Author: Suddi9

ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆಯ ಪ್ರಯುಕ್ತ ಪಂಚಲಿಂಗೇಶ್ವರ ಪುಷ್ಕರಿಣಿಯಲ್ಲಿ ತೆಪ್ಪೂತ್ಸವ

ವಿಟ್ಲ: ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆಯ ಪ್ರಯುಕ್ತ ಪಂಚಲಿಂಗೇಶ್ವರ ಪುಷ್ಕರಿಣಿಯಲ್ಲಿ ತೆಪ್ಪೂತ್ಸವ ಜರಗಿತು.

ಕ್ರೀಡಾಕೂಟದಲ್ಲಿ ಸಾಧನೆಗೈದ ಪೊಲೀಸ್ ಠಾಣಾ ಸಿಬ್ಬಂದಿ ವನಿತಾ

ಬಂಟ್ವಾಳ: ಬಂಟ್ವಾಳ ನಗರ ಪೊಲೀಸ್ ಠಾಣಾ ಸಿಬ್ಬಂದಿಯಾದ ಕುಮಾರಿ ವನಿತಾರವರು ದ.ಕ.ಜಿ.ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ 200 ಮೀ.ಓಟದಲ್ಲಿ ಹಾಗೂ ಎತ್ತರ ಜಿಗಿತದಲ್ಲಿ ಪ್ರಥಮ ಹಾಗೂ ಉದ್ದ ಜಿಗಿತ…

ಭಾರತ ವಿಶ್ವದಾಖಲೆ, ಅತಿಹೆಚ್ಚು ಬಾರಿ 350+ ಸ್ಕೋರ್, ಸರಣಿ ವಶ

ಕಟಕ್(ಜ. 19): ಗೆಲುವಿಗೆ ಭಾರತ ಒಡ್ಡಿದ 382 ರನ್’ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತುತ್ತಿದ್ದ ಇಂಗ್ಲೆಂಡ್ ತಂಡ ಕೊನೆ ಗಳಿಗೆಯಲ್ಲಿ ಹಳಿತಪ್ಪಿ ಸೋಲೊಪ್ಪಿಕೊಂಡಿತು. ಮೂರು ಏಕದಿನ ಪಂದ್ಯಗಳ ಎರಡನೇ…

ಕುದ್ಕೋಳಿ ಜಂಕ್ಷನ್’ನಲ್ಲಿ ಬೀದಿ ದೀಪ ಅಳವಡಿಸುವಂತೆ ಆಗ್ರಹ

ಬಂಟ್ವಾಳ: ತಾಲ್ಲೂಕಿನ ಕುದ್ಕೋಳಿ ಜಂಕ್ಷನ್ ಎಂಬಲ್ಲಿ ಬೀದಿ ದೀಪ ಅಳವಡಿಸುವಂತೆ ಆಗ್ರಹಿಸಿ ಕುಕ್ಕಿಪಾಡಿ ಗ್ರಾಮ ಪಂಚಾಯಿತಿ ಗಮನ ಸೆಳೆಯಲು ಇಲ್ಲಿನ ಮರವೊಂದಕ್ಕೆ ಹಳೆಯ ಲಾಟೀನು ಮತ್ತು ನಾಮಫಲಕ…

ಬೆಂಗಳೂರು ಬಿಲ್ಲವರ ಭವನದ ಸಂಕುಲದಲ್ಲಿ ಭಾರತ್ ಬ್ಯಾಂಕ್ ವಿಸ್ತಾರಿತ ಶಾಖೆ ಸೇವಾರಂಭ

ಬೆಂಗಳೂರು: ನಮ್ಮ ಹಾಗೂ ಗ್ರಾಹಕರನೇಕರ ಆಶಯದ ಮೇರೆಗೆ ಜಯ ಸುವರ್ಣರ ಧುರೀಣತ್ವದ ಭಾರತ್ ಬ್ಯಾಂಕ್‍ನ ವಿಸ್ತಾರಿತ ಶಾಖೆಯು ಸ್ವಸಮುದಾಯದ ಸಂಕೀರ್ಣದಲ್ಲೇ ಸೇವಾರಂಭಿಸಿರುವು ದು ಸಂತಸ ತಂದಿದೆ. ಭಾರತ್…

ಯುವ ಜನಾಂಗ ದಾರಿತಪ್ಪಿದರೆ ಮುಸ್ಲಿಂ ಜನಾಂಗ ಅವನತಿಯಾಗುತ್ತಿದೆ: ಸಯ್ಯಿದ್ ಅಶ್ರಫ್

ಉಳ್ಳಾಲ: ಯುವ ಜನಾಂಗ ದಾರಿತಪ್ಪಿದರೆ ಮುಸ್ಲಿಂ ಜನಾಂಗ ಅವನತಿಯಾಗುತ್ತಿದೆ ಎಂದರ್ಥ ಎಂದು ಸಯ್ಯಿದ್ ಅಶ್ರಫ್ ಆಸ್ಸಖಾಫ್ ತಂಙಳ್ ಆದೂರು ಅಭಿಪ್ರಾಯಪಟ್ಟರು. ಅವರು ಗುರುವಾರ ನೂರುಲ್ ಹುದಾ ಮಸ್ಜಿದ್…

