ಕದ್ರಿ: ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿದ ರಾಷ್ಟ್ರೀಯ ಮಕ್ಕಳ ಉತ್ಸವ ನಂದಗೋಕುಲ ಸಮೂಹ ನೃತ್ಯ ಸ್ಪರ್ಧೆಯಲ್ಲಿ ಮಣಿಪಾಲ ಶಾಲೆ ಅತ್ತಾವರ ಇದರ ಶಿಕ್ಷಕರು ಮತ್ತು ಮಕ್ಕಳ ತಂಡದವರು ವಿದ್ವಾನ್ ಶ್ರೀ ಸುರೇಶ್ ಅತ್ತಾವರ ಹಾಗೂ ವಿದೂಷಿ ಮಯೂರಿ ಅತ್ತಾವರ್‍ರವರ ಸಂಯೋಜನೆಯಲ್ಲಿ “ಶ್ರೀಕೃಷ್ಣ ಜನನ” ಎಂಬ ನೃತ್ಯಾಭಿನಯಕ್ಕೆ ಪ್ರಥಮ ಬಹುಮಾನ ಪಡೆದಿರುತ್ತಾರೆ.

suresh sir

By Suddi9

Leave a Reply

Your email address will not be published. Required fields are marked *