Author: Suddi9

ಬೊಳಂಗಡಿ ಸಮೀಪದ ಮಹಿಳೆ. ನಾಪತ್ತೆ

ಬಂಟ್ವಾಳ: ಮನೆಯ ಜಗುಲಿಯಲ್ಲಿ ಕುಳಿತು ಕೊಂಡಿದ್ದ ಅಜ್ಜಿ ಯೋರ್ವರು ದಿಡೀರ್ ನಾಪತ್ತೆಯಾದ ಘಟನೆ ಪಾಣೆಮಂಗಳೂರುವಿನಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪದ ಬೊಳಂಗಡಿ ನಿವಾಸಿ ಕಮಲಾ (80)…

ಶ್ರೀ ಕೃಷ್ಣ ವಿದ್ಯೋದಯ ಶಾಲೆಯ ವಠಾರದಲ್ಲಿ ಕೈತೋಟ ರಚನೆ ಕಾರ್ಯಕ್ರಮ

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಕ್ಕುಡ ಒಕ್ಕೂಟ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ವಿದ್ಯೋದಯ ಹಿರಿಯ ಪ್ರಾಥಮಿಕ ಶಾಲೆ ಕಾನತ್ತಡ್ಕ ಇದರ ವಠಾರದಲ್ಲಿ ಶಾಲಾ…

ಅಖಂಡ ಭಾರತದ ಸಂಕಲ್ಪ ದ ಅಂಗವಾಗಿ ಕಾಲ್ನಡಿಗೆ ಜಾಥ

ಬಂಟ್ವಾಳ: ವಿಶ್ವ ಹಿಂದೂ ಪರಿಷತ್ ಭಜರಂಗದಳ ಬಂಟ್ವಾಳ ಘಟಕದ ವತಿಯಿಂದ ಅಖಂಡ ಭಾರತದ ಸಂಕಲ್ಪ ದ ಅಂಗವಾಗಿ ಕಾಲ್ನಡಿಗೆ ಜಾಥ ಕೈಕಂಬ ಪೊಳಲಿ ದ್ವಾರದಿಂದ ಆರಂಭವಾಯಿತು. ಈ…

ವ್ಯವಹಾರ ದಿಂದ ವ್ಯವಹಾರ(ಬಿ2ಬಿ)ಕಾರ್ಯಾಗಾರ

ಉಡುಪಿ: ಜೇಸಿಐ ವಲಯ 15 ಇದರ ಜೇಸಿಐ ಕಲ್ಯಾಣಪುರಕೋಸ್ಮೋ ಸಿಟಿ ಆಥಿತ್ಯದಲ್ಲಿ ವ್ಯವಹಾರ ದಿಂದ ವ್ಯವಹಾರ(ಬಿ2ಬಿ)ಕಾರ್ಯಾಗಾರ ಆ.10 ರಂದುದುರ್ಗಾಇಂಟರ್ ನ್ಯಾಷ£ಲ್ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವ್ಯವಹಾರ…

ಜಯದೀಪ ಎಂಟರ್ ಪ್ರೈಸಸ್ ಸಂಸ್ಥೆಯ ಪಾರ್ಸೆಲ್ ಕಳವು ಆರೋಪಿ ಸೆರೆ.

ಪುತ್ತೂರು :ಬೆಂಗಳೂರು ಜಯದೀಪ ಎಂಟರ್ ಪ್ರೈಸಸ್ ಸಂಸ್ಥೆ ಯಲ್ಲಿ ಮೇಲ್ವಿಚಾರಕ ರಾಗಿ ಕೆಲಸ ಮಾಡಿಕೊಂಡಿದ್ದ ಸದ್ರಿ ಸಂಸ್ಥೆಯ ತಾತ್ಕಾಲಿಕ ಪ್ರತಿನಿಧಿಯಾಗಿ ಜಗದೀಶ್ ಎಂಬವರು ಬೆಂಗಳೂರಿನಿಂದ ಕಳುಹಿಸಿದ ಸರಕುಗಳನ್ನು…

ಹಿಂದೂ ಕಾರ್ಯ ಪಡೆಯಿಂದ ಹಿಂದೂ ಸಿವಿಲ್ ಬೋರ್ಡ್ ಆಗ್ರಹಿಸಿ ಅಂಚೆ ಕಾರ್ಡು ಚಳುವಳಿ : ಶ್ರೀ ವಜ್ರದೇಹಿ ಸ್ವಾಮಿ

`ಶಿರೂರು ಸ್ವಾಮಿ ಸಾವು ಪ್ರಕರಣ ತನಿಖೆ ವಿಳಂಬವಾದಷ್ಟು ಸಂಶಯ ಹೆಚ್ಚಾಗಲಿದೆ’ `ಹಿಂದೂ ಸಂಸ್ಕಾರ-ಸಂಸ್ಕತಿ ಪುನರುತ್ಥಾನ ಅವಶ್ಯ’ ಸನ್ಯಾಸಿಗಳಿಗೆ ಈಗ ಚಾತುರ್ಮಾಸ್ಯ ವ್ರತಾಚರಣೆ ಸಮಯ. ಸನ್ಯಾಸಿಗಳ ಜೀವನದಲ್ಲಿ ಈ…

