Author: Suddi9

ಹಿರಿಯ ಪ್ರಾಥಮಿಕ ಶಾಲೆ ಜಾತಬೆಟ್ಟು ಉಪ್ಪುರು ನಲ್ಲಿ ವನಮಹೋತ್ಸವ

ಉಡುಪಿ :- ಹಿರಿಯ ಪ್ರಾಥಮಿಕ ಶಾಲೆ ಜಾತಬೆಟ್ಟು ಉಪ್ಪುರು ನಲ್ಲಿ ವನಮಹೋತ್ಸವ ಕಾಯ೯ಕ್ರಮ ಜೂನ್ 18ರಂದು ನಡೆಯಿತು. ಕಾಯ೯ಕ್ರಮದಲ್ಲಿ ಡಾ ಶಿವಾನಂದ ನಾಯಕ್, ರಾಮ ಕ್ಷತ್ರೀಯ ಸ೦ಫದ…

ದಡ್ಡಲಕಾಡು ಸ.ಹಿ.ಪ್ರಾ. ಶಾಲೆಯಲ್ಲಿ ಸ್ಮಾರ್ಟ್ ತರಗತಿ ಉದ್ಘಾಟನೆ

ಬಂಟ್ವಾಳ: ಒರ್ವ ವ್ಯಕ್ತಿ ವಿದ್ಯಾಭ್ಯಾಸ ಪಡೆದು ಡಾಕ್ಟರ್ ಅಥವ ಕಲೆಕ್ಟರ್ ಆದರೂ ಮಾನವೀಯತೆ ಇಲ್ಲದೇ ಇದ್ದರೂ ಯಾವುದೇ ಪ್ರಯೋಜನವಿಲ್ಲ. ಸ್ವಾತಂತ್ರ್ಯಯುಕ್ತ ಹಾಗೂ ಮಾನವೀಯತೆಯ ಶಿಕ್ಷಣವನ್ನು ಸರಕಾರಿ ಶಾಲೆಯಲ್ಲಿ…

ಕುಲಾಲ ಸೇವಾ ಸಂಘ ಮಾಣಿ ನೂತನ ಅಧ್ಯಕ್ಷರಾಗಿ ರಾಮಚಂದ್ರ ಮಾಸ್ತರ್ ನೇರಳಕಟ್ಟೆ ಆಯ್ಕೆ

ಬಂಟ್ವಾಳ: ಕುಲಾಲ ಸೇವಾ ಸಂಘ (ರಿ) ಮಾಣಿ ಇದರ 2017-18 ರ ಸಾಲಿನ ನೂತನ ಅಧ್ಯಕ್ಷರಾಗಿ ರಾಮಚಂದ್ರ ಮಾಸ್ತರ್ ನೇರಳಕಟ್ಟೆ ಅವರು ಅವಿರೋದವಾಗಿ ಆಯ್ಕೆಯಾಗಿದಾರೆ. ಕಾರ್ಯದರ್ಶಿಯಾಗಿ ನಾರಾಯಣ…

ಮೂಡುಬಿದಿರೆ: ಅವಿವಾಹಿತ ಆತ್ಮಹತ್ಯೆ

ಮೂಡುಬಿದಿರೆ: ಮಾಸ್ತಿಕಟ್ಟೆ ನಿವಾಸಿ ಜಯ ಭಂಡಾರಿ (40) ರವಿವಾರ ಸಂಜೆ ವೇಳೆಗೆ ಮನೆಯ ಹತ್ತಿರದ ಒಂದು ಕೊಠಡಿಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ. ಅವಿವಾಹಿತ ಜಯ…

ಬಂಟ್ವಾಳ: ‘ಎಸ್ಪಿಗೆ ಒತ್ತಡ ಹೇರಿದ ಸಚಿವ ರೈ ವಿರುದ್ಧ ಬಿಜೆಪಿ ಗರಂ’ ತಕ್ಷಣವೇ ರಾಜೀನಾಮೆ ನೀಡಲು ಆಗ್ರಹ

ಬಂಟ್ವಾಳ:ಇಲ್ಲಿನ ಪ್ರವಾಸಿ ಮಂದಿರಕ್ಕೆ ಶನಿವಾರ ರಾತ್ರಿ ಎಸ್ಪಿ ಭೂಷಣ್ ಜಿ.ಬೊರಸೆ ಅವರನ್ನು ಕರೆಸಿಕೊಂಡಿದ್ದ ಸಚಿವ ಬಿ.ರಮಾನಾಥ ರೈ ಅವರು ಕೆಲವೊಂದು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಕ್ರಿಮಿನಲ್ ವ್ಯಕ್ತಿಗಳ…

ಜೂ. 25 ಮಂಚಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಅನುಜ್ಞಾ ಕಲಶ

ಬಂಟ್ವಾಳ: ಕೊಳ್ನಾಡು ಗ್ರಾಮ ಮಂಚಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ಧಾರ ಅಂಗವಾಗಿ ಜೂ. 25ರಂದು ಬೆಳಿಗೆ 8ಗಂಟೆಯಿಂದ 11ಗಂಟೆ ತನಕ ಅನುಜ್ಞಾ ಕಲಶ ವೈದಿಕ ವಿ„ಗಳು, ಬಳಿಕ…

ಕನ್ನಡ ಲೇಖಕಿಯರ ಬಳಗ `ಸೃಜನಾ ಮುಂಬಯಿ’ ವತಿಯಿಂದ ನಾಲ್ಕು ಕೃತಿಗಳ ಬಿಡುಗಡೆ

ಕನಸುಗಳ ಮಾರಾಟದ ನಗರಿ ಮುಂಬಯಿ:ಪ್ರೇಮ್ ಶೇಖರ್ ಮುಂಬಯಿ, : ಮುಂಬಯಿ ಕನಸುಗಳ ಮಾರಾಟದ ನಗರಿ. ಎಲ್ಲಾ ಕಾರಣಗಳಿಗಾಗಿ ಬೆಂಗಳೂರಿಗಿಂತ ಮುಂಬಯಿಯೇ ಕರ್ನಾಟಕ ಜನರಿಗೆ ಇಷ್ಟವಾಗಿತ್ತು. ಜಾಗತೀಕರಣವನ್ನು ಅನುಮಾನದ…

ಬಂಟ್ವಾಳ ವಿಭಾಜಕ ಕೋನ್ ಗಳ ತೆರವು

ಬಂಟ್ವಾಳ :ರಾ.ಹೆ.ಪ್ರಾ.ಇಲಾಖೆ ಬಿ.ಸಿ.ರೋಡಿನಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ಬಸ್ ನಿಲ್ದಾಣದ ಮುಂಭಾಗದಲ್ಲಿ ಶುಕ್ರವಾರ ಸಂಜೆ ವಾಹನ ಚಾಲಕರನ್ನು ಗೊಂದಲಕ್ಕೆ ತಳ್ಳಿ ಅಪಾಯಕ್ಕೆ ಆಹ್ವಾನಿಸುವ ರೀತಿಯಲ್ಲಿ ಅಳವಡಿಸಲಾಗಿದ್ದ ರಸ್ತೆ…

ಮೂಡುಬಿದಿರೆ ಯುವಕ ಆತ್ಮಹತ್ಯೆ

ಮೂಡುಬಿದಿರೆ: ಅವಿವಾಹಿತ ಯುವಕ ನೆರೆಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲ್ಲಮುಂಡ್ಕೂರು ಗ್ರಾಮದ ದೈಲಬೆಟ್ಟು ಎಂಬಲ್ಲಿ ನಡೆದಿದೆ. ಮೃತ ಯುವಕನನ್ನು ದೈಲಬೆಟ್ಟು ಮರ್ದ ಪೂಜಾರಿ ಎಂಬವರ…

ಕಲ್ಲಡ್ಕ: ಸರಣಿ ಘರ್ಷಣೆ ಪ್ರಕರಣ ಜಿಲ್ಲಾಡಳಿತ ಮತ್ತು ಪೊಲೀಸ್ ನಿರ್ಲಕ್ಷ್ಯವೇ ಕಾರಣ: ಶೋಭಾ ಕರಂದ್ಲಾಜೆ ಆರೋಪ

ಬಂಟ್ವಾಳ: ಜಿಲ್ಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಏಕಪಕ್ಷೀಯ ವರ್ತನೆ ಮತ್ತು ನಿರ್ಲಕ್ಷ್ಯದ ಜೊತೆಗೆ ರಾಜ್ಯ ಸರ್ಕಾರದ ಇಬ್ಬಗೆ ನೀತಿ ಹಾಗೂ ಒತ್ತಡದಿಂದಾಗಿ ಕಲ್ಲಡ್ಕದಲ್ಲಿ ಈಚೆಗೆ ನಡೆದ ಸರಣಿ…

ಉಚಿತ ಪುಸ್ತಕ ವಿತರಣೆ-ಪಿಲಿಮೊಗರು ಶಾಲೆ.

ಬಂಟ್ವಾಳ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಿಲಿಮೊಗರು , ದಂಡೆಗೋಳಿ ನಲ್ಲಿ ಸ್ಥಳೀಯ ದಾನಿಗಳಾದ ಪದ್ಮನಾಭ ನಾಯ್ಕ ಒಡಲ್ ಪಲ್ಕೆ ರವರು ಪ್ರಸಕ್ತ ಸಾಲಿನಲ್ಲಿ ಕಲಿಯುತ್ತಿರುವ…

ನವೋದಯ ಕಲಾ ವೃಂದ ನೆತ್ರಕೆರೆ ವತಿಯಿಂದ ಪುಸ್ತಕ ವಿತರಣೆ

ಬಂಟ್ವಾಳ ನವೋದಯ ಕಲಾ ವೃಂದ ನೆತ್ರಕೆರೆ ಇದರ ವತಿಯಿಂದ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಕಳ್ಳಿಗೆ ನೆತ್ತರಕೆರೆ ಇದರ ಆಶ್ರಯದಲಿ ಮಕ್ಕಳಿಗೆ ಬರೆಯುವ ಪುಸ್ತಕವನ್ನು ವಿತರಿಸಲಾಯಿತ್ತು. ವೇದಿಕೆಯಲ್ಲಿ…