ಆಳ್ವಾಸ್ ಕನೆಕ್ಟ್ ಮೂಡುಬಿದಿರೆ ಲೋಕಾರ್ಪಣೆ
ಮೂಡುಬಿದಿರೆ: ಮೂಡುಬಿದಿರೆಯ ಸಮಗ್ರ ಸಂಪರ್ಕ ಮಾಹಿತಿ, ಉಪಯುಕ್ತ ವಿವರಗಳನ್ನೊಳಗೊಂಡ ಕನೆಕ್ಟ್ ಮೂಡುಬಿದಿರೆ ಡೈರೆಕ್ಟರಿ, ಆಂಡ್ರಾಯ್ಡ್ ಆ್ಯಪ್ ಇದರ ಲೋಕಾರ್ಪಣೆ ಸಮಾರಂಭ ಅ12ರ ಸಂಜೆ 4ರಿಂದ ಸಾವಿರ ಕಂಬದ…
SUDDI9 MEDIA NETWORK
ಮೂಡುಬಿದಿರೆ: ಮೂಡುಬಿದಿರೆಯ ಸಮಗ್ರ ಸಂಪರ್ಕ ಮಾಹಿತಿ, ಉಪಯುಕ್ತ ವಿವರಗಳನ್ನೊಳಗೊಂಡ ಕನೆಕ್ಟ್ ಮೂಡುಬಿದಿರೆ ಡೈರೆಕ್ಟರಿ, ಆಂಡ್ರಾಯ್ಡ್ ಆ್ಯಪ್ ಇದರ ಲೋಕಾರ್ಪಣೆ ಸಮಾರಂಭ ಅ12ರ ಸಂಜೆ 4ರಿಂದ ಸಾವಿರ ಕಂಬದ…
ಮೂಡುಬಿದಿರೆ : ಸುಮಾರು 50,000 ಮೌಲ್ಯದ ಶ್ರೀಗಂಧದ ಕೊರಡುಗಳನ್ನು ಕದ್ದು, ಸಾಗಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮೂಡುಬಿದಿರೆ ಅರಣ್ಯಾ ಇಲಾಖಾಧಿಕಾರಿಗಳು ಮಂಗಳವಾರ ರಾತ್ರಿ ಪಾಲಡ್ಕ ಮಾವಿನಕಟ್ಟೆಯಲ್ಲಿ ಬೈಕ್…
ಮೂಡುಬಿದಿರೆ : ಸಮಾಜೀಕ ಕಾರ್ಯಗಳಲ್ಲಿ ಸದಾ ಕ್ರೀಯಾಶೀಲರಾಗಿ ಜನರ ಜೊತೆಗೆ ಬೆರೆಯುವ ಮತ್ತು ಜನ ಸಮುದಾಯದ ಕಷ್ಟ-ಸುಖಗಳಿಗೆ ಸ್ಪಂದಿಸುವ ರಿಯಾಜ್ ಮತ್ತು ಆತನ ಸಹೋದರನ ಮೇಲೆ ಅ.2ರಂದು…
ಮೂಡುಬಿದಿರೆ: ನಾಡ ಹಬ್ಬವಾಗಿರುವ ದಸರಾ ಧಾರ್ಮಿಕ ಹಿನ್ನೆಲೆಯೊಂದಿಗೆ ಸಾಂಸ್ಕøತಿಕ ಮಹತ್ವವನ್ನೂ ಸಾರುತ್ತಿದೆ. ಸಮಾಜದಲ್ಲಿ ಕುಸಿಯುತ್ತಿರುವ ಸಾಹಿತ್ಯಾಸಕ್ತಿಯ ನಡುವೆ ಯುವ ಜನತೆಯಲ್ಲಿ ದಸರಾ ನಾಡು ನುಡಿಯ ಕುರಿತು ಅಭಿಮಾನ…
ಮೂಡುಬಿದಿರೆ: ತಿರುಪತಿಯ ಶ್ರೀಪದ್ಮಾವತಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ನಡೆದ ದಕ್ಷಿಣ ವಲಯ ಅಂತರ್ ವಿವಿ ಸಾಂಸ್ಕøತಿಕ ಉತ್ಸವದಲ್ಲಿ ಮಂಗಳೂರು ವಿವಿಯನ್ನು ಪ್ರತಿನಿಧಿಸಿದಂತಹ ಆಳ್ವಾಸ್ ಕಾಲೇಜಿನ ಜಾನಪದ ನೃತ್ಯವು ಪ್ರಥಮ,…
ಮಂಗಳೂರು: ಕಾಲು ನೋವಿನಿಂದ ಮತ್ತೇ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಖಾದರ್ ಅವರ ಬಲಗಾಲಿನಲ್ಲಿ ತೀವ್ರ ನೋವು ಕಾಣಿಸಿದ್ದು, ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.…
