ಹುಬ್ಬಳ್ಳಿ: ಹಸಿಕಟ್ಟಿಗೆ ಕೈಯಲ್ಲಿಹಿಡಿದು ಮನೆಯಲ್ಲಿ ಆಟವಾಡುವ ವೇಳೆಯಲ್ಲಿ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಒಂಬತ್ತು ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ಹುಬ್ಬಳ್ಳಿಯ ಸೋನಿಯಾಗಾಂಧಿ ನಗರದಲ್ಲಿ ನಡೆದಿದೆ.
ನೀತಿಶ್ ಜಾಧವ (೯) ಅಪಾಯಕ್ಕೆ ಒಳಗಾದ ಬಾಲಕ ದು ಗುರುತಿಸಲಾಗಿದೆ.
ಮನೆಯ ಮೇಲೆಯೇ ಹೈಟೆನ್ಷನ್ ವಿದ್ಯುತ್ ತಂತಿ ಹಾದು ಹೋಗಿದ್ದು ಮಗು ಆಟವಾಡುವ ಸಂದರ್ಭದಲ್ಲಿ ಮಗುವಿನ ಕೈಯಲ್ಲಿರುವ ಕಟ್ಟಿಗೆ ತಾಗಿ ಅವಘಡ ಸಂಭವಿಸಿದೆ. ಹುಬ್ಬಳ್ಳಿಯಿಂದ ಗದಗ ಮುಖ್ಯರಸ್ತೆಗೆ ಹೊಂದಿಕುಂಡಿರು ಹೈಟೆನ್ಷನ್ ವೈಯರ್ ಇದಾಗಿದೆ. ಕರೆಟ್ ಶಾಕ್ ನಿಂದ್ ಮಗುವಿನ ಶರೀದ ಅರ್ಧಭಾಗ ಚರ್ಮ ಹಾಳಿಗಿದ್ದು, ಚಿಕಿತ್ಸಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಗೆ ದಾಖಲು ಮಾಡಿಲಾಗಿದೆ.
ಹುಬ್ಬಳ್ಳಿಯ ಕಸಬಾ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

