Author: Suddi9

ಯುವಮೋರ್ಚಾ ಸರಪಾಡಿ ಶಕ್ತಿಕೇಂದ್ರ ವತಿಯಿಂದ ಸ್ವಚ್ಛ ಭಾರತ ಆಭಿಯಾನ

ಬಂಟ್ವಾಳ:ಬಿಜೆಪಿ ಯುವಮೋರ್ಚಾ ಸರಪಾಡಿ ಶಕ್ತಿಕೇಂದ್ರ ವತಿಯಿಂದ ಸ್ವಚ್ಛ ಭಾರತ ಆಭಿಯಾನವು ಕಾವಳಕಟ್ಟೆಯ ಎನ್.ಸಿ ರೋಡ್ ಬಳಿ ನಡೆಯಿತು.ಈ ಸಂದರ್ಭದಲ್ಲಿ ಬಿಜೆಪಿ ನೇತಾರರಾದ ರಾಜೇಶ್ ನಾೈಕ್ ಉಳಿಪ್ಪಾಡಿಗುತ್ತು, ಬಿಜೆಪಿ…

ಜಲೀಲ್ ಅವರ ಸಂತಾಪ ಸೂಚಕ ಸಭೆ

ಬಂಟ್ವಾಳ:ಕರೋಪಾಡಿ ಪಂಚಾಯತ್ ಉಪಾಧ್ಯಕ್ಷ ಜಲೀಲ್ ಅವರ ಅಕಾಲಿಕ ಮರಣಕ್ಕಿಡಾದ ಹಿನ್ನಲೆಯಲ್ಲಿ ಸಂತಾಪ ಸೂಚಕ ಸಭೆಯು ಎ.೨೫ರಂದು ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರಸ್ ವತಿಯಿಂದ ಬಂಟ್ವಾಳ ಕಾಂಗ್ರಸ್…

ಬೆಂಗಳೂರು ಕ್ರಾಫ್ಟ್ಸ್‍ವಿಲ್ಲಾ ಆಂತರಿಕ ಉತ್ಪನ್ನವಾದ “ಅನುಸ್ವರ’ ಬೆಂಗಳೂರಲ್ಲಿ ಬಿಡುಗಡೆ

~ಫೆಮಿನಾ ಸಂಸ್ಥೆಯ ಸಹಯೋಗದೊಂದಿಗೆ ವಿಶೇಷ ಆಕರ್ಷಣೆಯಾಗಿ ನಟಿ ಪ್ರಣಿತಾ ಸುಭಾಷ್ ಉಪಸ್ಥಿತಿಯಲ್ಲಿ ಫ್ಯಾಷನ್ ಶೋ ಮೂಲಕ ಹೊಸ ಉತ್ಪನ್ನದ ಅನಾವರಣ ~ ಬೆಂಗಳೂರು,: ಅತ್ಯಂತ ಜನಪ್ರಿಯ ಹಾಗೂ…

ಬಂಟ್ವಾಳ ನೂತನ ವೈಷ್ಣವಿ ಟೆಕ್ಸ್‍ಟೈಲ್ ವಸ್ತ್ರ ಮಳಿಗೆ ಉದ್ಘಾಟನೆ

ಬಂಟ್ವಾಳ : ಕಲ್ಲಡ್ಕ ಹೃದಯಭಾಗದ ಶ್ರೀರಾಮ ಸಂಕೀರ್ಣದಲ್ಲಿ ನೂತನವಾಗಿ ಆರಂಭಗೊಂಡಿರುವ ವೈಷ್ಣವಿ ಟೆಕ್ಸ್‍ಟೈಲ್ ವಸ್ತ್ರ ಮಳಿಗೆಯನ್ನು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್…

ವಿಟ್ಲ ನೂತನ ಸ್ವಸಹಾಯ ಸಂಘ ಉದ್ಘಾಟನೆ

ವಿಟ್ಲ ವಲಯ ಇದರ ಉಕ್ಕುಡ ಒಕ್ಕೂಟದ ಅಶ್ರಯದಲ್ಲಿ ಸ್ನೇಹ ನೂತನ ಸ್ವ-ಸಹಾಯ ಸಂಘ ರಚನೆಗೊಂಡಿತು ಒಕ್ಕೂಟದ ಅಧ್ಯಕ್ಷ ಉದಯಕುಮಾರ್ ಉದ್ಘಾಟಿಸಿದರು. ವಟ್ಲ ವಲಯ ಮೇಲ್ವಿಚಾರಕ ಜನಾರ್ಧನ ದಾಖಲಾತಿ…

ತಾಲೂಕು ಪಿಂಚಣಿದಾರರ ಸಂಘದ ವಾರ್ಷಿಕ ಮಹಾಸಭೆ

ಬಂಟ್ವಾಳ: ತಾಲೂಕು ಪಿಂಚಣಿದಾರರ ಸಂಘದ ವಾರ್ಷಿಕ ಮಹಾಸಭೆಯು ಬಿ.ಸಿ.ರೋಡ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಅಧ್ಯಕ್ಷ ಬಿ.ತಮ್ಮಯ್ಯರವರ ಅಧ್ಯಕ್ಷತೆಯಲ್ಲಿ ಜರಗಿತು. ಮುಖ್ಯ ಅತಿಥಿಗಳಾಗಿ ದ.ಕ.ಜಿಲ್ಲಾ ಪಿಂಚಣಿದಾರರ ಸಂಘದ ಅಧ್ಯಕ್ಷ…