ಮೂಡುಬಿದಿರೆ: ಇತಿಹಾಸ ವಿಷಯವು ಎಲ್ಲ ವಿದ್ಯಾರ್ಥಿಗಳಿಗೆ ತಿಳಿದುಕೊಳ್ಳಬೇಕಾದ ಸತ್ಯ ಸಂಗತಿಗಳು ಸಮ್ಮಿಶ್ರಣ. ಇತಿಹಾಸ ಓದುವ ವಿದ್ಯಾರ್ಥಿಗಳು ವಸ್ತು ನಿಷ್ಠೆಯನ್ನು ಕಾಯ್ದುಕೊಳ್ಳಬೇಕು. ಚರಿತ್ರೆಗಳನ್ನು ಮತ್ತು ಸತ್ಯದ ವಿಷಯಗಳನ್ನು ತಿಳಿಸುವಂತಹ…
ಮೂಡುಬಿದಿರೆ: ಮಂಗಳೂರು ವಿ.ವಿ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ವಿಶೇಷ ಸಾಮಥ್ರ್ಯವುಳ್ಳ ಮಕ್ಕಳಿಗಾಗಿ ಮಂಗಳವಾರ ನಡೆದ ಕ್ರೀಡಾಕೂಟದಲ್ಲಿ ಮಂಗಳೂರಿನ ಲಯನ್ಸ್ ಸ್ಪೆಷಲ್…
ಮೂಡಬಿದಿರೆ: ನಾವು ನೆಡುವ ಗಿಡಗಳು ಹಸಿರಾಗಿ ಚಿಗುರಿ ನಮಗೆ ಹಣ್ಣು, ಹೂಗಳನ್ನು ಕೊಟ್ಟು ಶುದ್ಧ ಗಾಳಿ ನೀಡಿ ಉಸಿರಾಗುವುದರ ಜೊತೆಗೆ ಪಕ್ಷಿ ಲೋಕಕ್ಕೆ ಆವಾಸ ಸ್ಥಾನವನ್ನು ನೀಡುತ್ತವೆ.…
ಮೂಡುಬಿದಿರೆ: ಛಾಯಾಚಿತ್ರ ಕಲೆಗೂ ವಿಶೇಷಸ್ಥಾನಮಾನ ಕಲ್ಪಿಸಿಕೊಡುವ ಉz್ದÉೀಶದಿಂದ ಆಳ್ವಾಸ್ ನುಡಿಸಿರಿಯಲ್ಲಿ ಛಾಯಾಗ್ರಹಣ ಕಲೆಯಲ್ಲಿ ರಾಷ್ಟ್ರ ಮಟ್ಟದ ಸ್ಪರ್ಧೆಯನ್ನು ಆಯೋಜಿಸಿದೆ. ಮೊನೋಕ್ರೋಮ್, ವೈಲ್ಡ್ ಲೈಫ್, ರೂರಲ್ ಲೈಫ್ ಮತ್ತು…
ಮೂಡುಬಿದಿರೆ: 38ನೇ ಮಂಗಳೂರು ವಿವಿ ಅಂತರ್ಕಾಲೇಜು ಕ್ರೀಡಾಕೂಟದಲ್ಲಿ ಆಳ್ವಾಸ್ ಕಾಲೇಜು 44 ಚಿನ್ನ, 29 ಬೆಳ್ಳಿ ಹಾಗೂ 6 ಕಂಚಿನ ಪದಕ ಸಹಿತ ಒಟ್ಟು 79 ಪದಕಗಳನ್ನು…
ಮೂಡುಬಿದಿರೆ: ಎಸ್.ಎಸ್.ಎಲ್.ಸಿ ಪರೀಕ್ಷಾ ಮಂಡಳಿ ನಡೆಸಿದ ಭರತನಾಟ್ಯ ಜ್ಯೂನಿಯರ್, ಭರತನಾಟ್ಯ ಸೀನಿಯರ್, ಕರ್ನಾಟಿಕ್ ಸಂಗೀತ, ಹಿಂದೂಸ್ತಾನಿ ಜ್ಯೂನಿಯರ್, ಮೃದಂಗ ಹಾಗೂ ತಬಲ ಪರೀಕ್ಷೆಯಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ…
ಮಂಗಳೂರು: ಲೇಖಕಿ ಪುಷ್ಪಾ ಜೋಗಿ ಅವರ “ನಮ್ಮೂರಿನ ಬೈಲಗುತ್ತು” ಎಂಬ ನಾಟಕ ಕೃತಿ ಮಂಗಳೂರು ಪತ್ರಿಕಾ ಭವನದಲ್ಲಿ ಅ.9 ಮಂಗಳವಾರದಂದು ಬಿಡುಗಡೆಗೊಳಿಸಲಾಯಿತು. ರಾಜ್ಯ ತುಳು ಸಾಹಿತ್ಯ ಅಕಾಡೆಮಿಯ…
ವಿಟ್ಲ: ಇಲ್ಲಿನ ಕಸ್ಬಾ ಗ್ರಾಮದ 5 ದಶಕಕಗಳಿಗೂ ಅಧಿಕ ಕಾಲ ತಾಳ ಮದ್ದಳೆಯಲ್ಲಿ ಯಕ್ಷಗಾನ ಅರ್ಥಧಾರಿ ಮತ್ತು ಕನ್ನಡ, ತುಳು ಕಾವ್ಯ ವಾಚನದಲ್ಲಿ ಪ್ರಸಿದ್ಧರಾದ ಗಮಿ ವಿಶ್ವನಾಥ…