Author: Suddi9

ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ನವೀಕೃತಗೊಂಡ ಪುಷ್ಕರಿಣಿ ವೀಕ್ಷಣೆ

ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ನವೀಕೃತಗೊಂಡ ಪುಷ್ಕರಿಣಿಯನ್ನು ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ವೀಕ್ಷಿಸಿದರು. ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಲ್ ಎನ್ ಕೂಡೂರು ಹಾಗೂ…

ಕಾಮೆರಕೋಡಿ ಕುಪ್ಪಿಲ ರಸ್ತೆಯ ಕಾಮಗಾರಿಗೆ ಗುದ್ದಲಿಪೂಜೆ

ಬಂಟ್ವಾಳ : ನಗರೋತ್ಥಾನ ಯೋಜನೆಯಡಿಯಲ್ಲಿ ಮೊಡಂಕಾಪುವಿನಿಂದ ಕಾಮೆರಕೋಡಿ ಕುಪ್ಪಿಲ ರಸ್ತೆ ಅಗಲೀಕರಣ ಮತ್ತು ಡಾಮರೀಕರಣ ರೂ.30ಲಕ್ಷ ವೆಚ್ಚದ ಕಾಮಗಾರಿಗೆ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ಗುದ್ದಲಿಪೂಜೆ ನೆರವೇರಿಸಿದರು. ಪುರಸಭಾ…

ಬಿಎಂಸಿ ಚುನಾವಣೆಯಲ್ಲಿ ಕಾಂಗ್ರೇಸ್ (ಐ) ಪಕ್ಷದಿಂದ ಸ್ಪರ್ಧಿಸಲು ಅರ್ಹ ಕ್ರೈಸ್ತ ಸೇವಾಕಾಂಕ್ಷಿಗಳಿಗೆ ಅವಕಾಶ ಕಲ್ಪಿಸಿ-ಜಾನೇಟ್ ಡಿ’ಸೋಜಾ

ಮುಂಬಯಿ: ಮುಂಬರುವ ಬೃಹನ್ಮುಂಬಯಿ ಮಹಾನಗರ ಪಾಲಿಕಾ ಚುನಾವಣೆಯಲ್ಲಿ ಅರ್ಹ ಕ್ರೈಸ್ತ ಸಮಾಜ ಬಂಧು ನಗರ ಸೇವಕಕಾಂಕ್ಷಿಗಳಿಗೆ ಆಯಾ ವಾರ್ಡ್‍ಗಳಿಂದ ಕಾಂಗ್ರೇಸ್ (ಐ) ಪಕ್ಷದಲ್ಲಿ ಸ್ಪರ್ಧಿಸುವಲ್ಲಿ ಅವಕಾಶ ಒದಗಿಸಿ…

ವಿಧಾನ ಸಭಾ ಕ್ಷೇತ್ರದ ಮಹಿಳಾ ಮೋರ್ಚಾದ ವತಿಯಿಂದ ಭವ್ಯ ರಾಣಿಗೆ ಸನ್ಮಾನ

ಬಂಟ್ವಾಳ: ಸಮಾಜದ ಬದ್ದತೆಯನ್ನು ಪ್ರತಿಯೋಬ್ಬರು ತನ್ನ ಕರ್ತವ್ಯವೆಂದು ಅರಿತುಕೊಂಡು ಲೋಕಕಲ್ಯಾಣದ ಕೆಲಸವನ್ನು ನಿಸ್ವಾರ್ಥವಾಗಿ ಮಾಡಿದರೆ ಅದು ನಿಜವಾದ ಸಮಾಜಸೇವೆ , ಆ ಕೆಲಸವನ್ನು ಭವ್ಯ ರಾಣಿ ಮಾಡಿದ್ದಾರೆ.…

ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

ಬಂಟ್ವಾಳ; ಪುರಸಭೆಯ ಅಧಿಕಾರಿಗಳು ಒಂದು ಪಕ್ಷದ ಪ್ರತಿನಿಧಿಗಳಂತೆ ವರ್ತಿಸುತ್ತಿದ್ದು, ಕಾನೂನು ಉಲ್ಲಂಘಿಸುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಜಿತೇಂದ್ರ ಕೊಟ್ಟಾರಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ಅಪರಾಹ್ನ…

ಜಿಲ್ಲಾ ಮಟ್ಟದ ಕಬಡ್ಡಿ: ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ದ್ವಿತೀಯ ಸ್ಥಾನ

ವಿಟ್ಲ: ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರು ಮಂಗಳೂರು ಅಮೆಚೂರು ಕಬಡಿ ಅಸೋಸಿಯೇಶನ್ ಇವರು ಮಂಗಳೂರಿನಲ್ಲಿ ನಡೆಸಿದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ.

