ಸ್ವಯಂಮೌಲ್ಯಮಾಪನ ವರದಿ ತಯಾರಿ ಕಾರ್ಯಾಗಾರಕ್ಕೆ ಚಾಲನೆ ಶೈಕ್ಷಣಿಕ,ಭೌತಿಕ ಸ್ಥಿತಿಗತಿ ಪರಿಶೀಲನೆಗೆ ತಂಡ-ಕೆ.ಆರ್.ರಮೇಶ್ಬಾಬು
ಕೋಲಾರ:ಕಾಲೇಜುಗಳ ಹಂತದಲ್ಲಿ ಆಗಿರುವ ಶೈಕ್ಷಣಿಕ ಮತ್ತು ಭೌತಿಕ ಸ್ಥಿತಿಗತಿಗಳ ಪರಿಶೀಲನೆಗೆ ರಾಷ್ಟ್ರೀಯ ಸ್ವಯಂ ಮೌಲ್ಯಮಾಪನ ತಂಡ ಬರುವುದರಿಂದ ಸೂಕ್ತ ಸಿದ್ದತೆಗಳನ್ನು ಮಾಡಿಕೊಳ್ಳಿ ಎಂದು ಕಾಲೇಜು ಶಿಕ್ಷಣ ಇಲಾಖೆ…