ಫರಂಗಿಪೇಟೆ: ಆಕಸ್ಮಿಕ ಬೆಂಕಿ, ಒಂದು ಎಕರೆಯಷ್ಟು ಭೂಮಿ ಅಗ್ನಿಗಾಹುತಿ

ಬಂಟ್ವಾಳ: ಫರಂಗಿಪೇಟೆ ಸಮೀಪದ 10ನೆ ಮೈಲುಗಲ್ಲಿನಲ್ಲಿ ಗುಡ್ಡಕ್ಕೆ ಆಕಸ್ಮಿಕ ಬೆಂಕಿ ಹಿಡಿದ ಪರಿಣಾಮ ಸುಮಾರು ಒಂದು ಎಕರೆಯಷ್ಟು ಮರ ಗಿಡ ಸುಟ್ಟು ಕರಕಳವಾದ ಘಟನೆ ಗುರುವಾರ ಮಧ್ಯಾಹ್ನ…

ಹಿಂದೂ ಯುವ ಸೇನೆಯ 15 ನೇ ವರ್ಷದ ಸ್ಟಾಲ್ ಉದ್ಘಾಟನೆ

ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೆಗೆ ವಿಟ್ಲ ಹಿಂದೂ ಯುವ ಸೇನೆಯ 15 ನೇ ವರ್ಷದ ಸ್ಟಾಲನ್ನು ಗೌರವ ಸಲಹೆಗಾರ ಹರೀಶ್ ನಾಯಕ್ ಉದ್ಘಾಟಿಸಿದರು, ಉದ್ಯಮಿ ಸುಬಾಶ್…

ಪೊಳಲಿ ಶ್ರೀ ರಾಮಕೃಷ್ಣ ತಪೋವನದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ

ಕೈಕಂಬ: ಪೊಳಲಿ ಶ್ರೀ ರಾಮಕೃಷ್ಣ ತಪೋವನದಲ್ಲಿ ಸ್ವಾಮಿ ವಿವೇಕಾನಂದರ 155ನೇ ಜನ್ಮದಿನಾಚರಣೆಯ ಪ್ರಯುಕ್ತ ವಿಷ್ಣು ಸಹಸ್ರನಾಮ ಪಾರಾಯಣ, ವಿಶೇಷ ಭಜನೆ ಮತ್ತು ಹೋಮ ಜರುಗಿತು.

ಬಂಟ್ವಾಳ: ರಸ್ತೆ ಡಾಂಬರೀಕರಣಗೊಳಿಸುವಂತೆ ಭಕ್ತರ ಆಕ್ರೋಶ

ಬಂಟ್ವಾಳ: ತಾಲೂಕಿನ ಅರಳ ಮತ್ತು ಕೊಯಿಲ ಗ್ರಾಮಗಳಿಗೆ ಸಂಬಂಧಪಟ್ಟ ಪುರಾಣ ಪ್ರಸಿದ್ಧ ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ಫೆ.1ರಿಂದ 11ರತನಕ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರಾ…

ಅರಳ: ಶ್ರೀ ಗರುಡ ಮಹಾಕಾಳಿ ದೇವಸ್ಥಾನ, ಫೆ.1ರಿಂದ 11ರತನಕ ಬ್ರಹ್ಮಕಲಶೋತ್ಸವ ಸಂಭ್ರಮ, ವಾರ್ಷಿಕ ಜಾತ್ರಾ ಮಹೋತ್ಸವ

ಬಂಟ್ವಾಳ: ತಾಲೂಕಿನ ಪುರಾಣ ಪ್ರಸಿದ್ಧ ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ಹೊರಾಂಗಣಕ್ಕೆ ಕಲ್ಲು ಹಾಸುವ ಕಾಮಗಾರಿ ಭರದಿಂದ ನಡೆಯುತ್ತಿದೆ. ತಾಲೂಕಿನ ಗ್ರಾಮೀಣ ಪ್ರದೇಶ ಅರಳ ಗ್ರಾಮದಲ್ಲಿ…

ರೋಟರಿಯಿಂದ ನಮ್ಮಹಳ್ಳಿ ದತ್ತುಯೋಜನೆ

ಮೂಡುಬಿದಿರೆ: ರೋಟರಿ ಸಂಸ್ಥೆಯು ನಗರ ಕೇಂದ್ರಿತವಾದುದು ಎಂಬ ಅಪವಾದವಿದೆ. ಈ ಭಾವನೆಯನ್ನು ಹೋಗಲಾಡಿಸಬೇಕಾದರೆ ರೋಟರಿ ಸಂಸ್ಥೆಯು ಹಳ್ಳಿಗಳತ್ತ ಮುಖ ಮಾಡಿ ಅಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂದಿಸಲು, ಮೂಲಭೂತ…