ಕೆ.ಎಂ.ಸಿ. ಮಂಗಳೂರು ವೈದ್ಯಕೀಯಕಾಲೇಜುತಂಡಕ್ಕೆ ಮೆಡಿಕ್ವಿಜ್– 2017 ಪ್ರಶಸ್ತಿ
ಮಂಗಳೂರು  :ನಗರದಎ.ಜೆ. ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದ ವೈದ್ಯಕೀಯಶಾಸ್ತ್ರ ವಿಭಾಗದಆಶ್ರಯದಲ್ಲಿಪದವಿ ಪೂರ್ವವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳಿಗಾಗಿ ವಾರ್ಷಿಕಜಿಲ್ಲಾ ಮಟ್ಟದಅಂತರ ವೈದ್ಯಕೀಯಕಾಲೇಜುರಸ ಪ್ರಶ್ನೆ ಸ್ಪರ್ಧಾಕೂಟ“ಮೆಡಿಕ್ವಿಜ್ 2017” ಸ್ಪರ್ಧೆ ತಾ.16.09.2017 ರಂದುಕಾಲೇಜಿನ ಸಭಾಂಗಣದಲ್ಲಿಜರಗಿತು.
ಈ ಸ್ಪರ್ಧಾಕೂಟದಲ್ಲಿಕೆ.ಎಂ.ಸಿ ಮಂಗಳೂರು ವೈದ್ಯಕೀಯಕಾಲೇಜನ್ನು ಪ್ರತಿನಿಧಿಸಿದ ಸಚಿನ್ ಕೃಷ್ಣ ಮತ್ತುಅಕ್ಷಯ್ ಪ್ರಭುಜೋಡಿತಂಡವು65 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಗಳಿಸಿ ಪ್ರತಿಷ್ಠಿತ ಮೆಡಿಕ್ವಿಜ್ ಪ್ರಶಸ್ತಿ ಪಡೆಯಿತು.ಕೆ.ವಿ.ಜಿ. ಸುಳ್ಯ ವೈದ್ಯಕೀಯಕಾಲೇಜನ್ನು ಪ್ರತಿನಿಧಿಸಿದ ನಿರಂಜನ ಮೂರ್ತಿ ಮತ್ತುಉಮಾಕಾಂತ್‍ಜೋಡಿತಂಡವು55 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಗಳಿಸಿತು.ಇದುಒಂದುಕುತೂಹಲಕಾರಿ ಮತ್ತುರೋಮಾಂಚಕಾರಿ ಸ್ಪರ್ಧೆಯಾಗಿತ್ತು.

10-copy (1)
ಎ.ಜೆ. ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಎ.ಜೆ.ಶೆಟ್ಟಿಅವರು ಮುಖ್ಯಅತಿಥಿಯಾಗಿ ಪಾಲ್ಗೊಂಡು ಸ್ಪರ್ಧಾ ವಿಜೇತರಿಗೆಆಕರ್ಷಕಪ್ರಶಸ್ತಿ ಬಹುಮಾನ ಹಾಗೂ ಪ್ರಮಾಣ ಪತ್ರವನ್ನು ಪ್ರಧಾನಮಾಡಿಅವರ ಸಾಧನೆಯನ್ನು ಅಭಿನಂದಿಸಿದರು.ಕಾಲೇಜಿನ ಪ್ರಾಂಶುಪಾಲರಾದಡಾ| ಅಶೋಕ್ ಹೆಗ್ಡೆಯವರುಗೌರವಅತಿಥಿಯಾಗಿ ಪಾಲ್ಗೊಂಡಿದ್ದರು.ಡಾ. ದೇವದಾಸ್‍ರೈರವರು ಸ್ಪರ್ಧಾಕೂಟವನ್ನು ನಿರೂಪಿಸಿದ್ದರು.
ಪತ್ರಿಕಾಪ್ರಕಟಣೆ
ಅವಿಭಾಜಿತದ.ಕ.ಜಿಲ್ಲೆಯ ವಿವಿಧ ವೈದ್ಯಕೀಯ ಶಿಕ್ಷಣ ಕಾಲೇಜಿನ 8 ತಂಡಗಳು ನಿರ್ಣಾಯಕ ಮತ್ತುಅಂತಿಮ ಸುತ್ತಿಗೆ ಪ್ರವೇಶ ಪಡೆದಿದ್ದವು.(ಫಾದರ್ ಮುಲ್ಲರ್, ಕ್ಷೇಮ, ಎ.ಜೆ.ಕೆ.ಎಂ.ಸಿ. ಯೇನಪೋಯಾ, ಶ್ರೀನಿವಾಸ ಮಂಗಳೂರು, ಕೆ.ಎಂ.ಸಿ. ಮಣಿಪಾಲ, ಕೆ.ವಿ.ಜಿ. ಸುಳ್ಯ).
ಡಾ. ಅಕ್ಷಯ್ ಸ್ವಾಗತಿಸಿದರು.ಡಾ. ಸ್ಫೂರ್ತಿಮತ್ತುಡಾ.ಆಕಾಶ್‍ತೀರ್ಪುಗಾರರಾಗಿ ಸಹಕರಿಸಿದ್ದರು.ಡಾ. ಸಂಜನಾಕಾಮತ್‍ಧನ್ಯವಾದ ನೀಡಿದರು.ನಗರದರಾಧಾ ಮೆಡಿಕಲ್ಸ್ ಸಂಸ್ಥೆಯು ಈ ಸ್ಪರ್ಧಾಕೂಟವನ್ನು ಪ್ರಾಯೋಜಿಸಿತ್ತು.

By Suddi9

Leave a Reply

Your email address will not be published. Required fields are marked *