ಕೇಂದ್ರ ಸರಕಾರದ ಪ್ರಧಾನಮಂತ್ರಿ ಭಾರತೀಯ ಜನೌಷದ ಕೇಂದ್ರಗಳ ಲೋಕಾರ್ಪನೆ ಸಮಾರಂಭ

ಕೈಕಂಬ:ಮಾತೃಭೂಮಿ ಸೌಹಾರ್ದ ಸಹಕಾರಿ ನಿಯಮಿತ ಗುರುಪುರ ಕೈಕಂಬ ಹಾಗೂ ಬಿ.ಪಿ.ಪಿ.ಐ.ದೆಹಲಿ ಇದರ ಸಹಯೋಗದೊಂದಿಗೆ ಕೇಂದ್ರ ಸರಕಾರದ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯ ಮಾಹಿತಿ ಕಾರ್ಯಗಾರ ಹಾಗೂ ಜನೌಷದ…

ಸಜಿಪಮುನ್ನೂರು: ಸರ್ಕಾರಿ ಜಮೀನು ಒತ್ತುವರಿ ದೂರು, ಗ್ರಾಮಕರಣಿಕರ ಕರ್ತವ್ಯಕ್ಕೆ ಅಡ್ಡಿ, ಇಬ್ಬರ ಸೆರೆ

ಬಂಟ್ವಾಳ:ತಾಲ್ಲೂಕಿನ ಸಜಿಪಮುನ್ನೂರು ಗ್ರಾಮದ ಮಲಾಯಿಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೀಸಲಿಟ್ಟ ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸಲು ಹೋಗಿದ್ದ ಕಂದಾಯ ಇಲಾಖೆ ಗ್ರಾಮ ಕರಣಿಕರ ಕರ್ತವ್ಯಕ್ಕೆ ಅಡ್ಡಿಪಡಿಸಿರುವ…

ಬರ್ಬರವಾಗಿ ಹತ್ಯೆಗೀಡಾದ ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ಜಲೀಲ್ ಅವರ ದಫನ ಕ್ರೀಯೆ

ಬಂಟ್ವಾಳ : ದುಷ್ಕರ್ಮಿಗಳ ತಂಡದಿಂದ ಬರ್ಬರವಾಗಿ ಹತ್ಯೆಗೀಡಾದ ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ಜಲೀಲ್ ಕರೋಪಾಡಿ ಅವರ ಮೃತದೇಹ ದೇರಳಕಟ್ಟೆ ಆಸ್ಪತ್ರೆಯಿಂದ ಮನೆಗೆ ಆಗಮಿಸಿದ್ದು, ಸಚಿವರು,…

ನೇರಳಕಟ್ಟೆ : ಕಲ್ಕುಡ ಕಲ್ಲುರ್ಟಿ ಜಾತ್ರೋತ್ಸವ ಪ್ರಯುಕ್ತ ಸನ್ಮಾನ ಕಾರ್ಯಕ್ರಮ

ಬಂಟ್ವಾಳ : ನೇರಳಕಟ್ಟೆ-ಗಣೇಶನಗರದ ಯಂಗ್ ಚಾಲೆಂಜರ್ಸ್ ಕ್ರೀಡಾ ಮತ್ತು ಸಾಂಸ್ಕøತಿಕ ಸಂಘ ಇದರ ಆಶ್ರಯದಲ್ಲಿ ನೇರಳಕಟ್ಟೆ ಶ್ರೀ ಕಲ್ಕುಡ ಕಲ್ಲುರ್ಟಿ ಜಾತ್ರೋತ್ಸವದ ಪ್ರಯುಕ್ತ ಸಾಂಸ್ಕøತಿಕ ಹಾಗೂ ಸನ್ಮಾನ…

ಮಂಚಿ : ಮಹಮ್ಮದಿಯ ಜುಮಾ ಮಸೀದಿ ಅಧ್ಯಕ್ಷರಾಗಿ ಬದ್ರುದ್ದೀನ್ ಪುನರಾಯ್ಕೆ

ಬಂಟ್ವಾಳ : ತಾಲೂಕಿನ ಮಂಚಿ ಗ್ರಾಮದ ಮಹಮ್ಮದೀಯ ಜುಮಾ ಮಸೀದಿ ಮತ್ತು ತಕ್‍ವಿಯತುಲ್ ಇಸ್ಲಾಂ ಮದ್ರಸದ ಅಧ್ಯಕ್ಷರಾಗಿ ಬದ್ರುದ್ದೀನ್ ಕೈಯೂರು ಅವರು ಸತತ 15ನೇ ಬಾರಿಗೆ ಅವಿರೋಧವಾಗಿ…