ವಿರಾಜಪೇಟೆ ಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆ.
ಮೊದಲ ಸುತ್ತಿನಲಿ ಬಿಜೆಪಿಯ ಬೋಪಯ್ಯಗೆ 1075 ಮತಗಳ ಮುನ್ನಡೆ.
ಬಿಜೆಪಿ ಅಭ್ಯರ್ಥಿ ಕೆ.ಜಿ.ಬೋಪಯ್ಯ 4218 ಮತ
ಕಾಂಗ್ರೆಸ್ ಅಭ್ಯರ್ಥಿ ಅರುಣ್ ಮಾಚಯ್ಯ 3143
ಜೆಡಿಎಸ್ ಅಭ್ಯರ್ಥಿ ಸಂಕೇತ್ ಪೂವಯ್ಯ 627 ಮತ
ಎರಡನೇ ಸ್ಥಾನದಲ್ಲಿ ಕಾಂಗ್ರೆಸ್ ನ ಅರುಣ್ ಮಾಚಯ್ಯ
SUDDI9 MEDIA NETWORK