ವಿಟ್ಲ ವಲಯ ಇದರ ಉಕ್ಕುಡ ಒಕ್ಕೂಟದ ಅಶ್ರಯದಲ್ಲಿ ಸ್ನೇಹ ನೂತನ ಸ್ವ-ಸಹಾಯ ಸಂಘ ರಚನೆಗೊಂಡಿತು ಒಕ್ಕೂಟದ ಅಧ್ಯಕ್ಷ ಉದಯಕುಮಾರ್ ಉದ್ಘಾಟಿಸಿದರು. ವಟ್ಲ ವಲಯ ಮೇಲ್ವಿಚಾರಕ ಜನಾರ್ಧನ ದಾಖಲಾತಿ ಹಸ್ತಾಂತರಿಸಿ ಮಾಹಿತಿ ನೀಡಿದರು. ಸೇವಾ ಪ್ರತಿನಿಧಿ ಹೇಮಲತಾ ಪದಾಧಿಕಾರಿ ಲತಾ ಉಪಸ್ಥಿತರಿದ್ದರು. ಪ್ರಬಂಧಕರಾಗಿ ಝೋರ, ಸಂಯೋಜಕರಾಗಿ ಝೋರ ಯು ಮತ್ತು ಕೋಶಾಧಿಕಾರಿಯಾಗಿ ಹಾಜಿರಾ ಇವರನ್ನು ಆಯ್ಕೆ ಮಾಡಲಾಯಿತು.

