panolibail

ಬಂಟ್ವಾಳ: ತಾಲೂಕಿನ ಸಜೀಪ ಮೂಡ ಗ್ರಾಮದ ಶ್ರೀ ಕ್ಷೇತ್ರ ಪಣೋಲಿಬೈಲ್ ಕಲ್ಲುರ್ಟಿ ದೈವ ಸ್ಥಾನದಲ್ಲಿ ಬಿಸು ಜಾತ್ರೆ ಪ್ರಯುಕ್ತ  ಎ.10ರಿಂದ 17ರವರೆಗೆ ಹಾಗೂ ಎ.22ರಂದು ಅಗೇಲು ಸೇವೆ ರದ್ದುಗೊಳಿಸಿದ್ದು, ಬಳಿಕ ಎಂದಿನಂತೆ  ಈ ಸೇವೆ ನಡೆಯಲಿದೆ ಎಂದು ದೈವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *