ಮೂಡುಬಿದಿರೆ: ಮಾಸ್ತಿಕಟ್ಟೆ ನಿವಾಸಿ ಜಯ ಭಂಡಾರಿ (40) ರವಿವಾರ ಸಂಜೆ ವೇಳೆಗೆ ಮನೆಯ ಹತ್ತಿರದ ಒಂದು ಕೊಠಡಿಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ. ಅವಿವಾಹಿತ ಜಯ ಅವರು ತಮ್ಮ ಅಣ್ಣನೊಂದಿಗೆ ವಾಸವಾಗಿದ್ದು ವೃತ್ತಿಯಲ್ಲಿ ಇಲೆಕ್ಟ್ರೀಶಿಯನ್ ಆಗಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