ಗುರುಪುರದಲ್ಲಿ ಸಿಂಡಿಕೇಟ್ ಬ್ಯಾಂಕಿನಿಂದ ಗ್ರಾಮೀಣ ಶೈಕ್ಷಣಿಕ ವಿಕಸನ ಕಾರ್ಯಕ್ರಮ

ಗುರುಪುರ : ಸಿಂಡಿಕೇಟ್ ಬ್ಯಾಂಕ್ ಗುರುಪುರ ಶಾಖೆಯ ಆಶ್ರಯದಲ್ಲಿ ಗುರುಪುರ ಶ್ರೀ ಸತ್ಯದೇವತಾ ಸಭಾಗೃಹದಲ್ಲಿ ಗ್ರಾಮೀಣ ಶೈಕ್ಷಣಿಕ ವಿಕಸನ ಕಾರ್ಯಕ್ರಮ ಆಯೋಜಿಸಲಾಯಿತು.ಸಿಂಡಿಕೇಟ್ ಬ್ಯಾಂಕ್ ಮಂಗಳೂರು ವಿಭಾಗದ ಜ್ಞಾನಜ್ಯೋತಿ…

ಭಾಷೆ-ಸಂಸ್ಕøತಿಗೆ ಅವಿನಾಭಾವ ಸಂಬಂಧವಿದೆ: ಸಂಸದ ನಳಿನ್‍ಕುಮಾರ್

ಕೈಕಂಬ: ಭಾಷೆ ಮತ್ತು ಸಂಸ್ಕøತಿಗೆ ಅವಿನಾಭಾವ ಸಂಬಂಧವಿದೆ. ತುಳುನಾಡಿನ ಸಂಸ್ಕøತಿ, ಭಾಷೆ ಅಪಾರ ವೈಶಿಷ್ಢ್ಯತೆಯಿಂದ ಕೂಡಿದೆ. ನಮ್ಮ ಹಿರಿಯ ಪಾರಂಪರಿಕ ಜೀವನ ಪದ್ಧತಿಯನ್ನು ನಾವು ಮತ್ತು ನಮ್ಮ…

ಕುಪ್ಪೆಪದವು ಅಂಗನವಾಡಿ ಕೇಂದ್ರದ ಉದ್ಘಾಟನೆ

ಕೈಕಂಬ: ಶಿಕ್ಷಣದ ಆರಂಭ ಅಂಗನವಾಡಿಯಿಂದ ಶುರುವಾಗುತ್ತದೆ. ಮಕ್ಕಳು ಅಂಗನವಾಡಿಯಿಂದ ಶಿಕ್ಷಣ ಪಡೆಯಲು ಶುರು ಮಾಡುವುದರಿಂದ ಇದನ್ನು ಶಿಕ್ಷಣದ ಬುನಾದಿ ಎಂದೂ ಕರೆಯಬಹುದು. ಅಂಗನವಾಡಿಯಲ್ಲಿ ಸಿಗುವ ಶಿಕ್ಷಣದಿಂದ ಭವಿಷ್ಯದಲ್ಲಿ…

ಕೃಷಿ ಖುಷಿ ಮತ್ತು ವಮಹೋತ್ಸವ ಕಾರ್ಯಕ್ರಮ

ಮೂಡುಬಿದಿರೆ: ಎಂಸಿಎಸ್ ಬ್ಯಾಂಕ್ ಮತ್ತು ಕೃಷಿ ವಿಚಾರ ವಿನಿಮಯ ಕೇಂದ್ರ ಇವುಗಳ ಆಶ್ರಯದಲ್ಲಿ ಮೂಡುಬಿದಿರೆ ಅರಣ್ಯ ಇಲಾಖೆ ಸಹಕಾರದೊಂದಿಗೆ ಎಂಸಿಎಸ್ ಬ್ಯಾಂಕ್‍ನಲ್ಲಿ ಕೃಷಿ ಖುಷಿ ಮತ್ತು ವಮಹೋತ್ಸವ…

“ಡೀ ವಾರ್ಮಿಂಗ್ ಡೇ” ಆಚರಣೆ

ಮೂಡುಬಿದಿರೆ: ಇಲ್ಲಿನ ಜ್ಯೋತಿನಗರದ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಡೀ ವಾರ್ಮಿಂಗ್ ಡೇ” ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು. ಶಾಲಾ ಮುಖ್ಯೋಪಾಧ್ಯಾಯಿನಿ ಭಾರತೀ ನಾಯಕ್ ಮತ್ತು ಸಹನಿರ್ವಾಹಕಿ ವೈಶಾಲಿ…

ಜೇಸಿಐ ರವಲಯಾಧ್ಯಕ್ಷರಾಗಿ ರಾಕೇಶ್ ಕು೦ಜೂರು ಉಡುಪಿಗೆ ಭೇಟಿ

ಉಡುಪಿ :- ಜೇಸಿಐ ಭಾರತದ ವಲಯ 15 ರವಲಯಾಧ್ಯಕ್ಷ ರಾಕೇಶ್ ಕು೦ಜೂರು ರವರು ಜೇಸಿಐ ಉಡುಪಿ ಸಿಟಿಗೆ ಅಧಿಕೃತ ಭೇಟಿ ನೀಡಿದರು. ನಂತರ ಪ್ರತಿಭಾ ಪುರಸ್ಕಾರ, ಸಕಾ೯ರಿ…