Author: Suddi9

ಇರ್ವತ್ತೂರುಪದವಿನಲ್ಲಿ ಶಾರದೋತ್ಸವದ ಸಮಾಲೋಚನ ಸಭೆ

ಬಂಟ್ವಾಳ: ಇರ್ವತ್ತೂರುಪದವಿನಲ್ಲಿ ಪ್ರಪ್ರಥಮವಾಗಿ ಶ್ರೀ ಶಾರದೋತ್ಸವವನ್ನು ನಡೆಸುವ ಕುರಿತು ಸಮಾಲೋಚನ ಸಭೆ ನಡೆಸಲಾಯಿತು. ನೂತನ ಸಮಿತಿಯನ್ನು ಮೂಡುಪಡುಕೋಡಿ ಹಿ.ಪ್ರಾ. ಶಾಲಾ ವಠಾರದಲ್ಲಿ ನಡೆಸಲಾಯಿತು. ನೂತನ ಸಮಿತಿಯ ಅಧ್ಯಕ್ಷರಾಗಿ…

ಶಾಲಾ ರಜೆ ಮುಖ್ಯಮಂತ್ರಿಗೆ ಮನವಿ

ಬಂಟ್ವಾಳ: ಶಾಲೆಗಳಿಗೆ ಮಧ್ಯಾವಧಿ ರಜೆಯನ್ನು ನವರಾತ್ರಿ ರಜೆಯನ್ನಾಗಿ ಮಾರ್ಪಡಿಸಿ ಘೋಷಣೆ ಮಾಡುವಂತೆ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಬಂಟ್ವಾಳ ತಾ.ಪಂ. ಸದಸ್ಯ ಪ್ರಭಾಕರ ಪ್ರಭು ಅವರು ವಿನಂತಿಸಿದ್ದಾರೆ.…

ಪುರಸಬೆಯ ತ್ಯಾಜ್ಯ ವಿಲೇವಾರಿ ಅಸಮರ್ಪಕ ಬಗ್ಗೆ ಪರಿಶೀಲನೆ

ಬಂಟ್ವಾಳ: ಇಲ್ಲಿನ ಪುರಸಬೆಯ ತ್ಯಾಜ್ಯ ವಿಲೇವಾರಿ ಅಸಮರ್ಪಕತೆಯ ಬಗ್ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯೂ ಅಸಮಾಧಾನ ವ್ಯಕ್ತಪಡಿಸಿದೆ. ಮಂಡಳಿಯ ಸದಸ್ಯ ಪಿಯೂಸ್ ಎಲ್. ರೊಡ್ರಿಗಸ್ ಅವರ ನೇತೃತ್ವದಲ್ಲಿ…

ದೇಯಿ ಬೈದೆತಿಗೆ ಅವಮಾನ ಬಿಜೆಪಿ ಪ್ರತಿಭಟನೆ

ಬಂಟ್ವಾಳ: ಪುತ್ತೂರು ತಾಲೂಕಿನ ಮೂಡುಪಿನಡ್ಕದಲ್ಲಿ ಸರ್ಕಾರ ನಿರ್ಮಿಸಿದ ದೇಯಿ ಬೈದೆತಿ ಔಷಧಿ ವನದಲ್ಲಿ ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯರ ತಾಯಿ ದೇಯಿ ಬೈದೆತಿಗೆ ಅವಮಾನ ಮಾಡಿದವರನ್ನಷ್ಟೇ…

ಕೊಡಂಗೆ ಸರಕಾರಿ ವಸತಿ ಗೃಹ ಪರ್ಲಿಯ ರಸ್ತೆ ಕಾಂಕ್ರಿಟೀಕರಣದ ಶಿಲಾನ್ಯಾಸ

ಬಂಟ್ವಾಳ : ಪುರಸಭಾ ವ್ಯಾಪ್ತಿಯ ಲೋಕೋಪಯೋಗಿ ಇಲಾಖೆ ವತಿಯಿಂದ ಕೊಡಂಗೆ ಸರಕಾರಿ ವಸತಿ ಗೃಹ ಪರ್ಲಿಯ ರಸ್ತೆ ಕಾಂಕ್ರಿಟೀಕರಣದ ಶಿಲಾನ್ಯಾಸವನ್ನು ಅರಣ್ಯ ಪರಿಸರ ಜೀವಿಶಾಸ್ತ್ರ ಸಚಿವ ಹಾಗೂ…

ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜು ಸಾಹಿತ್ಯ ಕಾರ್ಯಾಗಾರ ಉದ್ಘಾಟನೆ

