DSCN0286

DSCN0280

DSCN0325

ಸುದ್ದಿ9ಬಂಟ್ಟಾಳ: ಶ್ರೀರಾಮ ಪದವಿ ಪೂರ್ವ ವಿಭಾಗದ ಭಗೀರಥ ಪಾರಂಪರಿಕ ಕೂಟದ ವಿದ್ಯಾಥರ್ಿಗಳು ಬಂಟ್ವಾಳದ ‘ರಾಣಿ ಅಬ್ಬಕ್ಕ ವಸ್ತು ಸಂಗ್ರಹಾಲಯ’ಕ್ಕೆ ಭೇಟಿ ನೀಡಿದರು. ವಸ್ತು ಸಂಗ್ರಹಾಲಯದ ನಿದರ್ೇಶಕ ತುಕರಾಮ ಪೂಜಾರಿ ವಿದ್ಯಾಥರ್ಿಗಳಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕೂಟದ ನಿದರ್ೇಶಕ ಉಪನ್ಯಾಸಕ ತಿರುಮಲೇಶ್ವರ ಪ್ರಶಾಂತ್, ರಾಜಾರಾಮವರ್ಮ, ಗಿರೀಶ್ ಕುಮಾರ್, ಕರುಣಾಕರ, ಮಹೇಶ, ದಿನೇಶ್, ವಿಲಾಸಿನಿ, ಶಶಿಕಲಾ, ಸುಷ್ಮಾ, ರಮ್ಯ ಉಪಸ್ಥಿತರಿದ್ದರು.

 

By Suddi9

Leave a Reply

Your email address will not be published. Required fields are marked *