ಬಂಟ್ವಾಳ: ತಹಶೀಲ್ದಾರ್ ಸ್ಥಾನಕ್ಕೆ ಜೀನ್ ಮೇರಿ ತಾವ್ರೋ ಅವರು ತೆರವಾದ ಸ್ಥಾನಕ್ಕೆ ವೈ.ರವಿ ಅವರು ನಿಯುಕ್ತಿ ಗೊಂಡಿದ್ದಾರೆ.
ನೂತನ ತಹಶೀಲ್ದಾರ್ ವೈ.ರವಿಯವರನ್ನು ತಾಲೂಕು ಗ್ರಾಮ ಲೆಕ್ಕಾಧಿಕರಿಗಳ ಸಂಘದ ವತಿಯಿಂದ ಗ್ರಾಮ ಲೆಕ್ಕಾಧಿಕರಿಗಳು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಉಪತಹಶೀಲ್ದಾರ್ ಗಳಾದ ಎ.ಪ್ರಕಾಶ್, ರಾಜೇಶ್ ನಾಯ್ಕ್, ಗ್ರೆಟ್ಟಾ ಮಸ್ಕರೇಂಜಸ್, ಸೀತಾರಾಮ, ಕಂದಾಯ ನಿರೀಕ್ಷಕರಾದ ದಿವಾಕರ ಮುಗುಳಿಯ, ರಾಮ ಕಾಟಿಪಳ್ಳ, ನವೀನ್, ಬೆಂಜನಪದವು ಮತ್ತಿತರರು ಉಪಸ್ಥಿತರಿದ್ದರು.


