಬೈನ ಅಜಾದ್ ಮೈದಾನದಲ್ಲಿ ಮಳೆಗಾಲದಲ್ಲಿ ಕೊಳಚೆ ಡೆಮಾಲಿಷನ್ ನಿಲ್ಲಿಸುವ ಬಗ್ಗೆ ಹಸಿವು…