ಸಾಹಿತ್ಯದ ಮೂಲ ಗುಣವೇ ಬದುಕನ್ನು ಅರಳಿಸುವಂತದ್ದು. ಒಳ್ಳೆಯ ಸಂಸ್ಕಾರ ಸಂಸ್ಕøತಿಯನ್ನು ಕಲಿಸುವ ಶಿಕ್ಷಣವು ಸಾಹಿತ್ಯದಿಂದ ದೊರೆಯುತ್ತದೆ.ಉತ್ತಮ ಸಾಹಿತ್ಯ ಕೃತಿಗಳಿಗೆ ಬದುಕನ್ನು ಉಜ್ವಲಗೊಳಿಸುವ ಶಕ್ತಿ ಇದೆ. . ಕತೆ…

ಅಂತರ ವೈದ್ಯಕೀಯ ಕಾಲೇಜು ರಸ ಪ್ರಶ್ನೆ ಸ್ಪರ್ಧಾಕೂಟ

ಕೆ.ಎಂ.ಸಿ. ಮಂಗಳೂರು ವೈದ್ಯಕೀಯಕಾಲೇಜುತಂಡಕ್ಕೆ ಮೆಡಿಕ್ವಿಜ್– 2017 ಪ್ರಶಸ್ತಿ ಮಂಗಳೂರು :ನಗರದಎ.ಜೆ. ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದ ವೈದ್ಯಕೀಯಶಾಸ್ತ್ರ ವಿಭಾಗದಆಶ್ರಯದಲ್ಲಿಪದವಿ ಪೂರ್ವವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳಿಗಾಗಿ ವಾರ್ಷಿಕಜಿಲ್ಲಾ ಮಟ್ಟದಅಂತರ ವೈದ್ಯಕೀಯಕಾಲೇಜುರಸ ಪ್ರಶ್ನೆ…

ಬಂಟ್ವಾಳ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇಂಜಿನಿಯರ್ ದಿನಾಚರಣೆ

ಬಂಟ್ವಾಳ : ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇಂಜಿನಿಯರ್ ದಿನಾಚರಣೆಯನ್ನು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಉಮೇಶ್ ಭಟ್ ಉದ್ಘಾಟಿಸಿದರು. ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸ್ಥಾಪಕ ಪ್ರಾಂಶುಪಾಲ…

ಭಾರತೀಯ ಜೈನ್ ಮಿಲನ್ ಬಂಟ್ವಾಳ ಶಾಖೆ

ಭಾರತೀಯ ಜೈನ್ ಮಿಲನ್, ಬಂಟ್ವಾಳ ಶಾಖೆಯ ಸೆಪ್ಟೆಂಬರ್ ತಿಂಗಳ ಮಾಸಿಕ ಸಭೆಯು ವರ್ಷಂಪ್ರತಿಯಂತೆ ನಡೆಸಿಕೊಂಡು ಬಂದಿರುವ, ಬಂಟ್ವಾಳ ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಹಾಗೂ ಪದವಿ ತರಗತಿಗಳಲ್ಲಿ ಅತೀ…

ಪ್ರತಿಭಾ ಪುರಸ್ಕಾರ

ಬಂಟ್ವಾಳ : ಇಲ್ಲಿನ ಸ್ನೇಹಾಂಜಲಿ ಸೇವಾ ಸಂಘ ಅಜ್ಜಿಬೆಟ್ಟು ಇದರ ರಜತ ಸಂಭ್ರಮದ ಸಂಧರ್ಭದಲ್ಲಿ ಸ್ಥಳೀಯ ಪ್ರತಿಭೆಗಳಾದ ಸ್ಮರಣ್ ಬಿ.ಎಲ್., ಲೆಸ್ವಿನ್ ಪಿಂಟೋ, ಯಶಸ್ ಕುಮಾರ್, ಪ್ರಥಮ್,…

ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ಮಹಾಸಭೆ

ಬಂಟ್ವಾಳ: ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘವು 2016-17 ರಲ್ಲಿ 44,91ಲಕ್ಷ ರೂ.ನಿವ್ವಳ ಲಾಭ ಬಂದಿದೆ ಎಂದು ಸಂಘದ ಅಧ್ಯಕ್ಷ ಜಿ.ಆನಂದ ತಿಳಿಸಿದ್ದಾರೆ. ಭಾನುವಾರ ಬಂಟ್ವಾಳ ಶ್ರೀ…

ಪ್ರತಿಭಟನೆ

ಬಂಟ್ವಾಳ: ಪುತ್ತೂರಿನಲ್ಲಿ ದೇಯಿ ಬೈದೆತಿಯ ಪುತ್ಹಳಿಯನ್ನು ಅಪವಿತ್ರಗೊಳಿಸಿ ಹಿಂದೂ ಸಮಾಜಕ್ಕೆ ಅವಮಾನ ಮಾಡಿದ ಆರೋಪಿಯ ವಿರುದ್ದ ಹಿಂದೂ ಜಾಗರಣಾ ವೇದಿಕೆಯ ಬಂಟ್ವಾಳ ತಾಲೂಕು ಘಟಕದ ವತಿಯಿಂದ ಬಿಸಿರೋಡಿನ…