ಬಂಟ್ವಾಳ: ತಾಲೂಕಿನ ಮೂಡನಡು, ಕನ್ಯಾನ ಕರೋಪಾಡಿ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಅವರು ಬಿರುಸಿನ ಪ್ರಚಾರ ನಡೆಸಲು ನೂರಾರು ಮನೆಗಳಿಗೆ ಕಾರ್ಯಕರ್ತರೊಂದಿಗೆ ಸೇರಿ ಮತಯಾಚನೆ ನಡೆಸಿದರು.
ಈ ಸಂದರ್ಭದಲ್ಲಿ ರಘುರಾಮ ಶೆಟ್ಟಿ, ಲಿಂಗಪ್ಪಗೌಡ, ಶಿವಪ್ರಸಾದ್ ಕರೋಪಾಡಿ, ಉದಯರಮಣ ಭಟ್, ವಿಶ್ವೇಶ್ವರ ಭಟ್ ಕರೋಪಾಡಿ,
ಧರ್ಣಮ್ಮ , ಸಂಜೀವ ಪೂಜಾರಿ ಪಿಲಿಂಗಾಲ್, ಚಿದಾನಂದಕುಲಾಲ್, ಕೃಷ್ಣಪ್ಪ, ರಮೇಶ್‍ಕುಜ್ಲುಬೆಟ್ಟು, ಲಕ್ಷ್ಮಿದಾಸ್ ಕೈಲಾರ್, ಶಶಿಧರ್ ಕೈಲಾರ್ , ವಿಕ್ರಮ್ ವಿಶ್ವನಾಥ ಪೂಜಾರಿ, ಸಂಜಯ್, ಸುಶಾಂತ್‍ಮತ್ತು ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.


