ಕೈಕಂಬ-ಗುರುಪುರ: ಎಸ್ಕೆಎಸ್ಸೆಸೆಫ್ ಕೌನ್ಸಿಲ್ ಚುನಾವಣೆ ಸಭೆ ಇಲ್ಲಿನ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಗುರುವಾರ ನಡೆಯಿತು.
ಈ ವೇಳೆ 2018-2020ನೇ ಸಾಲಿನ ಎಸ್ಕೆಎಸ್ಸೆಸೆಫ್ ಸಮಿತಿಯ ಕಾರ್ಯ ದರ್ಶಿಯಾಗಿ ಎಂ.ಎ.ಮೊಹಮ್ಮದ್ ಕುಂಞಿ ಮಾಸ್ಟರ್ ಅಡ್ಡೂರು ಅವರನ್ನು ಆಯ್ಕೆಗೊಳಿಸಲಾಯಿತು.
ಎಂ.ಎ.ಆದಂ ಮುಸ್ಲಿಯಾರ್ ಗುರುಪುರಾ ಅವರ ಪುತ್ರನಾಗಿರುವ ಎಂ.ಎ.ಮೊಹಮ್ಮದ್ ಕುಂಞಿ ಮಾಸ್ಟರ್ ಎಸ್ಕೆಎಸ್ಸೆಸೆಫ್ ದ.ಕ ಜಿಲ್ಲಾ ಮಾನವ ಸರಪಳಿ ಸ್ವಾಗತ -2018 ಇದರ ಜನರಲ್ ಕನ್ವೀನರಾಗಿ ಸೇವೆ ಸಲ್ಲಿಸಿದ್ದಾರೆ.

