ಕೈಕಂಬ:-ಎಸ್.ಕೆ.ಎಸ್.ಎಸ್.ಎಫ್ ಅಡ್ಡೂರು ಕ್ಲಷ್ಟರ್ ಇದರ ಮಹಾಸಭೆಯು ಕೈಕಂಬ ವಲಯ ಉಪಾಧ್ಯಕ್ಷರಾದ ಸೆರೀಫ್ ಮಳಲಿ ಯವರ ಅಧ್ಯಕ್ಷತೆಯಲ್ಲಿ , ನಡೆಯಿತು.
ಅಡ್ಡೂರು ಕೇಂದ್ರ ಮಸೀದಿಯ ಖತೀಬ್ ಉಸ್ತಾದ್ ಉದ್ಘಾಟಿಸಿ ಯುವ ಜನತೆ ಎಸ್.ಕೆ.ಎಸ್.ಎಸ್.ಎಫ್ ನಂತಹ ಉತ್ತಮ ಸಂಘಟನೆಯೊಂದಿಗೆಕೈ ಜೋಡಿಸಿ ಸಮಾಜಮುಕಿ ಕಾರ್ಯ ಚಟುವಟಿಕೆ ಮಾಡಬೇಕೆಂದು ಕರೆ ನೀಡಿದರು .
ಆರಿಫ್ ಕಮ್ಮಾಜೆ ಅಧ್ಯಕ್ಷರಾದ ಮೊಹಮ್ಮದ್ ಕುಂಞ ಮಾಸ್ಟರ್,ಸಿರಾಜ್ ಬಡಕಬೈಲು, ಆರೀಸ್ ಅಡ್ಡೂರು,ಇಕ್ಬಾಲ್ ಕುಕ್ಕಟ್ಟೆ,ಮುಸ್ತಫಾ ಸೈಟ್, ಇಕ್ಬಾಲ್ ಸೈಟ್,ದಾವೂದ್ ಸೈಟ್ ರವರ ಉಪಸ್ಥಿತಿಯಲ್ಲಿ 2018-20 ರ ನೂತನ ಸಮಿತಿಯನ್ನು ಅಯ್ಕೆ ಮಾಡಲಾಯಿತು.