ಶಾಲಾ ಮಕ್ಕಳ ಪೋಷಕರಿಗೆ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಮಾಹಿತಿ

ವಿಟ್ಲ: ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂ ಆರ್ ಲಸಿಕಾ ಕಾರ್ಯಕ್ರಮದಡಿಯಲ್ಲಿ ಶಾಲಾ ಮಕ್ಕಳ ಪೋಷಕರಿಗೆ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿಯರಾದ ಕುಸುಮಾ ಮತ್ತು ಚಂದ್ರಾವತಿ…

1.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಬಂಟ್ವಾಳ ತಾಲೂಕು ಮಟ್ಟದ ಅಂಬೇಡ್ಕರ್ ಭವನಕ್ಕೆ ಶಿಲನ್ಯಾಸ ನೆರವೇರಿಸಿದ :ಸಚಿವ ಎಚ್ ಆಂಜನೇಯ

ಬಂಟ್ವಾಳ: ಡಾ. ಬಿ.ಆರ್.ಅಂಬೇಡ್ಕರ್‍ರವರ ಆಶಯ ಈಡೇರಿಸುವ ದಿಸೆಯಲ್ಲಿ ಇಡೀ ರಾಷ್ಟದಲ್ಲೇ ಮೊದಲ ಬಾರಿಗೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಕಳೆದ ವರ್ಷ ನಡೆಸಿರುವ ಜಾತಿ ಸಮೀಕ್ಷೆಯ ವರಿದಿಯಲ್ಲಿ…

ಪೊಳಲಿಯಲ್ಲಿ ಅಗಸ್ತ್ಯೇಶ್ವರ ನೃತ್ಯ ಭಜನಾ ತಂಡದ ಮಕ್ಕಳಿಂದ “ಗಣರಾಜ್ಯೋತ್ಸವ ದಿನ ಆಚರಣೆ”

ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿಯಲ್ಲಿ ಅಗಸ್ತ್ಯೇಶ್ವರ ನೃತ್ಯ ಭಜನಾ ತಂಡದ ಮಕ್ಕಳಿಂದ ಜ.26 ಗಣರಾಜ್ಯೋತ್ಸವ ದಿನದಂದು ಸಂಜೆ 5 ಗಂಟೆಗೆ ‘ಭಾಷೆ- ಸಂಸ್ಕೃತಿ, ಹಾಡು-ನೃತ್ಯ-ದೃಶ್ಯಗಳ…

ಸುಜೀರು: ಶ್ರೀ ರಾಮ ವೈಧ್ಯನಾಥ ಭಜನಾ ಮಂದಿರದ 67ನೇ ವರ್ಷದ ಏಕಹಾ ಭಜನೆ

ಬಂಟ್ವಾಳ: ಶ್ರೀ ರಾಮ ವೈಧ್ಯನಾಥ ಭಜನಾ ಮಂದಿರ ಸುಜೀರು ಇದರ 67ನೇ ವರ್ಷದ ಏಕಹಾ ಭಜನೆಯು ಇಂದು ಬೆಳಿಗ್ಗೆ ಪ್ರಾರಂಭವಾಯಿತು. ಪ್ರಗತಿಪರ ಕೃಷಿಕ ಪ್ರಕಾಶ್ ಕಿದೆಬೆಟ್ಟು, ದೀಪ…

ಬಿಲ್ಲವ ಆರಾಧ್ಯ ದೈವದೇವರು-ಪರಂಪರಿಕಾ ಸಂಸ್ಕೃತಿ ಯುವ ಪೀಳಿಗೆಗೆ ಪರಿಚಯಿಸೋಣ: ಜಯ ಸಿ.ಸುವರ್ಣ

ಮುಂಬಯಿ (ಗೋವಾ-ಪಣಜಿ): ಬಿಲ್ಲವರು ಇತರ ಹಿಂದುಳಿದ ವರ್ಗಕ್ಕೆ ಸೇರಿದವರೆಂಬ ಮನೋಭಾವದಿಂದ ಮುಕ್ತರಾಗಿ ನಮ್ಮಲ್ಲಿನ ಏಕತೆಯನ್ನು ಒಗ್ಗಟ್ಟಿನ ಮುಖೇನ ತೋರ್ಪಡಿಸುವ ಅಗತ್ಯವಿದೆ. ನಮ್ಮ ಪೂರ್ವಜರಿಂದ ಆರಾಧಿಸಿ ಕೊಂಡು ಬಂದ…

ಜ.22ರಂದು ಯಕ್ಷಬ್ರಹ್ಮ ಅಗರಿ ಶ್ರೀನಿವಾಸ ಭಾಗವತರ ಸಂಸ್ಮರಣೆ, ಅಗರಿ ಸಪ್ತಸ್ವರ

ಮೂಡುಬಿದಿರೆ: ಸುರತ್ಕಲ್‍ನ ಅಗರಿ ಶ್ರೀನಿವಾಸ ಭಾಗವತರ ಸಂಸ್ಮರಣ ವೇದಿಕೆ ಹಾಗೂ ಗೋವಿಂದದಾಸ ಕಾಲೇಜಿನ ಯಕ್ಷಗಾನ ಮತ್ತು ಲಲಿತ ಕಲಾ ಅಧ್ಯಯನ ಕೇಂದ್ರದ ಆಶ್ರಯದಲ್ಲಿ `ಯಕ್ಷಬ್ರಹ್ಮ ಅಗರಿ ಶ್ರೀನಿವಾಸ…

ಅಲಂಗಾರಿನಲ್ಲಿ ಡಾ.ಅಲೋಶಿಯಸ್ ಪೌಲ್ ಡಿ’ಸೋಜ ಪೌರಸನ್ಮಾನ

ಮೂಡುಬಿದಿರೆ: ಅಲಂಗಾರಿನಲ್ಲಿ ನಡೆದ ಬಾಲ ಯೇಸು ಹಬ್ಬದ ಸಂದರ್ಭ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ.ಅಲೋಶಿಯಸ್ ಪೌಲ್ ಡಿಸೋಜ ಅವರನ್ನು ಪೌರ ಸನ್ಮಾನದಿಂದ ಗೌರವಿಸಲಾಯಿತು. ಹುಟ್ಟಿನ್ ಅಮೃತೋತ್ಸವ, ಯಜಕೀದೀಕ್ಷೆಯ…